ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಶಿವಮೊಗ್ಗವೂ ಸೇರಿದಂತೆ ರಾಜ್ಯದ ವಿವಿಧ ಕೃಷಿ ಮಾರುಕಟ್ಟೆಗಳಲ್ಲಿನ ಅಡಿಕೆ ದರದ ಮಾಹಿತಿ ಇಲ್ಲಿದೆ
ಶಿವಮೊಗ್ಗ:
ಬೆಟ್ಟೆ ಅಡಿಕೆ: ಗರಿಷ್ಠ ₹66,899, ಕನಿಷ್ಠ ₹55,299
ಸರಕು ಅಡಿಕೆ: ಗರಿಷ್ಠ ₹92,696, ಕನಿಷ್ಠ ₹50,069
ಗೊರಬಲು ಅಡಿಕೆ: ಗರಿಷ್ಠ ₹38,069, ಕನಿಷ್ಠ ₹19,010
ರಾಶಿ ಅಡಿಕೆ: ಗರಿಷ್ಠ ₹60,899, ಕನಿಷ್ಠ ₹46,009
ನ್ಯೂ ವೆರೈಟಿ: ಗರಿಷ್ಠ ₹55,199, ಕನಿಷ್ಠ ₹53,899
ಚನ್ನಗಿರಿ:
ರಾಶಿ ಅಡಿಕೆ: ಗರಿಷ್ಠ ₹60,385, ಕನಿಷ್ಠ ₹55,619
ಸಾಗರ:
ಸಿಪ್ಪೆಗೋಟು: ಗರಿಷ್ಠ ₹22,100, ಕನಿಷ್ಠ ₹10,022
ಬಿಳೆ ಗೋಟು: ಗರಿಷ್ಠ ₹32,599, ಕನಿಷ್ಠ ₹18,122
ಕೆಂಪುಗೋಟು: ಗರಿಷ್ಠ ₹37,369, ಕನಿಷ್ಠ ₹18,989
ಕೋಕ ಅಡಿಕೆ: ಗರಿಷ್ಠ ₹29,599, ಕನಿಷ್ಠ ₹10,100
ರಾಶಿ ಅಡಿಕೆ: ಗರಿಷ್ಠ ₹60,449, ಕನಿಷ್ಠ ₹33,621
ಚಾಲಿ ಅಡಿಕೆ: ಗರಿಷ್ಠ ₹40,170, ಕನಿಷ್ಠ ₹29,199
ಶಿಕಾರಿಪುರ:
ರಾಶಿ ಅಡಿಕೆ: ಗರಿಷ್ಠ ₹57,516, ಕನಿಷ್ಠ ₹57,516
ಭದ್ರಾವತಿ:
ಇತರೆ ಅಡಿಕೆ: ಗರಿಷ್ಠ ₹25,000, ಕನಿಷ್ಠ ₹25,000
ತುಮಕೂರು:
ರಾಶಿ ಅಡಿಕೆ: ಗರಿಷ್ಠ ₹55,800, ಕನಿಷ್ಠ ₹53,000

ಕೊಪ್ಪ:
ಗೊರಬಲು ಅಡಿಕೆ: ಗರಿಷ್ಠ ₹26,800, ಕನಿಷ್ಠ ₹26,800
ರಾಶಿ ಅಡಿಕೆ: ಗರಿಷ್ಠ ₹58,309, ಕನಿಷ್ಠ ₹58,309
ಚಾಮರಾಜನಗರ:
ಇತರೆ ಅಡಿಕೆ: ಗರಿಷ್ಠ ₹14,000, ಕನಿಷ್ಠ ₹14,000
ಮಂಗಳೂರು:
ಓಲ್ಡ್ ವೆರೈಟಿ: ಗರಿಷ್ಠ ₹53,000, ಕನಿಷ್ಠ ₹36,000
ಸುಳ್ಯ:
ಕೋಕ ಅಡಿಕೆ: ಗರಿಷ್ಠ ₹37,000, ಕನಿಷ್ಠ ₹20,000
ಬೆಳ್ತಂಗಡಿ:
ನ್ಯೂ ವೆರೈಟಿ: ಗರಿಷ್ಠ ₹49,000, ಕನಿಷ್ಠ ₹29,000
ಬಂಟ್ವಾಳ:
ಕೋಕ ಅಡಿಕೆ: ಗರಿಷ್ಠ ₹25,000
ನ್ಯೂ ವೆರೈಟಿ: ಗರಿಷ್ಠ ₹49,000
ಕಾರ್ಕಳ:
ನ್ಯೂ ವೆರೈಟಿ: ಗರಿಷ್ಠ ₹49,000, ಕನಿಷ್ಠ ₹32,500
ಓಲ್ಡ್ ವೆರೈಟಿ: ಗರಿಷ್ಠ ₹53,000, ಕನಿಷ್ಠ ₹32,500
ಕುಂದಾಪುರ:
ಹೊಸ ಚಾಲಿ: ಗರಿಷ್ಠ ₹48,500, ಕನಿಷ್ಠ ₹40,000
ಹಳೆ ಚಾಲಿ: ಗರಿಷ್ಠ ₹52,500, ಕನಿಷ್ಠ ₹40,000

