KARNATAKA NEWS/ ONLINE / Malenadu today/ May 10, 2023 GOOGLE NEWS
ಶಿವಮೊಗ್ಗ ಜಿಲ್ಲೆಯಲ್ಲಿ ಸುಗಮವಾಗಿ ಸಾಗುತ್ತಿದೆ. ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ದಾಖಲೆ ಪ್ರಮಾಣವಾಗಿದೆ ಶಿವಮೊಗ್ಗದ ದೊಡ್ಡಿಮಟ್ಟಿ ಗ್ರಾಮದ ಮತಗಟ್ಟೆಯಲ್ಲಿ ಶೇಕಡ 70ರಷ್ಟು ಮತದಾನವಾಗಿದೆ ಇನ್ನು ತುಪ್ಪೂರು ಮತಗಟ್ಟೆಯಲ್ಲಿ ಶೇಕಡಾ 60ರಷ್ಟು ಮತದಾನವಾಗಿದೆ ಸಾಗರ ತಾಲೂಕಿನ ಆಚಾಪುರ ಮತಗಟ್ಟೆಯಲ್ಲಿ ಶೇಕಡ 50 ರಷ್ಟು ಮತದಾನವಾಗಿದೆ
ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಗಂಟೆಯ ಸುಮಾರಿಗೆ ಶೇಕಡ 41.02% ರಷ್ಟು ಮತದಾನವಾಗಿದೆ
1 ಗಂಟೆಗೆ ಲಭ್ಯವಾಗಿರುವ ಅಂಕಿ ಅಂಶಗಳನ್ನ ನೋಡುವುದಾದರೆ ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನ ವಿವರ ಹೀಗಿದೆ
111=ಶಿವಮೊಗ್ಗ ರೂರಲ್ . 40.39%
112=ಭದ್ರಾವತಿ. 37.92%
113=ಶಿವಮೊಗ್ಗ. 40.03%
114=ತೀರ್ಥಹಳ್ಳಿ. 44.00%
115=ಶಿಕಾರಿಪುರ 45.02%
116=ಸೊರಬ 40.21%
117=ಸಾಗರ. 43.01%
Read/ Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್
Read/ Kichcha Sudeepa/ ನಟ ಸುದೀಪ್ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Malenadutoday.com Social media