ಉದ್ಯೋಗಿಗಳಿಗೆ ಬಡ್ತಿ ಭಾಗ್ಯ! ಹೊಸ ಕೆಲಸ ಆರಂಭಕ್ಕೆ ಸೂಕ್ತ ಸಮಯ! ಫೆಬ್ರವರಿ 03 ರ ರಾಶಿ ಭವಿಷ್ಯ ಓದಿ

ಹಂಚಿಕೊಳ್ಳಿ
WhatsApp Facebook X Telegram
Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ
Today Horoscope Kannada 13-02-2026 Daily Rashi Bhavishya,

Shivamogga | 03 February 2026 | Promotion for These Zodiac Signs ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಈ  ದಿನ ಕೃಷ್ಣ ಪಕ್ಷದ ಬಿದಿಗೆ ತಿಥಿ ರಾತ್ರಿ 2.14 ರವರೆಗೆ ಇರಲಿದೆ, ತದನಂತರ ತದಿಗೆ ತಿಥಿ ಆರಂಭವಾಗಲಿದೆ. ಅಮೃತ ಘಳಿಗೆ ರಾತ್ರಿ 9.32 ರಿಂದ 11.07 ರವರೆಗೆ ಲಭ್ಯವಿವೆ. ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಹಾಗೂ ಯಮಗಂಡ ಕಾಲ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ದಿನ ಭವಿಷ್ಯ 03-02-2026: ಈ ರಾಶಿಯವರಿಗೆ ಇಂದು ಧನಲಾಭ ಮತ್ತು ಬಡ್ತಿ ಯೋಗ Daily Horoscope 03-02-2026 Financial Growth and Promotion for These Zodiac Signs
shivamogga Today Horoscope 28 January 2026

ಇವತ್ತಿನ ರಾಶಿಫಲ

ಮೇಷ  | ಅಧಿಕ ಖರ್ಚು ಮತ್ತು ಶ್ರಮದಾಯಕ ದಿನ. ಕೈಗೊಂಡ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆ. ಉದ್ಯೋಗಿಗಳಿಗೆ ಜವಾಬ್ದಾರಿ ಹೆಚ್ಚಾಗಲಿವೆ. ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ದೇವಾಲಯಗಳಿಗೆ ಭೇಟಿ. 

ವೃಷಭ | ಸಾಲಕ್ಕಾಗಿ ಪ್ರಯತ್ನ. ದಿಢೀರ್ ಪ್ರಯಾಣ. ಅಂದುಕೊಂಡ ಕೆಲಸ ನಿಧಾನಗತಿಯಲ್ಲಿ ಸಾಗಲಿದೆ. ಉದ್ಯೋಗಸ್ಥರಿಗೆ ಕಿರಿಕಿರಿ , ವ್ಯಾಪಾರ ವ್ಯವಹಾರ ಸಾಧಾರಣವಾಗಿ ನಡೆಯಲಿವೆ.

ಮಿಥುನ | ಶುಭದಿನ, ಹೊಸ ಕೆಲಸಗಳನ್ನು ಆರಂಭಿಸಲು ಸಕಾಲ. ಶುಭ ಸುದ್ದಿಗಳನ್ನು ಕೇಳಲಿದ್ದಾರೆ ಮತ್ತು ಆರ್ಥಿಕವಾಗಿ ಅಭಿವೃದ್ಧಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಆಸ್ತಿ ವಿವಾದ ಇತ್ಯರ್ಥ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಚೇತರಿಕೆ. 

Promotion for These Zodiac Signs

ಶಿವಮೊಗ್ಗದ ಈ ಭಾಗಗಳಲ್ಲಿ ಫೆಬ್ರವರಿ 7 ರಂದು ಕರೆಂಟ್ ಇರಲ್ಲ

ಕರ್ಕಾಟಕ | ಕೆಲಸಗಳಲ್ಲಿ ಆತುರ. ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ದೇವಾಲಯಗಳಿಗೆ ಭೇಟಿ. ಆರೋಗ್ಯ ಜಾಗ್ರತೆ, ವ್ಯಾಪಾರದಲ್ಲಿ ನಿರಾಸೆ. ಉದ್ಯೋಗದಲ್ಲಿ ಬದಲಾವಣೆ.

ಸಿಂಹ | ಆಪ್ತರು ಮತ್ತು ಸ್ನೇಹಿತರಿಂದ ಸಹಾಯ. ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ. ಸಮಾಜದಲ್ಲಿ ಗೌರವ. ಬೆಲೆಬಾಳುವ ವಸ್ತು ಖರೀದಿ. ಉದ್ಯೋಗ ಮತ್ತು ವ್ಯಾಪಾರ ರಂಗದಲ್ಲಿ ಪ್ರಗತಿ. 

ಕನ್ಯಾ | ಕೆಲಸ  ಮುಂದೂಡಲ್ಪಡಲಿವೆ. ಆರೋಗ್ಯದಲ್ಲಿ ವ್ಯತ್ಯಾಸ. ಸಂಬಂಧಿಕರೊಂದಿಗೆ ಮನಸ್ತಾಪ. ದೈಹಿಕ ಶ್ರಮ, ವ್ಯಾಪಾರ ಮತ್ತು ಉದ್ಯೋಗ ಸ್ಥಳದಲ್ಲಿ ಒತ್ತಡದ ದಿನ.

ತುಲಾ | ಹೊಸ ಪರಿಚಯ. ಇವರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆಸ್ತಿ ಸಂಬಂಧಿತ ವ್ಯಾಜ್ಯ ಬಗೆಹರಿಯಲಿವೆ. ಶುಭ ವರ್ತಮಾನ ಕಿವಿಗೆ ಬೀಳಲಿವೆ. ವ್ಯಾಪಾರದಲ್ಲಿ ಲಾಭದಾಯಕ ವಾತಾವರ, ಉದ್ಯೋಗಿಗಳಿಗೆ ಅಂತಸ್ತು ಅಥವಾ ಹುದ್ದೆಯ ಕನಸು ಬೀಳಲಿದೆ.

ವೃಶ್ಚಿಕ | ಕೆಲಸಕ್ಕಾಗಿ ಕಾಯುತ್ತಿರುವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರಸ್ಥರಿಗೆ ಪ್ರೋತ್ಸಾಹದಾಯಕ ವಾತಾವರಣ, ಉದ್ಯೋಗಿಗಳಿಗೆ ಬಡ್ತಿ. ಸಮಾರಂಭಗಳಿಗೆ ಆಹ್ವಾನ ಬರಲಿವೆ.

ದಿನ ಭವಿಷ್ಯ 03-02-2026: ಈ ರಾಶಿಯವರಿಗೆ ಇಂದು ಧನಲಾಭ ಮತ್ತು ಬಡ್ತಿ ಯೋಗ Daily Horoscope 03-02-2026 Financial Growth and Promotion for These Zodiac Signs
shivamogga Today Horoscope 28 January 2026

ಧನು |  ಕೆಲವು ಕೆಲಸ ಮುಂದಕ್ಕೆ ಹೋಗಲಿವೆ. ಅತಿಯಾದ ಶ್ರಮದ ದಿನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡ. ಮನೆಯಲ್ಲಿ ಹಾಗೂ ಹೊರಗಡೆ ಕಿರಿಕಿರಿ. ಪುಣ್ಯಕ್ಷೇತ್ರಗಳ ದರ್ಶನ 

ಮಕರ | ಕುಟುಂಬದಲ್ಲಿ ಸಣ್ಣಪುಟ್ಟ ಕಲಹ ಅಥವಾ ಕಿರಿಕಿರಿ ಉಂಟಾಗಬಹುದು. ಆರೋಗ್ಯದ ಕಡೆಗೆ ಗಮನ ಹರಿಸಿ. ಖರ್ಚು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಮಂದಗತಿ. ದೂರ ಪ್ರಯಾಣ. ಉದ್ಯೋಗಿಗಳಿಗೆ ಕೆಲಸದ ಹೊರೆ

ವಿಷ ಕುಡಿದವರನ್ನ ರಕ್ಷಿಸಿದ್ದೇಗೆ ಪೊಲೀಸರು! ಶಿವಮೊಗ್ಗದಲ್ಲಿ ಒಟ್ಟಾರೆ ಏನೆಲ್ಲಾ ನಡೆಯಿತು! ಹಲವು ಸುದ್ದಿಗಳು ಒಂದೇ ಪುಟದಲ್ಲಿ

ಕುಂಭ | ಹೊಸ ಕೆಲಸಗಳಿಗೆ ಕೈಹಾಕಲಿದ್ದಾರೆ. ಮನಸ್ಸಿಗೆ ಸಂತೋಷ . ವ್ಯಾಪಾರದಲ್ಲಿ ಮುನ್ನಡೆ. ಉದ್ಯೋಗಿಗಳಿಗೆ ಸಂತೋಷ ತರುವಂತಹ ಸುದ್ದಿ ಸಿಗಲಿದೆ. ದೇವತಾ ಕಾರ್ಯ. 

ಮೀನ| ಆಪ್ತರಿಂದ ಶುಭ ಸುದ್ದಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಹೊಸ ವಿಷಯ ಕಲಿಯುವ ಆಸಕ್ತಿ. ಕೈಗೊಂಡ ಕೆಲಸಗಳಲ್ಲಿ ಜಯ. ಔತಣಕೂಟಗಳಲ್ಲಿ ಭಾಗವಹಿಸುವಿರಿ. ಉದ್ಯೋಗ ಮತ್ತು ವ್ಯಾಪಾರ ತೊಂದರೆಯಿಲ್ಲದೆ ಸುಗಮವಾಗಿ ಸಾಗಲಿವೆ.

ದಿನ ಭವಿಷ್ಯ 03-02-2026: ಈ ರಾಶಿಯವರಿಗೆ ಇಂದು ಧನಲಾಭ ಮತ್ತು ಬಡ್ತಿ ಯೋಗ Daily Horoscope 03-02-2026 Financial Growth and Promotion for These Zodiac Signs
Promotion for These Zodiac Signs

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ವಿಷ ಕುಡಿದವರನ್ನ ರಕ್ಷಿಸಿದ್ದೇಗೆ ಪೊಲೀಸರು! ಶಿವಮೊಗ್ಗದಲ್ಲಿ ಒಟ್ಟಾರೆ ಏನೆಲ್ಲಾ ನಡೆಯಿತು! ಹಲವು ಸುದ್ದಿಗಳು ಒಂದೇ ಪುಟದಲ್ಲಿ

ದಿನ ಭವಿಷ್ಯ 03-02-2026: ಈ ರಾಶಿಯವರಿಗೆ ಇಂದು ಧನಲಾಭ ಮತ್ತು ಬಡ್ತಿ ಯೋಗ Daily Horoscope 03-02-2026 Financial Growth and Promotion for These Zodiac Signs
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor