metro station : ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಹಚ್ಚಿಕೊಂಡು ಓಡಾಡಿದ ವ್ಯಕ್ತಿ | ಭಯಾನಕ ವಿಡಿಯೋ ವೈರಲ್​

This Article Written by / Prathapa thirthahalli / ಜೂನ್ 2, 2025

metro station

metro station : ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಹಚ್ಚಿಕೊಂಡು ಓಡಾಡಿದ ವ್ಯಕ್ತಿ | ಭಯಾನಕ ವಿಡಿಯೋ ವೈರಲ್​

ಬ್ರೆಜಿಲ್‌ನ ಸಾವೊ ಪೌಲೋನ ಸಾವೋ ಬೆಂಟೋ ಮೆಟ್ರೋ ನಿಲ್ದಾಣದಲ್ಲಿ  74 ವರ್ಷದ ವ್ಯಕ್ತಿಯೊಬ್ಬರು  ತನಗೆ ತಾನೇ ಬೆಂಕಿ ಹಚ್ಚಿಕೊಂಡು ಒಡಾಡುತ್ತಿರುವ ಘಟನೆ ನಡೆದಿದೆ. ಸದ್ಯ ಈ ಆಘಾತಕಾರಿ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

metro station
metro station ತನಗೆ ತಾನೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ

metro station : ವೀಡಿಯೊ ದಲ್ಲಿರುವಂತೆ ವ್ಯಕ್ತಿಯೊಬ್ಬರು  ಬೆಂಕಿ ಹಚ್ಚಿಕೊಂಡು ಮೆಟ್ರೋ ನಿಲ್ದಾಣದಲ್ಲಿ  ನೋವಿನಿಂದ ಓಡಾಡುವುದನ್ನು ನೋಡಬಹುದು. ನಂತರ ಸ್ಥಳೀಯರು ಮತ್ತು ಮೆಟ್ರೋ ಸಿಬ್ಬಂದಿ ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ವ್ಯಕ್ತಿಯ ಈ ರೀತಿ ಬೆಂಕಿ ಹಚ್ಚಿಕೊಳ್ಳಲು ಕಾರಣವೇನು ಎಂಬುದು ನಿಖರ ಮಾಹಿತಿ ತಿಳಿದಿಲ್ಲ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಘಟನೆ ನಂತರ  ವ್ಯಕ್ತಿಯು ಬದುಕಿದ್ದಾನೆಯೋ ಅಥವಾ ಸುಟ್ಟು ಮರಣ ಹೊಂದಿದ್ದಾನೆಯೋ ಎಂಬುದು ತಿಳಿದಿಲ್ಲ.

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ

Leave a Comment