Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಈ ವಾರದ ಭವಿಷ್ಯ | ಧನಲಾಭ, ಕಂಕಣ ಭಾಗ್ಯ , ಆಸ್ತಿ ಖರೀದಿ, ಇನ್ನಷ್ಟು ವಿಶೇಷ |

13
Last updated: November 17, 2024 7:56 pm
13
Share
SHARE

SHIVAMOGGA | MALENADUTODAY NEWS | Nov 17, 2024

- Advertisement -

Hindu astrology | ಮಲೆನಾಡು ಟುಡೆ | Jataka in kannada | astrology in kannada 2024

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಾರ ಭವಿಷ್ಯ | Nov 17, 2024 | WEEKLY BHAVISHYA | ಜಾತಕ ಫಲ 

ಮೇಷ | ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಯೋಜಿತ ಕೆಲಸಗಳು ನಿಧಾನವಾಗುತ್ತದೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ .ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳೊಂದಿಗೆ ಹೋರಾಡುವಿರಿ. ಪುಣ್ಯಕ್ಷೇತ್ರಗಳಿಗೆ ಭೇಟಿ. ವ್ಯಾಪಾರಸ್ಥರಿಗೆ ಲಾಭವಾಗಲಿದೆ.  ವಾರದ ಮಧ್ಯದಲ್ಲಿ ಶುಭ ಸುದ್ದಿ.   

car decor

ವೃಷಭ | ತಮ್ಮ ಕೆಲಸದಲ್ಲಿ ಅನಿರೀಕ್ಷಿತ ಯಶಸ್ಸು. ಸಮುದಾಯದಲ್ಲಿ ಜನಪ್ರಿಯತೆ ಸಿಗಲಿದೆ. ಆಸ್ತಿ ವಿವಾದಗಳು ಬಗೆಹರಿಯಲಿವೆ.  ವ್ಯಾಪಾರ ಯೋಜಿಸಿದಂತೆ ನಡೆಯುತ್ತವೆ ಮತ್ತು ಲಾಭ ದೊರೆಯಲಿದೆ. ವಾರವಿಡಿ ನೆಮ್ಮದಿ ಸಿಗುತ್ತದೆ. ವಾರದ ಕೊನೆಯಲ್ಲಿ ಅನಿರೀಕ್ಷಿತ ಘಟನೆಗಳು ಎದುರಾಗಲಿದೆ

ಮಿಥುನ | ಕೆಲವು ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ಪ್ರತಿಭೆ ಅನಾವರಣಗೊಳ್ಳಲಿದೆ.ಯನ್ನು  ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವಿರಿ ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಹಣಕಾಸಿನ ವಿಷಯದಲ್ಲಿ ಈ ವಾರ ತೃಪ್ತಿಕರ. ವಾಹನಯೋಗ, ಆರೋಗ್ಯದಲ್ಲಿ ಚೇತರಿಕೆ. ಉದ್ಯೋಗಿಗಳಿಗೆ ಸಮಸ್ಯೆ ಪರಿಹಾರ. ವಾರದ ಆರಂಭದಲ್ಲಿ ಖರ್ಚು ಅಧಿಕ. ʼ

ಕರ್ಕಾಟಕ | ಹೊಸ ಕೆಲಸ ಪ್ರಾರಂಭಿಸುತ್ತಾರೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ವಿಶೇಷ ಆಹ್ವಾನ. ಸಮಾಜದಲ್ಲಿ ಗೌರವ ಹೆಚ್ಚುವುದು.  ಹೆಚ್ಚುವರಿ ಆದಾಯ ಬರಲಿದೆ.  ವಿವಾದಗಳಿಂದ ಮುಕ್ತಿ.  ವ್ಯವಹಾರ ವ್ಯವಸ್ಥಿತವಾಗಿ ವಿಸ್ತರಣೆ . ಉದ್ಯೋಗಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ವಾರದ ಕೊನೆಯಲ್ಲಿ ಖರ್ಚು. 

