ಸೊಸೆಗೆ ಕಿರುಕುಳ ನೀಡಿ ಸಾವಿಗೆ ಕಾರಣರಾದ ಪತಿ ಸೇರಿ ಐವರಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ.?
ಫೆಬ್ರವರಿ 14, 2026

ಭದ್ರಾವತಿ | ಮದುವೆಯಾದ ನಂತರ ಸಣ್ಣಪುಟ್ಟ ವಿಚಾರಗಳಿಗೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ, ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರೇರೇಪಿಸಿದ ಪ್ರಕರಣದಲ್ಲಿ ಪತಿ ಹಾಗೂ ಆತನ ಕುಟುಂಬದ ಐವರು...
ಕ್ಲಿಕ್ ಮಾಡಿಹಾವೇರಿಯಲ್ಲಿ ನಡೆಯುತ್ತಿರುವುದು ಸಾಧನಾ ಸಮಾವೇಶವಲ್ಲ, ಅದು ಯಾತನಾ ಸಮಾವೇಶ: ಸಂಸದ ಬಿ.ವೈ. ರಾಘವೇಂದ್ರ
ಫೆಬ್ರವರಿ 14, 2026

BY Raghavendra Slams ಶಿವಮೊಗ್ಗ: ಕಾಂಗ್ರೆಸ್ ಸರ್ಕಾರವು ಹಾವೇರಿಯಲ್ಲಿ ಹಮ್ಮಿಕೊಂಡಿರುವುದು ಸಾಧನಾ ಸಮಾವೇಶವಲ್ಲ, ಅದು ರಾಜ್ಯದ ಜನತೆಗೆ ನೀಡುತ್ತಿರುವ ಯಾತನಾ ಸಮಾವೇಶ ಎಂದು ಸಂಸದ ಬಿ.ವೈ. ರಾಘವೇಂದ್ರ...
ಕ್ಲಿಕ್ ಮಾಡಿಜನಶತಾಬ್ದಿ ರೈಲು ಸಂಚಾರ ರದ್ದು!ತಾಳಗುಪ್ಪ , ಬೆಂಗಳೂರು, ಧಾರವಾಡ ಟ್ರೈನ್ ಓಡಾಟದಲ್ಲಿ ಬದಲಾವಣೆ
ಫೆಬ್ರವರಿ 14, 2026

ಶಿವಮೊಗ್ಗ ಬೆಂಗಳೂರು ರೈಲು ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಯಾಗಲಿದೆ. ನೈರುತ್ಯ ರೈಲ್ವೆ ಇಲಾಖೆ ತನ್ನದೆ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗ, ಮೈಸೂರು, ಬೆಂಗಳೂರು, ಧಾರವಾಡ...
ಕ್ಲಿಕ್ ಮಾಡಿಅದೃಷ್ಟ ಹೇಗಿದೆ?ಶ್ರಮಕ್ಕೆ ತಕ್ಕ ಫಲ ಸಿಗುತ್ತಾ? ದಿನಭವಿಷ್ಯ
ಫೆಬ್ರವರಿ 14, 2026

ಇವತ್ತಿನ ರಾಶಿಫಲ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು ಮಾಘ ಮಾಸದ ಇಂದು ಬಹುಳ ದ್ವಾದಶಿ ಮಧ್ಯಾಹ್ನ 3.28 ರವರೆಗೆ ಇರಲಿದ್ದು, ಆನಂತರ ತ್ರಯೋದಶಿ...
ಕ್ಲಿಕ್ ಮಾಡಿಎಪಿಎಂಸಿ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಕೆ ದರ! ಗೊರಬಲು ಬೇಡಿಕೆ ಜಾಸ್ತಿ!
ಫೆಬ್ರವರಿ 14, 2026

ಮಂಗಳೂರು, ಶಿವಮೊಗ್ಗ , ದಾವಣಗೆರೆ, ಚನ್ನಗರಿ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ವಹಿವಾಟು ಜೋರಾಗಿ ನಡೆಯುತ್ತಿದೆ. ವಿಶೇಷವಾಗಿ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕು ಗರಿಷ್ಠ 99,396...
ಕ್ಲಿಕ್ ಮಾಡಿಶಿವನ ಧ್ಯಾನಕ್ಕೆ ಸಜ್ಜಾದ ಮಲೆನಾಡು, ಮನೆ ಬಾಗಿಲಿಗೆ ಬರಲಿದೆ ಇ-ಪೌತಿ ಖಾತೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಫೆಬ್ರವರಿ 13, 2026

ಶಿವಮೊಗ್ಗ : ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು...
ಕ್ಲಿಕ್ ಮಾಡಿಶಿವಮೊಗ್ಗ ರಂಗಾಯಣ, ಸ್ವಾತಂತ್ರ್ಯದ ಓಟ ನಾಟಕಕ್ಕೆ ಕಲಾವಿದರ ಆಯ್ಕೆ
ಫೆಬ್ರವರಿ 13, 2026

ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮೊಹಮ್ಮದ್ ಕುಂಞರವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ...
ಕ್ಲಿಕ್ ಮಾಡಿಶಿವಮೊಗ್ಗ: ಎನ್.ಇ.ಎಸ್. ಕಾಲೇಜುಗಳ ಖಾಸಗೀಕರಣಕ್ಕೆ ಹುನ್ನಾರ ಜಿಲ್ಲಾ ಎನ್.ಎಸ್.ಯು.ಐ. ತೀವ್ರ ವಿರೋಧ,
ಫೆಬ್ರವರಿ 13, 2026

Shimoga NES College ಶಿವಮೊಗ್ಗ | ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ (NES) ಅಡಿಯಲ್ಲಿ ಬರುವ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ (ATNCC) ಕಾಲೇಜು ಸೇರಿದಂತೆ ಇತರೆ...
ಕ್ಲಿಕ್ ಮಾಡಿಶಿವಮೊಗ್ಗ: ಡಾಲಿ ಧನಂಜಯ್ ಕೈಯಲ್ಲಿ ಟಗರು ಕಾಳಗದ ಟ್ರೋಫಿಗಳ ಅನಾವರಣ
ಫೆಬ್ರವರಿ 13, 2026

ಶಿವಮೊಗ್ಗ | ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಮ್ಮೂರ ಬಳಗ ಫೆಬ್ರವರಿ 15ರಂದು ಆಯೋಜಿಸಿರುವ ರಾಷ್ಟ್ರಮಟ್ಟದ ಬೃಹತ್ ಟಗರು ಕಾಳಗದಲ್ಲಿ...
ಕ್ಲಿಕ್ ಮಾಡಿಗಾಜನೂರು ಕೊಲೆ ಪ್ರಕರಣ, ಸ್ನೇಹಿತರೇ ಶ್ರೀನಿವಾಸ್ರನ್ನು ಹತ್ಯೆ ಮಾಡಿದ್ರಾ..? ಎಸ್ಪಿ ನಿಖಿಲ್ ಬಿ ಹೇಳಿದ್ದೇನು
ಫೆಬ್ರವರಿ 13, 2026

ಶಿವಮೊಗ್ಗ | ಶಿವಮೊಗ್ಗದ ಸಮೀಪದ ಗಾಜನೂರಿನಲ್ಲಿ ನಡೆದ ಗಾರೆ ಮೇಸ್ತ್ರಿ ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ SP ನಿಖಿಲ್ ಬಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ...
ಕ್ಲಿಕ್ ಮಾಡಿ