Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಅವನಿಲ್ಲ ಎಂಬ ಸುದ್ದಿ ಕೇಳಿ ಇವಳು ಹೊರಟಳು | ಮಲೆನಾಡಲ್ಲಿ ಅಮರ ಸಾವಿನ ಪ್ರೀತಿ ಕಥೆ

13
Last updated: January 2, 2025 3:00 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 2, 2025 ‌‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲೊಂದು ಧಾರುಣ ಘಟನೆ ನಡೆದಿದೆ. ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಘಟನೆ  

ಹೊಸನಗರ ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಾ ಕಾಲೊನಿಯಲ್ಲಿ ಇಂತಹದ್ದೊಂದು ದಾರುಣ ಘಟನೆ ಸಂಭವಿಸಿದೆ. ಇಲ್ಲಿನ ನಿವಾಸಿ ಮಂಜುನಾಥ ಎಂಬವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಈ  ವಿಷಯ ತಿಳಿದು, ಅವರ ಪತ್ನಿ ಅಮೃತಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

car decor

ಕಳೆದ ಡಿಸೆಂಬರ್‌ 31ರಂದು ಬೈಕ್‌ನಲ್ಲಿ ಶಿಕಾರಿಪುರಕ್ಕೆ ತೆರಳಿದ್ದ ಮಂಜುನಾಥ (25) ರವರು ಬೈಕ್‌ ಆಕ್ಸಿಡೆಂಟ್‌ ಆಗಿ ಗಾಯಗೊಂಡಿದ್ದರು. ಅವರು ನಿನ್ನೆ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಪತ್ನಿ ಅಮೃತಾ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಮೈಸೂರು ಮೂಲದ ಅಮೃತಾ ಅವರನ್ನು ಮಂಜುನಾಥ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಇಬ್ಬರನ್ನು ಕಳೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. 

SUMMARY |  wife committed suicide after hearing about her husband’s death in Sutta Colony under the jurisdiction of Melinabesige Gram Panchayat in Hosanagar taluk.

KEY WORDS | wife committed suicide after hearing about her husbands death, Sutta Colony, Melinabesige Gram Panchayat,  Hosanagar taluk

malenadutoday add
Share This Article
Facebook Whatsapp Whatsapp Telegram Threads Copy Link
Previous Article ಎಷ್ಟಿದೆ ಮಾರುಕಟ್ಟೆಗಳಲ್ಲಿ ಅಡಿಕೆ ದರ | ಅಡಕೆ ರೇಟಿನಲ್ಲಿ ಅಚ್ಚರಿ
Next Article ಹೆಚ್‌ ಸಿದ್ದಯ್ಯ ಸರ್ಕಲ್‌ ಬಳಿ ನಡೆದಿದ್ದೇನು? ಕಾರು ಅಂಗಾತ ಬಿದ್ದಿದ್ದೇಗೆ ? ಆತನ ಸಾವಿಗೆ ಏನು ಕಾರಣ CC TV ದೃಶ್ಯ!
Leave a Comment

Leave a Reply Cancel reply

Your email address will not be published. Required fields are marked *

You Might Also Like

JP STORY

ಬೆಳಕಿಗೆ ಕಂಡ ಮಲೆನಾಡು ಟುಡೆ ಕಾಡಿನ ಶಿಕಾರಿ ವರದಿ | ಕಾಡುಕೋಣದ ಬೇಟೆಗಾರರು ಅರೆಸ್ಟ್!

By 13

ಕಾಣೆಯಾಗ್ತಿವೆ ಲಕ್ಷದ ರೇಟಿನ ಹೋರಿಗಳು | ನೆಗೆದು ಗುಮ್ಮುವ ಮಿಂಚಿನ ಓಟದ ಹೋರಿ ಹಬ್ಬದ ಹಿಂದಿನ ರೋಚಕತೆ ಬಗ್ಗೆ JP ಬರೆಯುತ್ತಾರೆ

By 13
JP STORY

ಹೈಕೋರ್ಟ್‌ LIVE ನಂತೆ, ಶಿವಮೊಗ್ಗ ಕೋರ್ಟ್‌ನ ಕಲಾಪವನ್ನು ಯುಟ್ಯೂಬ್‌ನಲ್ಲಿ ನೋಡಬಹುದು | ಇಲ್ಲಿದೆ ಮಾಹಿತಿ

By 13

BIG NEWS | ಮತ್ತೊಬ್ಬ ಹಾರ್ಡ್‌ಕೋರ್‌ ನಕ್ಸಲ್‌ನ ಶರಣಾಗತಿ | ಶೀಘ್ರದಲ್ಲಿ! ಯಾರದು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up