BREAKING / ಶಿವಮೊಗ್ಗದಲ್ಲಿ ಲೇಡಿಸ್ ನೈಟ್ ಪಾರ್ಟಿಗೆ ವಿರೋಧ!/ ಕುವೆಂಪು ರೋಡ್​ನಲ್ಲಿರೋ ಬಾರ್​ಗೆ ಭಜರಂಗದಳ ಕಾರ್ಯಕರ್ತರ ದಾಳಿ

BREAKING /Bajrang Dal activists protest against ladies' night party in Shivamogga,

BREAKING / ಶಿವಮೊಗ್ಗದಲ್ಲಿ ಲೇಡಿಸ್ ನೈಟ್ ಪಾರ್ಟಿಗೆ ವಿರೋಧ!/ ಕುವೆಂಪು ರೋಡ್​ನಲ್ಲಿರೋ ಬಾರ್​ಗೆ ಭಜರಂಗದಳ ಕಾರ್ಯಕರ್ತರ ದಾಳಿ
BREAKING / ಶಿವಮೊಗ್ಗದಲ್ಲಿ ಲೇಡಿಸ್ ನೈಟ್ ಪಾರ್ಟಿಗೆ ವಿರೋಧ!/ ಕುವೆಂಪು ರೋಡ್​ನಲ್ಲಿರೋ ಬಾರ್​ಗೆ ಭಜರಂಗದಳ ಕಾರ್ಯಕರ್ತರ ದಾಳಿ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಕ್ಲಿಪ್ ಎಂಬೆಸೆಯಲ್ಲಿ ನಿನ್ನೆ ಆಯೋಜಿಸಲಾಗಿದ್ದ ಪಾರ್ಟಿಯೊಂದಕ್ಕೆ ವಿರೋಧ ವ್ಯಕ್ತವಾಗಿದ್ದು, ಸ್ಥಳಕ್ಕೆ ಭಜರಂಗದಳದ ಕಾರ್ಯಕರ್ತರು ತೆರಳಿ ಪಾರ್ಟಿಯನ್ನು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ಪಾರ್ಟಿಗೆ ಬಂದವರನ್ನ ಹೊರಕ್ಕೆ ಕಳುಹಿಸಿ, ಪಾರ್ಟಿಯನ್ನು ನಿಲ್ಲಿಸಿದ್ರು. 

ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ ಬಂತು ಮಾಜಿ ಸಿಎಂರ ಚೀಟಿ!

ಸ್ಕೈ ಬಾರ್​ನಲ್ಲಿ ಲೇಡಿಸ್ ನೈಟ್ ಪಾರ್ಟಿಯನ್ನು ಆಯೋಜಿಸಲಾಗಿತ್ತು.ಇದಕ್ಕಾಗಿ ಪ್ರಕಟಣೆಯನ್ನ ಸಹ ನೀಡಲಾಗಿತ್ತು. ಆದರೆ ಇದು ನಮ್ಮ ಸಂಸ್ಕೃತಿಯಲ್ಲ ಎಂದು ಭಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ. ಇಂತಹ ಸಂಸ್ಕೃತಿ ನಮ್ಮದಲ್ಲ ಇದಕ್ಕೆ ಅವಕಾಶ ಕೊಡಬೇಡಿ ಎಂದು ಪೊಲೀಸರಿಗೆ ದೂರು ನೀಡಿದ್ದೆವು. ಆದಾಗ್ಯು ಪಾರ್ಟಿ ನಡೆಯುತ್ತಿತ್ತು.  ಈ ಹಿನ್ನಲೆಯಲ್ಲಿ ಪಾರ್ಟಿಯನ್ನು ಬಂದು ತಡೆದಿದ್ದೇವೆ ಎಂದು ಭಜರಂಗದಳದ ರಾಜೂಗೌಡ ತಿಳಿಸಿದ್ದಾರೆ.

ಇನ್ನೂ  ಹೋಟೆಲ್ ಮುಂದೆ ಜಮಾಯಿಸಿದ ಕಾರ್ಯಕರ್ತರು ಪಾರ್ಟಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ರು. ಈ ವೇಳೆ ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಪಾರ್ಟಿಯನ್ನು ನಿಲ್ಲಿಸಿ ಅಲ್ಲಿದ್ದ ಯುವತಿಯರನ್ನ ಮನೆಗೆ ಕಳುಹಿಸಿದರು.  

READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur  double attack, cow gun, pig anni murder case: