ತಾಳಗುಪ್ಪ-ಮೈಸೂರು, ಶಿವಮೊಗ್ಗ ಬೆಂಗಳೂರು ಟ್ರೈನ್​ ಸೇರಿದಂತೆ 22 ರೈಲುಗಳಲ್ಲಿ ಹೆಚ್ಚುವರಿ ಬೋಗಿ ಅಳವಡಿಕೆ ! ಪೂರ್ತಿ ವಿವರ ಇಲ್ಲಿದೆ

Additional coaches to be installed in 22 trains including Talaguppa-Mysuru, Shivamogga-Bengaluru train Here's the full details ತಾಳಗುಪ್ಪ-ಮೈಸೂರು, ಶಿವಮೊಗ್ಗ ಬೆಂಗಳೂರು ಟ್ರೈನ್​ ಸೇರಿದಂತೆ 22 ರೈಲುಗಳಲ್ಲಿ ಹೆಚ್ಚುವರಿ ಬೋಗಿ ಅಳವಡಿಕೆ ! ಪೂರ್ತಿ ವಿವರ ಇಲ್ಲಿದೆ

ತಾಳಗುಪ್ಪ-ಮೈಸೂರು, ಶಿವಮೊಗ್ಗ ಬೆಂಗಳೂರು ಟ್ರೈನ್​ ಸೇರಿದಂತೆ 22 ರೈಲುಗಳಲ್ಲಿ  ಹೆಚ್ಚುವರಿ ಬೋಗಿ ಅಳವಡಿಕೆ ! ಪೂರ್ತಿ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Aug 11, 2023 SHIVAMOGGA NEWS 

ಶಿವಮೊಗ್ಗದ ಎರಡು ಟ್ರೈನ್​ಗಳು ಸೇರಿದಂತೆ  ಒಟ್ಟು 22 ಟ್ರೈನ್​ಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಭೋಗಿಗಳನ್ನು ಅಳವಡಿಸುತ್ತಿರುವ ಬಗ್ಗೆ ರೈಲ್ವೆ ಇಲಾಖೆಯ South Western Railway  ವಿಭಾಗ ಪ್ರಕಟನೆಯನ್ನು ಹೊರಡಿಸಿದೆ. 

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ  ರೈಲುಗಳಿಗೆ ತಾತ್ಕಾಲಿಕವಾಗಿ ಒಂದು ಸ್ಲೀಪರ್ ಕ್ಲಾಸ್ / ಚೇರ್ ಕಾರ್ ಬೋಗಿಗಳ ಜೋಡಣೆ ಮಾಡಲಾಗುತ್ತಿದೆ.

ಯಾವ್ಯಾವ ಟ್ರೈನ್​ಗೆ ಹೆಚ್ಚುವರಿ ಬೋಗಿ ಅಳವಡಿಕೆ

11.08.2023 ರಂದು 16227 ಮೈಸೂರು-ತಾಳಗುಪ್ಪ  ಟ್ರೈನ್​ ನಲ್ಲಿ ಒಂದು ಸ್ಲೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಇನ್ನೂ 12.08.2023 16228 ತಾಳಗುಪ್ಪ-ಮೈಸೂರು ಟ್ರೈನ್​ನಲ್ಲಿ ಒಂದು ಸ್ಲೀಪರ್ ಬೋಗಿಯನ್ನು ಅಳವಡಿಸಲಾಗಿದೆ. 

ಇನ್ನೂ  12089 ಕೆ.ಎಸ್.ಆರ್ ಬೆಂಗಳೂರು-ಶಿವಮೊಗ್ಗ ಟ್ರೈನ್​ನಲ್ಲಿ 12.08.2023 ರಂದು ಒಂದು ಚೇರ್​ ಕಾರ್ ಬೋಗಿಯನ್ನ ಅಳವಡಿಸಲಾಗುತ್ತಿದೆ.  13.08.2023 ರಂದು 12090 ಶಿವಮೊಗ್ಗ -ಕೆ.ಎಸ್.ಆರ್ ಬೆಂಗಳೂರು ಟ್ರೈನ್​ನಲ್ಲಿ  ಒಂದು ಚೇರ್ ಕಾರ್​ ಬೋಗಿಯನ್ನು ಅಳವಡಿಸಲಾಗಿದೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು