ಡಿ.28 ರಂದು ವೃಷಾಲಿ ಏಕವ್ಯಕ್ತಿ ರಂಗ ಪ್ರದರ್ಶನ

ಹಂಚಿಕೊಳ್ಳಿ
WhatsApp Facebook X Telegram
Vrishali Solo Play in Shivamogga on Dec 28
Vrishali Solo Play in Shivamogga on Dec 28

ಶಿವಮೊಗ್ಗ: ನಮ್ಮ ಹಳ್ಳಿ ಥಿಯೇಟರ್ ಹಾಗೂ ಬೆಂಗಳೂರಿನ ಕಾಜಾಣ ಸಹಯೋಗದಲ್ಲಿ ಡಿ.28ರಂದು ಸಂಜೆ 6.45ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಅಲಿಟಾ ಆಂಡ್ರಿವ್ ರೋಡ್ರಿಗ್ಸ್ ಅಭಿನಯದ ‘ವೃಷಾಲಿ’ ಏಕವ್ಯಕ್ತಿ ದೃಶ್ಯರಂಗ ಕಾವ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಡಿ.28 ರಂದು ವೃಷಾಲಿ ಏಕವ್ಯಕ್ತಿ ರಂಗ ಪ್ರದರ್ಶನ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ, ಕಾರಣವೇನು

ವೃಷಾಲಿಯನ್ನು ಪದ್ಮಶ್ರೀ ಗೋವಿಂದರಾಜ್ ರಚಿಸಿದ್ದು, ಸಂಗೀತ ವಿನ್ಯಾಸ ಹಾಗೂ ನಿರ್ದೇಶನವನ್ನು ಡಾ.ಬೇಲೂರು ರಘುನಂದನ್ ಮಾಡಿದ್ದಾರೆ.  ಈ ನಾಟಕ  ಪ್ರದರ್ಶನಕ್ಕೆ  50 ರೂಪಾಯಿ ಪ್ರವೇಶಧನವನ್ನು ನಿಗಧಿಪಡಿಸಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಾಟಕ ಯಶಸ್ವಿಗೊಳಿಸುವಂತೆ ನಾಟಕದ ರಚನೆಕಾರ ಪದ್ಮಶ್ರೀ ಗೋವಿಂದರಾಜ್ ಮನವಿ ಮಾಡಿದ್ದಾರೆ.

Vrishali Solo Play in Shivamogga on Dec 28

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor