Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
DISTRICT

ಸಾಗರದಲ್ಲಿ ಪಿಕಪ್‌ ಡಿಕ್ಕಿ , ಓರ್ವ ಸಾವು | ಮದುವೆಗೆ ಹೋಗಿದ್ದವರಿಗೆ ಆಘಾತ | Whatsapp ಸ್ಟೆಟಸ್‌ ಹಾಕಿ ಆತ್ಮಹತ್ಯೆಗೆ ಯತ್ನ

13
Last updated: January 9, 2025 4:03 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಾಳಿಪುರ ಗ್ರಾಮದ ಬಳಿ ನಿನ್ನೆ ದಿನ ಅಪಘಾತ ಸಂಭವಿಸಿದೆ. ಇಲ್ಲಿನ ಖಂಡಿಕಾ ಕ್ರಾಸ್‌ ಬಳಿ ಸಂಭವಿಸಿದ ಗಠನೆಯಲ್ಲಿ ಮಿನಿ ಪಿಕಪ್‌ ಹಾಗೂ ಹೋಂಡಾ ಆಕ್ಟೀವಾ ನಡುವೆ ಡಿಕ್ಕಿಯಾಗಿ ಓರ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು  ಸಿರಿವಂತೆ ಗ್ರಾಮದ ಮಹಾಬಲೇಶ್ವರ (49) ಎಂದು ಗುರುತಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇತ್ತ ಶಿವಮೊಗ್ಗದಲ್ಲಿ ಮದುವೆಗೆ ಎಂದು ಚೌಟ್ರಿಗೆ ಹೋದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮಗನ ಕತ್ತಿನಲ್ಲಿದ್ದ ಬಂಗಾರದ ಸರ ಕಳುವಾಗಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ನಗರದ ಕಲ್ಯಾಣಮಂಟಪದಲ್ಲಿ ತಮ್ಮ ಪರಿಚಿತರ ಮದುವೆಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಅತ್ತ ಶಿವಮೊಗ್ಗ ಜಿಲ್ಲೆಯ  ತಾಲ್ಲೂಕು ಒಂದರಲ್ಲಿ ಪೋಕ್ಸೋ ಪ್ರಕರಣದಲ್ಲಿ ಕೋರ್ಟ್‌ ವಿಚಾರಣೆ ಎದುರಿಸ್ತಿರುವ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ. ಕೋರ್ಟ್‌ನಲ್ಲಿ ವಿಚಾರಣೆ ಎದುರಿಸ್ತಿರುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪಿಸಿರುವ  ವ್ಯಕ್ತಿಯು ವಾಟ್ಸ್‌ಪ್‌ನಲ್ಲಿ ವಿಷ ಕುಡಿಯುವ ವಿಡಿಯೋ ಅಪ್‌ಲೋಡ್‌ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಈತನಿಗೆ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಕೆಲ ಪೊಲೀಸರ ವಿರುದ್ಧವೂ ಈತ ಆರೋಪ ಮಾಡಿದ್ದಾನೆ ಎನ್ನಲಾಗಿದೆ.

car decor

SUMMARY | shivamogga news,shivamogga latest news,shivamogga today news,shivamogga,kannada news,kannada news channel,shivamogga news today,shivamogga news chanel,shivamogga live news,shivamogga clashes news,karnataka news,karnataka latest news,latest kannada news,kannada live news,shivamogga rain news,public tv kannada news,shivamogga news live today,shivamogga riots,shivamogga news live in kannada,kannada latest news,shivamogga incident 

KEY WORDS | shivamogga news,shivamogga latest news,shivamogga today news,shivamogga,kannada news,kannada news channel,shivamogga news today,shivamogga news chanel,shivamogga live news,shivamogga clashes news,karnataka news,karnataka latest news,latest kannada news,kannada live news,shivamogga rain news,public tv kannada news,shivamogga news live today,shivamogga riots,shivamogga news live in kannada,kannada latest news,shivamogga incident

malenadutoday add
Share This Article
Facebook Whatsapp Whatsapp Telegram Threads Copy Link
Previous Article ಗುಡ್‌ ಮಾರ್ನಿಂಗ್‌ ಶಿವಮೊಗ್ಗ | 652 ಆಶ್ರಯ ಮನೆಗಳ ಹಂಚಿಕೆಗೆ ದಿನಾಂಕ ನಿಗದಿ | ಯಾವಾಗ ಗೊತ್ತಾ೩
Next Article ನಿಂತ ಜಾಗದಲ್ಲಿ ಯುವಕನಿಗೆ ಮೂರು ಲೋಕ ತೋರಿಸಿದ ಆನೆ | ಮಲಪ್ಪುರಂ ವಿಡಿಯೋ ವೈರಲ್
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಜೈಲಿನೆದುರು ಜೈ DBOSS ಎಂದ ಗೊಂಬೆ | ದರ್ಶನ್‌ಗಾಗಿ ಶಿವಮೊಗ್ಗದ ಸಾಗರದಿಂದ ಬ‍ಳ್ಳಾರಿಗೆ ತೆರಳಿದ ಅಭಿಮಾನಿ ಯಾರು ಗೊತ್ತಾ

By 13

2-3 ಸಾವಿರಕ್ಕೆ ಕದ್ದ ಗಾಡಿ ಅಡವಿಡುತ್ತಿದ್ದ ಅಪ್ಪು ಅರೆಸ್ಟ್‌ | 16 ಬೈಕ್‌ ಸೀಜ್‌

By 13

ನೋಟು ಎಕ್ಸ್‌ಚೇಂಜ್‌ಗೆ ಡಬ್ಬಲ್‌ ದುಡ್ಡು ಆಫರ್‌ | ಹೊಸನಗರದ ವ್ಯಕ್ತಿಗೆ ಬಾಕ್ಸ್‌ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್

By 13

176 ವರ್ಷಗಳ ಇತಿಹಾಸದಲ್ಲಿ ವೆನ್ಲಾಕ್‌ ಆಸ್ಪತ್ರೆ ಹೊಸ ಸಾಧನೆ | ಮೂವರಿಗೆ ಬದುಕು ನೀಡಿದ ಶಿವಮೊಗ್ಗದ ರಾಗಿಗುಡ್ಡದ ರೇಖಾ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up