arecanut price : ಇಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಬೆಲೆ ಹಿಂದಿಗಿಂತ ಸ್ವಲ್ಪ ಹೆಚ್ಚಾಗಿದ್ದು ಇಂದು ಪ್ರತಿ ಕ್ವಿಂಟಾಲ್ಗೆ 97540 ರೂಪಾಯಿಯಾಗಿದೆ. ಉಳಿದಂತೆ ಮಾರುಕಟ್ಟೆಯ ಹಾಗೂ ವಿವಿಧ ಅಡಿಕೆಯ ಬೆಲೆಗಳನ್ನು ತಿಳಿದುಕೊಳ್ಳಲು ಈ ಸುದ್ದಿ ನೋಡಿ.

arecanut price today : ಅಡಿಕೆ ರೇಟ್ ಎಷ್ಟಾಯ್ತು..?
ಉತ್ಪನ್ನ | ವೆರೈಟಿ | ಮಾರುಕಟ್ಟೆ |
ಕನಿಷ್ಠ |
ಗರಿಷ್ಠ |
ಅಡಿಕೆ | ಇತರೆ | ಬೆಂಗಳೂರು | 0 | 0 |
ಅಡಿಕೆ | ರಾಶಿ | ಚನ್ನಗಿರಿ | 53689 | 58600 |
ಅಡಿಕೆ | ಬೆಟ್ಟೆ | ಶಿವಮೊಗ್ಗ | 50910 | 60589 |
ಅಡಿಕೆ | ಸರಕು | ಶಿವಮೊಗ್ಗ | 59450 | 97540 |
ಅಡಿಕೆ | ಗೊರಬಲು | ಶಿವಮೊಗ್ಗ | 18211 | 34869 |
ಅಡಿಕೆ | ರಾಶಿ | ಶಿವಮೊಗ್ಗ | 48006 | 58009 |
ಅಡಿಕೆ | ಬಿಳೆ ಗೋಟು | ಸಾಗರ | 16214 | 26600 |
ಅಡಿಕೆ | ಕೆಂಪುಗೋಟು | ಸಾಗರ | 15989 | 30209 |
ಅಡಿಕೆ | ಕೋಕ | ಸಾಗರ | 8700 | 23099 |
ಅಡಿಕೆ | ರಾಶಿ | ಸಾಗರ | 22989 | 55229 |
ಅಡಿಕೆ | ಚಾಲಿ | ಸಾಗರ | 34699 | 38610 |
ಅಡಿಕೆ | ರಾಶಿ | ಭದ್ರಾವತಿ | 33199 | 57981 |
ಅಡಿಕೆ | ಸಿಪ್ಪೆಗೋಟು | ಕೆ.ಅರ್ .ಪೇಟೆ | 10000 | 10000 |
ಅಡಿಕೆ | ಇತರೆ | ಚಾಮರಾಜನಗರ | 20000 | 50903 |
ಅಡಿಕೆ | ಕೋಕ | ಪುತ್ತೂರು | 25000 | 30000 |
ಅಡಿಕೆ | ನ್ಯೂ ವೆರೈಟಿ | ಪುತ್ತೂರು | 26000 | 46000 |
ಅಡಿಕೆ | ಕೋಕ | ಬಂಟ್ವಾಳ | 25000 | |
ಅಡಿಕೆ | ನ್ಯೂ ವೆರೈಟಿ | ಬಂಟ್ವಾಳ | 30000 | |
ಅಡಿಕೆ | ವೋಲ್ಡ್ ವೆರೈಟಿ | ಬಂಟ್ವಾಳ | 50000 | |
ಅಡಿಕೆ | ಬಿಳೆ ಗೋಟು | ಸಿದ್ಧಾಪುರ | 20099 | 32580 |
ಅಡಿಕೆ | ಕೆಂಪುಗೋಟು | ಸಿದ್ಧಾಪುರ | 18099 | 22388 |
ಅಡಿಕೆ | ಕೋಕ | ಸಿದ್ಧಾಪುರ | 10669 | 24619 |
ಅಡಿಕೆ | ತಟ್ಟಿಬೆಟ್ಟೆ | ಸಿದ್ಧಾಪುರ | 26300 | 43099 |
ಅಡಿಕೆ | ರಾಶಿ | ಸಿದ್ಧಾಪುರ | 38089 | 50169 |
ಅಡಿಕೆ | ಚಾಲಿ | ಸಿದ್ಧಾಪುರ | 34089 | 41899 |
ಅಡಿಕೆ | ಬಿಳೆ ಗೋಟು | ಸಿರಸಿ | 20000 | 32899 |
ಅಡಿಕೆ | ಕೆಂಪುಗೋಟು | ಸಿರಸಿ | 16699 | 23699 |
ಅಡಿಕೆ | ಬೆಟ್ಟೆ | ಸಿರಸಿ | 29899 | 40399 |
ಅಡಿಕೆ | ರಾಶಿ | ಸಿರಸಿ | 41169 | 49889 |
ಅಡಿಕೆ | ಚಾಲಿ | ಸಿರಸಿ | 35198 | 43618 |
ಅಡಿಕೆ | ಬಿಳೆ ಗೋಟು | ಯಲ್ಲಾಪೂರ | 14899 | 34899 |
ಅಡಿಕೆ | ಅಪಿ | ಯಲ್ಲಾಪೂರ | 56599 | 64421 |
ಅಡಿಕೆ | ಕೆಂಪುಗೋಟು | ಯಲ್ಲಾಪೂರ | 15299 | 27012 |
ಅಡಿಕೆ | ಕೋಕ | ಯಲ್ಲಾಪೂರ | 6899 | 18899 |
ಅಡಿಕೆ | ತಟ್ಟಿಬೆಟ್ಟೆ | ಯಲ್ಲಾಪೂರ | 27369 | 38921 |
ಅಡಿಕೆ | ರಾಶಿ | ಯಲ್ಲಾಪೂರ | 40921 | 55109 |
ಅಡಿಕೆ | ಚಾಲಿ | ಯಲ್ಲಾಪೂರ | 35600 | 44011 |
ಅಡಿಕೆ | ಹೊಸ ಚಾಲಿ | ಯಲ್ಲಾಪೂರ | ||
ಅಡಿಕೆ | ಹಳೆ ಚಾಲಿ | ಯಲ್ಲಾಪೂರ | ||
ಅಡಿಕೆ | ರಾಶಿ | ಹೊಳ್ಳಕೆರೆ | 29100 | 60091 |