KARNATAKA NEWS/ ONLINE / Malenadu today/ Aug 31, 2023 SHIVAMOGGA NEWS
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ಪ್ರಯಾಣಿಕ ವಿಮಾನ ಟೇಕ್ ಆಫ್ ಆಗಿ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದೇ ಸಂದರ್ಭದಲ್ಲಿ ರಾಜ್ಯಸರ್ಕಾರದ ಅಧಿಕೃತ ಶಿವಮೊಗ್ಗ ವಿಮಾನ ನಿಲ್ದಾಣ ಪೇಜ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಹೇಗೆ ಕಾರ್ಯಾಚರಣೆ ನಡೆಸುತ್ತದೆ ಎಂಬುದರಿಂದ ಹಿಡಿದು ಪೋಟೋ ಗ್ಯಾಲರಿ, ವಿಮಾನಗಳ ಸಂಚಾರ, ಪ್ರಯಾಣಿಕರಿಗೆ ವಿವರ, ಟಿಕೆಟ್ , ಪ್ಲೈಟ್ಗಳ ವಿವರ ಇತ್ಯಾದಿ ಮಾಹಿತಿಗಳು ಲಭ್ಯವಾಗಲಿದೆ.
ಆಸಕ್ತರು https://ksiidc.karnataka.gov.in/new-page/ShivamoggaAirport/kn ಲಿಂಕ್ ಕ್ಲಿಕ್ ಮಾಡಿ ವೆಬ್ಸೈಟ್ನ್ನ ವೀಕ್ಷಿಸಬಹುದಾಗಿದೆ.
ಇನ್ನಷ್ಟು ಸುದ್ದಿಗಳು
ಗುದ್ದಲಿ ಪೂಜೆಗೆಂದು ವಡ್ನಾಳ್ಗೆ ಹೋಗಿ ಮನೆಗೆ ವಾಪಸ್ ಬಂದಾಗ ಮಾಲೀಕರಿಗೆ ಎದುರಾಗಿತ್ತು ಶಾಕ್!
JOB NEWS / ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಅರ್ಜಿ ಆಹ್ವಾನ
TAGGED:First News AirportFly Shimogapm narendra modiShimoga Airport Festivalshimoga airport flight scheduleShimoga Airport Newsshivamogga airport addressshivamogga airport codeshivamogga airport flightsshivamogga airport nameshivamogga airport new nameshivamogga airport openingshivamogga airport photos
