ARECANUT RATE

ಮಲೆನಾಡು ಅಡಿಕೆ ಧಾರಣೆ: ಶಿವಮೊಗ್ಗ, ಸಿದ್ದಾಪುರ, ಸಾಗರ ಅಡಕೆ ರೇಟಿನ ವಿವರ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Arecanut Prices in Malenadu / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಭಾಗದ ಪ್ರಮುಖ ಮಾರುಕಟ್ಟೆಗಳ ಪೈಕಿ ಶಿವಮೊಗ್ಗದಲ್ಲಿ ನಿನ್ನೆ ದಿನ ಅಡಿಕೆ ದರ ಸ್ಥಿರವಾಗಿದೆ. ಮಹಾರಾಷ್ಟ್ರದಲ್ಲಿ ಅಡಿಕೆ ವಾಹನಗಳನ್ನ ಹಿಡಿಯುತ್ತಿರುವುದು ಹಾಗೂ ಅಡಿಕೆಗೆ ಬಣ್ಣ ಹಾಕುತ್ತಿರುವ ಚರ್ಚೆ ನಡೆಯುತ್ತಿರುವ ಬೆನ್ನಲ್ಲಿಯೇ ನಿನ್ನೆ ದಿನ ಅಂದರೆ 29 ಜೂನ್ 2026, ಸೋಮವಾರದಂದು ದಾಖಲಾದ ಅಡಿಕೆ ಧಾರಣೆಯ ವಿವರ ಹೀಗಿದೆ

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕಿಗೆ ಕನಿಷ್ಠ 61199 ರೂಪಾಯಿ ಹಾಗೂ ಗರಿಷ್ಠ 97396 ರೂಪಾಯಿ ಬೆಲೆ ನಿಗದಿಯಾಗಿತ್ತು. ಬೆಟ್ಟೆಗೆ 51499 ರೂಪಾಯಿಯಿಂದ 63839 ರೂಪಾಯಿ, ರಾಶಿ ಅಡಿಕೆಗೆ 43669 ರೂಪಾಯಿಯಿಂದ 52699 ರೂಪಾಯಿ ಹಾಗೂ ಗೊರಬಲು ಅಡಿಕೆಗೆ 19200 ರೂಪಾಯಿಯಿಂದ 42170 ರೂಪಾಯಿವರೆಗೆ ಧಾರಣೆ ಇತ್ತು.

ಸಿದ್ದಾಪುರ ಮಾರುಕಟ್ಟೆಯಲ್ಲಿ ಕೆಂಪುಗೋಟು ಅಡಿಕೆಗೆ 30000 ದಿಂದ 35900 ರೂಪಾಯಿ, ಚಾಲಿ ಅಡಿಕೆಗೆ 22099 ದಿಂದ 32899 ರೂಪಾಯಿ, ರಾಶಿ ಅಡಿಕೆಗೆ 38009 ದಿಂದ 45299 ರೂಪಾಯಿ, ತಟ್ಟಿಬೆಟ್ಟೆ ಅಡಿಕೆಗೆ 38889 ದಿಂದ 45089 ರೂಪಾಯಿ, ಬಿಳಿ ಗೋಟು ಅಡಿಕೆಗೆ 25099 ದಿಂದ 32289 ರೂಪಾಯಿ ನಿಗದಿಯಾಗಿತ್ತು

ಸಾಗರ ಮಾರುಕಟ್ಟೆಯಲ್ಲಿ ಗೋಟು ಅಡಿಕೆಗೆ 36000 ದಿಂದ 69736 ರೂಪಾಯಿ, ಸಿಪ್ಪೆಗೋಟು 30000 ದಿಂದ 40000 ರೂಪಾಯಿ, ಕೆಂಪುಗೋಟು 71998 ದಿಂದ 71998 ರೂಪಾಯಿ, ಚಾಲಿ ಅಡಿಕೆಗೆ 35200 ದಿಂದ 69116 ರೂಪಾಯಿನಷ್ಟಿತ್ತು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY