ಇವತ್ತು ರೆಡ್​ ಅಲರ್ಟ್! 4 ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ! ಇಲ್ಲಿದೆ ಬಹುಮುಖ್ಯ ಮಾಹಿತಿ

This Article Written by / ajjimane ganesh / ಆಗಷ್ಟ್ 18, 2025

Heavy Rain Yellow Alert Issued for 9 Districts Weather Warning Heavy Rain This Week  Red Alert Urgent Weather Alert july 16Thirthahalli Schools rain fall report

Red Alert in Coastal Malnad  ಶಿವಮೊಗ್ಗ, malenadu today news : August 18 2025  :  ಹವಾಮಾನ ಇಲಾಖೆ ಬೆಂಗಳೂರು ಇದರ ಪ್ರಕಾರಣ ಶಿವಮೊಗ್ಗವೂ ಸೇರಿದಂತೆ ಮಲೆನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಇವತ್ತು ಭಾರೀ ಮಳೆಯಾಗಲಿದೆ.ಅದರ ಬಗ್ಗೆ ವಿವರಿಸುವುದಕ್ಕೂ ಮೊದಲು ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

ಈ ಹಿನ್ನೆಲೆಯಲ್ಲಿ ಶಿವಮೊಗ್ಗವೂ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುಖ್ಯವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಇವತ್ತು ಈ ಜಿಲ್ಲೆಗಳಲ್ಲಿ 2000 ಮಿ.ಮೀ.ಗಿಂತಲೂ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಬಳ್ಳಾರಿ, ಯಾದಗಿರಿ, ವಿಜಯಪುರ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ನೀಡಲಾಗಿದೆ. 

Red Alert in Coastal Malnad  Weather Warning Heavy Rain This Week  ಹೊಸನಗರ ಮಳೆ, ಶಿವಮೊಗ್ಗ ಮಳೆ, ಆನಂದಪುರಂ ಮಳೆ, ದಾಸಕೊಪ್ಪ, ದುರ್ಗಾಂಬ ದೇವಸ್ಥಾನ, ಕಾಂಪೌಂಡ್ ಕುಸಿತ, Monsoon, Flood, Rain damage. #ShivamoggaRains #RainDamage #Monsoon2025  Monsoon Fury Unleashed july 25 2025 Red Alert Heavy rain Forecast 22 Urgent Weather Alert july 16total rain details imd
total rain details imd

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

ನಿನ್ನೆಯೇ ಶಿವಮೊಗ್ಗದಲ್ಲಿ ಭಾರಿ ಮಳೆಯಾಗಿದ್ದು, ಇವತ್ತು ವಿಪರೀತ ಮಳೆಯಾಗುವ ಸೂಚನೆ ನೀಡಲಾಗಿದೆ. ರಾಜ್ಯ ಮಾಧ್ಯಮವೊಂದರ ಪ್ರಕಾರ, ನಿನ್ನೆ ದಿನ  ಹಾಸನ ಜಿಲ್ಲೆಯ ಶಿರಡಿಯಲ್ಲಿ ಕೇವಲ ಎರಡು ಗಂಟೆಗಳಲ್ಲಿ 40 ಸೆಂ.ಮೀ. ಮಳೆ ದಾಖಲಾಗಿದೆ.

Red Alert in Coastal Malnad  Weather Warning Heavy Rain This Week  ಹೊಸನಗರ ಮಳೆ, ಶಿವಮೊಗ್ಗ ಮಳೆ, ಆನಂದಪುರಂ ಮಳೆ, ದಾಸಕೊಪ್ಪ, ದುರ್ಗಾಂಬ ದೇವಸ್ಥಾನ, ಕಾಂಪೌಂಡ್ ಕುಸಿತ, Monsoon, Flood, Rain damage. #ShivamoggaRains #RainDamage #Monsoon2025  Monsoon Fury Unleashed july 25 2025 Red Alert Heavy rain Forecast 22 Urgent Weather Alert july 16total rain details imd
total rain details imd

ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿಯಿಂದಲೇ ನದಿಯು ಉಕ್ಕಿ ಹರಿಯುತ್ತಿದ್ದು, ತುಂಗಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ ಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು (ಆರು ತಾಲೂಕು), ಉತ್ತರ ಕನ್ನಡ (10 ತಾಲೂಕು), ದಕ್ಷಿಣ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Red Alert in Coastal Malnad

ಕರ್ನಾಟಕ ಮಳೆ, ರೆಡ್ ಅಲರ್ಟ್, ಹವಾಮಾನ ಮುನ್ಸೂಚನೆ, Coastal Karnataka, Malnad rains, Karnataka weather, ಕರ್ನಾಟಕ ಹವಾಮಾನ ಇಲಾಖೆ, Online rain report, Malnad weather, school holiday, weather forecast, #Monsoon, #WeatherUpdate #IMD, Red Alert in Coastal Malnad 

 

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

Monsoon

ಮುಂದಿನ ಸುದ್ದಿ ಒದಿ

Leave a Comment