ದ್ವಾದಶ ರಾಶಿಗಳು ಮತ್ತು ಇಂದಿನ ದಿನಭವಿಷ್ಯ ಹಾಗೂ ಪಂಚಾಂಗದ ವಿವರ! ಈ ರಾಶಿಗಳಿಗೆ ಇಂದು ಅದೃಷ್ಟ

ಹಂಚಿಕೊಳ್ಳಿ
WhatsApp Facebook X Telegram
ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
Panchanga and Daily Horoscope February 25, 2026 | February 25, 2026 ರ ಇಂದಿನ ಪಂಚಾಂಗ, ರಾಹುಕಾಲ, ಶುಭ ಮುಹೂರ್ತ ಮತ್ತು 12 ರಾಶಿಗಳ ಸಂಪೂರ್ಣ ದಿನ ಭವಿಷ್ಯ Daily Horoscope

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಹಾಗೂ ವೈಶಾಖ ಮಾಸ ಶುಕ್ಲ ಪಕ್ಷದ ತ್ರಯೋದಶಿ ತಿಥಿ ರಾತ್ರಿ 7.43 ರವರೆಗೆ ಇರಲಿದ್ದು, ತದನಂತರ ಚತುರ್ದಶಿ ಆರಂಭವಾಗಲಿದೆ. ಹಸ್ತ ನಕ್ಷತ್ರ ರಾತ್ರಿ 12.14 ರವರೆಗೆ ಮುಂದುವರೆಯಲಿದ್ದು, ಬಳಿಕ ಚಿತ್ತ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆ ಸಂಜೆ 6.01 ರಿಂದ 7.15 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ದ್ವಾದಶ ರಾಶಿಗಳು ಮತ್ತು ಇಂದಿನ ದಿನಭವಿಷ್ಯ

ಮೇಷ / ಒಡನಾಟ ಹೆಚ್ಚಾಗಲಿದ್ದು, ಗುರಿಗಳು ಈಡೇರಲಿವೆ. ಸಂಬಂಧಿಕರೊಂದಿಗಿನ ಭಿನ್ನಾಭಿಪ್ರಾಯ ಶಮನವಾಗಲಿದ್ದು, ಆಸ್ತಿ ಮತ್ತು ಧನ ಲಾಭದ ಯೋಗವಿದೆ ಹಾಗೂ ಉದ್ಯೋಗ, ವ್ಯಾಪಾರದಲ್ಲಿನ ಅಡೆತಡೆ ನಿವಾರಣೆಯಾಗಲಿದೆ.

ವೃಷಭ / ವಿಘ್ನ ಎದುರಾಗಲಿದ್ದು, ಸಾಲ ಆಗಬಹುದು, ಪುಣ್ಯಕ್ಷೇತ್ರಗಳಿಗೆ ಭೇಟಿ, ಮನಸ್ತಾಪ , ವ್ಯಾಪಾರ ಮತ್ತು ಉದ್ಯೊಗದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾಗಲಿವೆ.

ಮಿಥುನ / ವೈಮನಸ್ಯ ಉಂಟಾಗಲಿದ್ದು, ಅನಿರೀಕ್ಷಿತ ಪ್ರಯಾಣ ಸಾಧ್ಯತೆ ಇದೆ. ದೈವ ದರ್ಶನ, ಸ್ನೇಹಿತರಿಂದ ಒತ್ತಡ, ಅನಾರೋಗ್ಯ . ಉದ್ಯೋಗ, ವ್ಯವಹಾರದಲ್ಲಿ ಕೊಂಚ ಗೊಂದಲವಿರಲಿದೆ.

ಕರ್ಕಾಟಕ / ಗೌರವ ಸಿಗಲಿದೆ. ಕೆಲಸ ಯಶಸ್ವಿಯಾಗಿ ಪೂರ್ಣಗೊಂಡು ಧನಲಾಭ ಒದಗಲಿದೆ. ಉದ್ಯೋಗ ,ವ್ಯಾಪಾರವು ಪ್ರಗತಿಯ ಹಾದಿಯಲ್ಲಿ ಸಾಗಲಿದೆ.

