ಬಿಎಸ್ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ!
ಕರ್ನಾಟಕ ರಾಜಕಾರಣದ ‘ರಾಜಾಹುಲಿ’, ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಸುದೀರ್ಘ ಪಯಣದ ಸ್ಮರಣಾರ್ಥವಾಗಿ, ಅವರ ಆರಂಭದ ದಿನಗಳ ಸಂಘರ್ಷ, ಸರಳತೆ ಮತ್ತು ಅಂದಿನ ಯಡಿಯೂರಪ್ಪ ಹೇಗಿದ್ದರು ಎಂಬ ಅಪರೂಪದ ನೆನಪುಗಳನ್ನು ಅವರ ಆತ್ಮೀಯ ಸ್ನೇಹಿತರು ಹಂಚಿಕೊಂಡಿದ್ದಾರೆ.
#BSYediyurappa, #BSY50, #RajaHuli, #KarnatakaPolitics, #BJPKarnataka, #LegendaryLeader, #PoliticalJourney, #Go
ldenJubilee, #Shikaripura, #MalenaduToday, #Inspiration, #FarmerLeaderBSY
