ನವರಾತ್ರಿಯ ಸಡಗರದ ನಡುವೆ ಶಿವಮೊಗ್ಗ ಮಳೆಯ ಆಟ!

This Article Written by / ajjimane ganesh / ಸೆಪ್ಟೆಂಬರ್ 25, 2025

Rainfall in Shivamogga District: Sagara and Shikaripura Record Highest Rain, KSNDMC Report heavy rain Malenadu districts red alert news heavy rain Malenadu districtsshivamogga mungaru male rain alert rain report karnataka rain prediction shimoga today shivamogga rain news today imd rain warning in Karnataka districts today Weather forecast today in shivamogga today weather bangalore malnad weather today ಹವಾಮಾನ ಇಲಾಖೆ

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 :  ನವರಾತ್ರಿಯ ಸಂಭ್ರಮದ ನಡುವೆ ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ. ಕೆಲವು ದಿನಗಳಿಂದ ಶಿವಮೊಗ್ಗ ಜಿಲ್ಲೆ ಮಳೆ ವಿಶ್ರಾಂತಿ ನೀಡಿತ್ತು.  ಕಳೆದ ಮೂರು ದಿನಗಳಿಂದ ಸಂಜೆ ಹೊತ್ತು ಮಳೆಯಾಗಿತ್ತು. ಇವತ್ತು ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣ ಇದ್ದು,  ಹಲವೆಡೆ ಮಳೆಯಾಗಿದೆ. ಶಿವಮೊಗ್ಗ ನಗರದಲ್ಲಿಯು ಮಳೆಯಾಗಿದ್ದು, ವಾತಾವರಣ ಮತ್ತಷ್ಟು ತಂಪಾಗಿದೆ. ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ವಾಹನ ಸವಾರರು ಚೂರು ಪರದಾಡುವಂತಾಗಿದೆ. ಇನ್ನೂ ಅಡಿಕೆ ಕೊಯ್ಲಿಗೆ ಸಿದ್ಧವಾಗುತ್ತಿರುವವರಿಗೆ ಮಳೆ ಅಡ್ಡಿಯಾಗಿದೆ.

Rain in Shivamogga During Navaratri

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮಲೆನಾಡು ಸುದ್ದಿ

ಮುಂದಿನ ಸುದ್ದಿ ಒದಿ

Leave a Comment