ಸಿಂಹ / ಪ್ರತಿಕೂಲ ಪರಿಸ್ಥಿತಿ, ‘ಮಾನಸಿಕ ಕಿರಿಕಿರಿ , ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ಆರೋಗ್ಯದಲ್ಲಿ ಏರುಪೇರು ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಡಚಣೆ

ಕನ್ಯಾ / ಕೆಲಸ ಯಶಸ್ವಿ, ಪ್ರೀತಿಪಾತ್ರರಿಂದ ಕರೆ , ದೇವಾಲಯಗಳ ಭೇಟಿ, ದೂರದ ಬಂಧುಗಳ ಸಮಾಗಮ, ವಾಹನ ಯೋಗ ವ್ಯಾಪಾರ ಮತ್ತು ಉದ್ಯೋಗ ಸಮಸ್ಯೆಗಳು ದೂರವಾಗಲಿವೆ

ತುಲಾ / ನಿರೀಕ್ಷಿತ ಕಾರ್ಯ ವಿಳಂಬವಾಗಲಿದ್ದು, ಆಧ್ಯಾತ್ಮಿಕ ಚಿಂತನೆ ಮತ್ತು ಕೆಲಸದೊತ್ತಡ , ಆತುರದ ನಿರ್ಧಾರ , ಉದ್ಯೋಗ , ವೃತ್ತಿ, ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ತೊಂದರೆಗ.

ವೃಶ್ಚಿಕ / ಸಂತೋಷದಿಂದ ಕಾಲ ಕಳೆಯಲಿದ್ದು, ದೈನಂದಿನ ವ್ಯವಹಾರ ಸುಗಮವಾಗಿ ಸಾಗಲಿವೆ. ಹೊಸ ವ್ಯಕ್ತಿಗಳ ಪರಿಚಯ, ಶುಭ ವಾರ್ತೆ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಹೆಚ್ಚು ಅನುಕೂಲಕರ ವಾತಾವರಣ ಇರಲಿದೆ.

ಧನುಸ್ಸು / ಬಾಲ್ಯದ ಗೆಳೆಯರ ಭೇಟಿ ,ಕೆಲಸಗಳಲ್ಲಿ ಪ್ರಗತಿ, ನಿರುದ್ಯೋಗಿಗಳಿಗೆ ಸಿಹಿ ಸುದ್ದಿ, ವ್ಯಾಪಾರ, ವೃತ್ತಿಗಳಲ್ಲಿ ಹೊಸ ಚೈತನ್ಯ ಮೂಡಲಿದೆ.

ಮಕರ / ವಿಘ್ನಗಳು ಎದುರಾಗಲಿದ್ದು, ಸಾಲದ ಮೊರೆ ಹೋಗುವಂತಾಗಬಹುದು, ಅನಾರೋಗ್ಯ, ದೂರ ಪ್ರಯಾಣದ ಸಾಧ್ಯತೆಗಳಿವೆ. ಉದ್ಯೋಗದ ಪ್ರಯತ್ನ ವಿಳಂಬವಾಗಲಿದ್ದು, ಕೆಲಸ ಮತ್ತು ವೃತ್ತಿ ಕ್ಷೇತ್ರದಲ್ಲಿ ಈ ದಿನ ಸಾಧಾರಣ

ಕುಂಭ / ವಾಗ್ವಾದ, ಆರೋಗ್ಯದಲ್ಲಿ ಸಮಸ್ಯೆ, ದೂರದ ಊರುಗಳಿಗೆ ಪ್ರಯಾಣ , ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿರಲಿದೆ.

ಮೀನ / ಬಾಂಧವ್ಯ ವೃದ್ಧಿಯಾಗಲಿದೆ ಹಾಗೂ ಮನರಂಜನೆ, ಕಾರ್ಯಜಯ, ಹೊಸ ಶೈಕ್ಷಣಿಕ ಅವಕಾಶ , ವ್ಯವಹಾರ ಮತ್ತು ಉದ್ಯೋಗದಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬರಲಿವೆ.

ದ್ವಾದಶ ರಾಶಿಗಳು ಮತ್ತು ಇಂದಿನ ದಿನಭವಿಷ್ಯ ಹಾಗೂ ಪಂಚಾಂಗದ ವಿವರ! ಈ ರಾಶಿಗಳಿಗೆ ಇಂದು ಅದೃಷ್ಟToday horoscope in Kannada, Kannada Panchanga, Daily astrology Kannada.
ದ್ವಾದಶ ರಾಶಿಗಳು ಮತ್ತು ಇಂದಿನ ದಿನಭವಿಷ್ಯ ಹಾಗೂ ಪಂಚಾಂಗದ ವಿವರ! ಈ ರಾಶಿಗಳಿಗೆ ಇಂದು ಅದೃಷ್ಟToday horoscope in Kannada, Kannada Panchanga, Daily astrology Kannada.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor