ಮಲೆನಾಡು ಟುಡೆ ಸುದ್ದಿ/ಶಿವಮೊಗ್ಗ: ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವು ಕಾಮಗಾರಿ ಹಿನ್ನೆಲೆ ಅ.3ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
ಜಯನಗರ, ಬಸವನಗುಡಿ, . ಸರ್ವೋದಯ ಶಾಲೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ 2. ವ್ಯತ್ಯಯವಾಗಲಿದೆ. ತ್ಯಾವರೆಚಟ್ನಹಳ್ಳಿ ಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ.30ರಿಂದ 5 ಸಂಜೆ 5.30ರ ವರೆಗೆ ಕುವೆಂಪು ನಗರ, ಎನ್ ಇಎಸ್ ಬಡಾವಣೆ, – ವೀರಭದ್ರೇಶ್ವರ ಬಡಾವಣೆ, ಜ್ಯೋತಿನಗರ, ಸೂಡಾ ಬಡಾವಣೆ, ಬೊಮ್ಮನಕಟ್ಟೆ, ದೇವಂಗಿ ಬಡಾವಣೆ, ಹೊನ್ನಾಳಿ ರಸ್ತೆ, ರಾಯಲ್ – ಬಡಾವಣೆ, ಶಾಂತಿನಗರ, ರಾಗಿಗುಡ್ಡ, ತಾವರೆಚೆಟ್ಟಹಳ್ಳಿ ನ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್, ಸವಳಂಗ ರಸ್ತೆ, – ಶೇಷಾದ್ರಿಪುರಂ, ತ್ರಿಮೂರ್ತಿ ನಗರ, ನವುಲೆ, ಆಶ್ವತ್ ನಗರ, ದ ಎಲ್‌ಬಿಎಸ್ ನಗರ, ಕೀರ್ತಿ ನಗರ, ಕೃಷಿ ನಗರ, ತರಳುಬಾಳು – ಬಡಾವಣೆ, ಡಾಲರ್ಸ್ ಕಾಲೊನಿ, ಶಂಕರ ಮಠ ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