 

ಸಿಂಹ | ಕೈಗೊಂಡಿರುವ ಕೆಲಸ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ. ಹಳೆಯ ಸ್ನೇಹಿತರಿಂದ ಮಹತ್ವದ ಮಾಹಿತಿ ಸಿಗಲಿದೆ. ಕೆಲವು ವಿವಾದಗಳಿಂದ ಹೊರಬರುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ಜಾಸ್ತಿ. ವಿಚಿತ್ರ ಸಂಗತಿಗಳು ನಡೆಯುತ್ತವೆ. ಹಣಕಾಸಿನ ಪರಿಸ್ಥಿತಿಯು ಸುಧಾರಿಸುತ್ತದೆ. ವಾರದ ಮಧ್ಯದಲ್ಲಿ ಅನಿರೀಕ್ಷಿತ ಪ್ರವಾಸ  

ಕನ್ಯಾ | ಹಣಕಾಸಿನ ವ್ಯವಹಾರಗಳು ಸ್ವಲ್ಪಮಟ್ಟಿಗೆ ಆಶಾದಾಯಕವಾಗಿರುತ್ತವೆ.  ಬಂಧುಗಳನ್ನು ಭೇಟಿ ಮಾಡುವಿರಿ. ವಾರವಿಡಿ ಸಂತೋಷದಿಂದ ಕಳೆಯುವಿರಿ. ಸಂಘರ್ಷದಿಂದ ಹೊರಬನ್ನಿ. ವ್ಯಾಪಾರ ಸುಧಾರಿಸುತ್ತವೆ ಮತ್ತು ಲಾಭ ಗಳಿಸುತ್ತೀರಿ. ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ. ಕ್ರೀಡಾಪಟುಗಳು ಮತ್ತು ರಾಜಕಾರಣಿಗಳಿಗೆ ವಿದೇಶಿ ಪ್ರವಾಸ. ವಾರದ ಕೊನೆಯಲ್ಲಿ ಮಾನಸಿಕ ಚಡಪಡಿಕೆ. 

ತುಲಾ | ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕ, ಅಗತ್ಯತೆಗಳನ್ನು ಪೂರೈಸಿಕೊಳ್ಳುವಿರಿ. ಆಲೋಚನೆಗಳು  ಜಾರಿಯಾಗುವುದು.  ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ.  ನಿರುದ್ಯೋಗಿಗಳಿಗೆ ಒಂದು ಜಾಹಿರಾತು ಸಮಾಧಾನ ನೀಡುವುದು. ವ್ಯಾಪಾರ-ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿ.  ಒಳ್ಳೆಯ ಸುದ್ದಿ ಕೇಳಿಬರುವುದು. ವಾರದ ಆರಂಭದಲ್ಲಿ ವ್ಯರ್ಥ ಖರ್ಚು.  

ವೃಶ್ಚಿಕ  | ಹಣಕಾಸಿನ ವ್ಯವಹಾರಗಳಲ್ಲಿ ಪ್ರಗತಿ. ವ್ಯವಹಾರಗಳಲ್ಲಿ ಯಶಸ್ಸು. ಆತ್ಮೀಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಪುಣ್ಯಕ್ಷೇತ್ರಗಳಿಗೆ ಭೇಟಿ. ಮದುವೆ ಮತ್ತು ಉದ್ಯೋಗ ಪ್ರಯತ್ನಗಳು ಧನಾತ್ಮಕವಾಗಿರುತ್ತವೆ. ವ್ಯವಹಾರಗಳನ್ನು ಜಾಣ್ಮೆಯಿಂದ ನಿರ್ವಹಿಸಿ ಲಾಭ ಗಳಿಸುವಿರಿ. ಉದ್ಯೋಗಿಗಳು ಉನ್ನತ ಸ್ಥಾನಮಾನ ಪಡೆಯಬಹುದು. ವಾರದ ಮಧ್ಯದಲ್ಲಿ ಹಣ. 

ಧನಸ್ಸು | ಯಾವುದೇ ಕೆಲಸ ಯಶಸ್ಸು ಸಾಧಿಸುವುದು. ಕುಟುಂಬ ಸದಸ್ಯರೊಂದಿಗಿನ ವಿವಾದಗಳು ಬಗೆಹರಿಯಲಿವೆ. ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗುತ್ತವೆ. ಸಮಾಜದಲ್ಲಿ ವಿಶೇಷ ಗೌರವ ಸಿಗುತ್ತದೆ.  ದೇವಾಲಯಗಳಿಗೆ ಭೇಟಿ .  ಉದ್ಯೋಗಿಗಳಿಗೆ ಹೊಸ ಪ್ರೇರಣೆ ಸಿಗುವುದು.  ವಾರದ ಕೊನೆಯಲ್ಲಿ ಮಾನಸಿಕ ಆತಂಕ.   

ಮಕರ | ಕೆಲಸಗಳನ್ನು ವೇಗವಾಗಿ ಮುಗಿಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆತ್ಮೀಯ ಸ್ನೇಹಿತರೊಂದಿಗೆ ಸಂಭ್ರಮದಿಂದ ಇರುವಿರಿ. ವಿವಾದಗಳು ಇತ್ಯರ್ಥವಾಗುತ್ತವೆ. ಜಮೀನು ಮತ್ತು ವಾಹನ ಖರೀದಿ . ಮದುವೆ ಮತ್ತು ಉದ್ಯೋಗ ಪ್ರಯತ್ನಗಳು ಒಗ್ಗೂಡುತ್ತವೆ. ವಾರದ ಆರಂಭದಲ್ಲಿ ದೀರ್ಘ ಪ್ರಯಾಣ.  

ಕುಂಭ  | ಆರ್ಥಿಕ ಸ್ಥಿತಿ ಆಶಾದಾಯಕವಾಗಿರುತ್ತದೆ. ಸಾಲ ತೀರಿಸುವಿರಿ. ಆಲೋಚನೆಗಳು ಜಾರಿಗೆ ಬರುತ್ತದೆ .  ಹಿಂದಿನ ಘಟನೆಗಳು ನೆನಪಾಗುತ್ತವೆ. ಫಲಿತಾಂಶಗಳು ವಿದ್ಯಾರ್ಥಿಗಳಿಗೆ ಉತ್ತೇಜನಕಾರಿ. ಪುಣ್ಯಕ್ಷೇತ್ರಗಳಿಗೆ ಭೇಟಿ  ಹಿಂದಿನ ವ್ಯವಹಾರಗಳು ಉತ್ತಮಗೊಳ್ಳುತ್ತವೆ.  ಒಳ್ಳೆಯ ಸುದ್ದಿ ಸಿಗುತ್ತದೆ. ವಾರದ ಆರಂಭದಲ್ಲಿ ಪೂರ್ವಸಿದ್ಧತೆಯಿಲ್ಲದ ಪ್ರವಾಸ ಕೈಗೊಳ್ಳುವಿರಿ 

ಮೀನ  | ಕೆಲವು ಕೆಲಸ ನಿಧಾನವಾಗುವುದು . ಆದಾಯ ಕಡಿಮೆಯಾದರೂ ಅಗತ್ಯಗಳನ್ನು ಪೂರೈಸಲು ಯಾವುದೇ ತೊಂದರೆಗಳಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಿ. ಆರೋಗ್ಯದ ಬಗ್ಗೆ ಗಮನ ಕೊಡಿ.  ಉದ್ಯೋಗಿಗಳಲ್ಲಿ ಕೆಲವು ಬದಲಾವಣೆಗಳಾಗಬಹುದು. ವಾರದ ಮಧ್ಯದಲ್ಲಿ ಕೆಲವು ಕಿರಿಕಿರಿ ಎದುರಾಗುವುದು. ಇತರ ಜನರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ.

 

KEYWORDS | Vogue horoscope today ,Weekly horoscope, Horoscope Today love,

Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸುಮುಟೋ ಕೇಸ್‌ಗೆ ಕೆರಳಿದ ರಾಷ್ಟ್ರಭಕ್ತ ಬಳಗ | SP ಗೆ ಕೊಟ್ಟ ಮನವಿಯಲ್ಲಿ ಏನಿದೆ ಗೊತ್ತಾ
Next Article ಶಿವಮೊಗ್ಗದಲ್ಲಿ ಏನೇನು | ಇವತ್ತಿನಿಂದ ರಂಗಾಯಣದಿಂದ ಕಾಲೇಜು ರಂಗೋತ್ಸವ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

STATE NEWS

ಜ್ಯೂಸ್‌ ಎಂದು ಕಳೆನಾಶಕ ಸೇವಿಸಿ 14  ವರ್ಷದ ಬಾಲಕಿ ಸಾವು

By 131
STATE NEWS

ಪ್ರಧಾನಿ ಮೋದಿಯವರ ಆಶಯದಂತೆ ಯೂತ್‌ ಪಾರ್ಲಿಮೆಂಟ್‌ ಕಾರ್ಯಕ್ರಮ | ಪ್ರಥಮ ಬಹುಮಾನ 2 ಲಕ್ಷ

By 131
STATE NEWS

ಗೀತಾ ಶಿವರಾಜಕುಮಾರ್‌ರಿಗೆ ಸರ್ಜರಿ | ಸಚಿವ ಮಧು ಬಂಗಾರಪ್ಪರವರು ಹೇಳಿದ್ದೇನು!?

By 13
dina bhavishya meena rashi todays love horoscope for singles and couples 14 may 2025 dina bhavishya 13 may 2025 dina bhavishya hindu Calendar oday astrology in kannada ದಿನಭವಿಷ್ಯ
STATE NEWS

14 may 2025 dina bhavishya / ದಿನ ಭವಿಷ್ಯ ವಿಶೇಷ : ಈ ದಿನದ ಅಚ್ಚರಿ ಕುತೂಹಲ! ಓದಿ

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up