itms surveillance in Shivamogga / ಒಂದಲ್ಲ ಎರಡಲ್ಲ ₹27 ಸಾವಿರ ದಂಡ ವಸೂಲಿ, ವಾಹನ ಸವಾರರೇ ಜಂಪ್​ ಮಾಡ್ಬೇಡಿ!

ajjimane ganesh

itms surveillance in Shivamogga:  ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ: CCTV ಕ್ಯಾಮರಾ ಮೂಲಕ 27,000 ರೂ. ದಂಡ ವಸೂಲಿ!

ಶಿವಮೊಗ್ಗ: ಜೂನ್ 20, 2025 – ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ  ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ  (West Traffic Police Station) ಮತ್ತೊಂದು ಶಾಕ್ ನೀಡಿದ್ದಾರೆ. ನಿನ್ನೆ ದಿನ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ತಿರುಮಲೇಶ್ (PSI Thirumalesh) ಮತ್ತುವರ ಸಿಬ್ಬಂದಿ ಸ್ಮಾರ್ಟ್​ ಸಿಟಿಯ ಸಿಸಿ ಕ್ಯಾಮರಾಗಳ (CCTV Cameras) ಮೂಲಕ ITMS (Intelligent Traffic Management System) ತಂತ್ರಾಂಶದಲ್ಲಿ ದಾಖಲಾದ ಟ್ರಾಫಿಕ್ ರೂಲ್ಸ್​ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 27 ಸಾವಿರ ಫೈನ್ ವಸೂಲಿ ಮಾಡಿದ್ದಾರೆ. 

- Advertisement -

ಶಿವಮೊಗ್ಗ ಸಂಚಾರಿ ಪೊಲೀಸ್  itms surveillance in Shivamogga

ಶಿವಮೊಗ್ಗದ ಗೋಪಸರ್ಕಲ್​ ಬಳಿ ಕಾರೊಂದರ ದಾಖಲೆ ಪರಿಶೀಲಿಸಿದ ಪೊಲೀಸರಿಗೆ  ಒಟ್ಟು 29 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಉಲ್ಲಂಘಟನೆಯಾಗಿರುವುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ರಸೀದಿ ನೀಡಿ ಕಾರು ಮಾಲೀಕರಿಂದ  ಬರೋಬ್ಬರಿ 27,000 ರೂ. ದಂಡವನ್ನು ವಸೂಲಿ ಮಾಡಲಾಗಿದೆ.

 

 

ಶಿವಮೊಗ್ಗ ಸಂಚಾರ ನಿಯಮ, ಸಂಚಾರ ಉಲ್ಲಂಘನೆ, ITMS ಶಿವಮೊಗ್ಗ, ಸಿಸಿ ಕ್ಯಾಮರಾ ದಂಡ, ಪಿಎಸ್‌ಐ ತಿರುಮಲೇಶ್, ಶಿವಮೊಗ್ಗ ಟ್ರಾಫಿಕ್ ಪೊಲೀಸ್, ದಂಡ ವಸೂಲಿ, ಸಂಚಾರ ಶಿಸ್ತು, ವಾಹನ ನಿಯಮ, june 20/2025

 /ITMS surveillance in Shivamogga: Rs. 27,000 fine collected for 29 rule violations!

 

 

 

Share This Article
1 Comment

Leave a Reply

Your email address will not be published. Required fields are marked *