ಬ್ಯಾಡಗಿ:
ಬೆಟ್ಟೆ: ಗರಿಷ್ಠ ₹19,600, ಕನಿಷ್ಠ ₹19,500
ಕುಮಟಾ:
ಕೋಕ: ಗರಿಷ್ಠ ₹27,698, ಕನಿಷ್ಠ ₹9,400
ಚಿಪ್ಪು: ಗರಿಷ್ಠ ₹33,369, ಕನಿಷ್ಠ ₹20,100
ಚಾಲಿ: ಗರಿಷ್ಠ ₹42,998, ಕನಿಷ್ಠ ₹42,798
ಹೊಸ ಚಾಲಿ: ಗರಿಷ್ಠ ₹43,739, ಕನಿಷ್ಠ ₹35,899
ಸಿದ್ಧಾಪುರ:
ಬಿಳೆ ಗೋಟು: ಗರಿಷ್ಠ ₹33,000, ಕನಿಷ್ಠ ₹25,699
ಕೆಂಪುಗೋಟು: ಗರಿಷ್ಠ ₹26,260, ಕನಿಷ್ಠ ₹26,260
ಕೋಕ: ಗರಿಷ್ಠ ₹26,089, ಕನಿಷ್ಠ ₹20,319
ತಟ್ಟಿ ಬೆಟ್ಟೆ: ಗರಿಷ್ಠ ₹41,499, ಕನಿಷ್ಠ ₹33,099
ರಾಶಿ: ಗರಿಷ್ಠ ₹49,399, ಕನಿಷ್ಠ ₹42,899
ಚಾಲಿ: ಗರಿಷ್ಠ ₹43,099, ಕನಿಷ್ಠ ₹34,419

ಶಿರಸಿ:
ಬಿಳೆ ಗೋಟು: ಗರಿಷ್ಠ ₹37,599, ಕನಿಷ್ಠ ₹32,859
ಕೆಂಪುಗೋಟು: ಗರಿಷ್ಠ ₹30,899, ಕನಿಷ್ಠ ₹26,018
ಬೆಟ್ಟೆ: ಗರಿಷ್ಠ ₹41,000, ಕನಿಷ್ಠ ₹36,000
ರಾಶಿ: ಗರಿಷ್ಠ ₹50,598, ಕನಿಷ್ಠ ₹47,699
ಚಾಲಿ: ಗರಿಷ್ಠ ₹44,499, ಕನಿಷ್ಠ ₹39,218
ಯಲ್ಲಾಪುರ:
ಬಿಳೆ ಗೋಟು: ಗರಿಷ್ಠ ₹34,619, ಕನಿಷ್ಠ ₹21,571
ಅಪಿ: ಗರಿಷ್ಠ ₹64,005, ಕನಿಷ್ಠ ₹62,078
ಕೆಂಪುಗೋಟು: ಗರಿಷ್ಠ ₹28,809, ಕನಿಷ್ಠ ₹22,511
ಕೋಕ: ಗರಿಷ್ಠ ₹20,599, ಕನಿಷ್ಠ ₹12,009
ತಟ್ಟಿ ಬೆಟ್ಟೆ: ಗರಿಷ್ಠ ₹38,819, ಕನಿಷ್ಠ ₹33,969
ರಾಶಿ: ಗರಿಷ್ಠ ₹56,218, ಕನಿಷ್ಠ ₹41,199
ಚಾಲಿ: ಗರಿಷ್ಠ ₹44,299, ಕನಿಷ್ಠ ₹37,019

Latest Areca Nut Prices Across Markets
areca nut price Shivamogga, areca nut rate Sagara, areca nut market today Sirsi, areca nut price Mangaluru, ಅಡಿಕೆ ಬೆಲೆ, ಅಡಿಕೆ ದರ, ಅಡಿಕೆ ಮಾರುಕಟ್ಟೆ, ಅಡಿಕೆ ಸುದ್ದಿ, ಶಿವಮೊಗ್ಗ ಅಡಿಕೆ, ಸಾಗರ ಅಡಿಕೆ, ಸಿರಸಿ ಅಡಿಕೆ, ಯಲ್ಲಾಪುರ ಅಡಿಕೆ, ಮಂಗಳೂರು ಅಡಿಕೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
