MALENADUTODAY.COM |SHIVAMOGGA| #KANNADANEWSWEB
ಮೊಬೈಲ್ ಕಳೆದುಹೋದರೆ, ಅದಕ್ಕೆ ಕಂಪ್ಲೆಂಟ್ ಕೊಟ್ಟು ಪ್ರಯೋಜನ ಇಲ್ಲ ಎನ್ನುವುದಕ್ಕೆ ಇದೀಗ ಟೆಕ್ನಾಲಿಜಿ ಹೊಸ ಉತ್ತರ ನೀಡುತ್ತಿದೆ. ಸದ್ಯ ಸಾರ್ವಜನಿಕರ ಮೊಬೈಲ್ ಕಳೆದುಹೋದರೆ, ಅದನ್ನ ತಕ್ಷಣವೇ ಪತ್ತೆ ಮಾಡುವ ನಿಟ್ಟಿನಲ್ಲಿ CEIR (Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿದೆ.
ಇದೀಗ ಈ ಸಾಪ್ಟ್ವೇರ್ ನ ಮೂಲಕ ಶಿವಮೊಗ್ಗ ಪೊಲೀಸರು, ಕಳೆದ/ ದರೋಡೆ/ ಸುಲಿಗೆಯಾದ ಮೊಬೈಲ್ಗಳನ್ನು ಪತ್ತೆ ಮಾಡುತ್ತಿದ್ದು, ಸೈಬರ್ ಕ್ರೈಂ ಪೊಲೀಸರು ಮೂರು ಫೋನ್ಗಳುನ್ನ ಹುಡುಕಿಕೊಟ್ಟಿದ್ದಾರೆ. CEIR Portal ಮೂಲಕ ಈ ರೀತಿಯ ಒಟ್ಟು 03 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ ಅದರ ಮಾಲೀಕರಿಗೆ ವಾಪಸ್ ನೀಡಿದ್ದಾರೆ. ಸ್ವತಃ ಎಸ್ಪಿ ಮಿಥುನ್ ಕುಮಾರ್ ಮೊಬೈಲ್ಗಳನ್ನು ಅವುಗಳ ಮಾಲೀಕರಿಗೆ ನೀಡಿದ್ದು, ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಸಾರ್ವಜನಿಕರು CEIR Portal ಗೆ ಲಾಗಿನ್ ಆಗಿ, ದೂರನ್ನು ದಾಖಲಿಸಲು ಕೋರಿದ್ಧಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
