Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದ ಈದ್ಗಾ ಮೈದಾನಕ್ಕೆ ಸಿಸಿ ಟಿವಿ ಅಳವಡಿಕೆ | ಕಾರಣವೇನು

131
Last updated: April 8, 2025 8:16 pm
131
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 8, 2025 ‌‌ 

vijayakarnaka

ಶಿವಮೊಗ್ಗ ಡಿಸಿ ಆಫೀಸ್​ ಎದುರಿನ ಖಾಲಿ ಜಾಗದ ವಿಚಾರ ವಿವಾದವಾಗಿರುವ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಈಗಾಗಲೆ ಬ್ಯಾರಿಕೇಡ್ ಅಳವಡಿಸಿರುವ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಕಾವಲಿಗೆ ನಿಯೋಜಿಸಲಾಗಿದೆ. ದಿನದ 24 ಗಂಟೆಗಳ ಕಾಲವೂ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪೊಲೀಸ್ ಸಿಬ್ಬಂದಿ ಖಾಲಿಜಾಗದಲ್ಲಿ ಯಾವುದೆ ವಾಹನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಇದರ ನಡುವೆ ಮೈದಾನದ ಆಯಕಟ್ಟಿನ ಜಾಗಗಳು ಸೇರಿದಂತೆ ಒಟ್ಟು 14 ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೈದಾನದ ಮಾಲಿತ್ವದ ವಿಚಾರ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ.ಈ ನಡುವೆ ಮೈದಾನಕ್ಕೆ ದಿಢೀರ್ ಎಂಬಂತೆ ಬೇಲಿ ಹಾಕಿದ್ದು, ವಿವಾದ ಇನ್ನಷ್ಟು ತೀವ್ರಗೊಳ್ಳಲು ಕಾರಣವಾಗಿತ್ತು. ಹಾಕಿದ ಬೇಲಿಯನ್ನು ತೆಗೆಯುವಂತೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆನಂತರ ಪೊಲೀಸ್ ಕಾವಲಿನಲ್ಲಿ ಪಾಲಿಕೆಯ ಸಿಬ್ಬಂದಿ ಬೇಲಿ ತೆರವುಗೊಳಿಸಿದ್ದರು. ಅಲ್ಲದೆ ಮೈದಾನದ ಸುತ್ತ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿತ್ತು. ಮರುದಿನ ಮುಸ್ಲಿಮ್​ ಸಂಘಟನೆಗಳು ಮೈದಾನವೂ ಈದ್ಗಾ ಮೈದಾನವಾಗಿದ್ದು, ಅದರ ಮಾಲಿಕತ್ವ ವಕ್ಫ್​ಗೆ ಸೇರಿದ್ದು ಎಂದು ಪ್ರತಿಭಟಿಸಿ ಡಿಸಿ ಗುರುದತ್ ಹೆಗಡೆಯವರನ್ನು ಭೇಟಿಯಾಗಿ ದಾಖಲೆ ಸಲ್ಲಿಸಿದ್ದವು. ಆನಂತರ ಜಿಲ್ಲಾಧಿಕಾರಿ, ದಾಖಲೆ ಪರಿಶೀಲನೆಯಾಗುವರೆಗೂ ವಿವಾದಿತ ಜಾಗದಲ್ಲಿ ವಾಹನ ಪ್ರವೇಶ ನಿರ್ಬಂಧಿಸಿದ್ದರು. ಈ ಬೆಳವಣಿಗೆಗಳ ನಂತರ ಬಿಜೆಪಿ ಹಾಗೂ ರಾಷ್ಟ್ರ ಭಕ್ತ ಬಳಗ ಪ್ರತ್ಯೇಕ ಪ್ರತಿಭಟನೆ ನಡೆಸಿ ಮೈದಾನವೂ ಆಟದ ಮೈದಾನವಾಗಿದೆ, ಅದು ಸಾರ್ವಜನಿಕ ಆಸ್ತಿ ಎಂದು ವಾದಿಸಿದ್ದಷ್ಟೆ ಅಲ್ಲದೆ ಬ್ಯಾರಿಕೇಡ್​ ತೆರವಿಗೆ ಜಿಲ್ಲಾಡಳಿತಕ್ಕೆ ಗಡುವು ನೀಡಿತ್ತು. 

vijayakarnaka

ಇದರ ನಡುವೆ ಪೊಲೀಸ್ ಇಲಾಖೆ ಮೈದಾನದ ವೀಕ್ಷಣೆಗೆ  ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಈ ಮೂಲಕ ಮತ್ಯಾವುದೇ ರೀತಿಯ ಘಟನೆಗಳಿಗೆ ಅವಕಾಶ ಆಗದಂತೆ ಮಾನಿಟರ್ ಮಾಡಲು ಮುಂದಾಗಿದೆ.

SUMMARY | The Shivamogga police department has installed CCTV cameras at the spot in the wake of the controversy over the vacant land in front of the Shivamogga DC’s office. Additional police personnel have been deployed to guard the area where barricades have already been erected

KEYWORDS | police, department,  controversy,

malenadutoday add
Share This Article
Email Copy Link Print
Previous Article ಅಗ್ನಿ ಅವಗಡದಲ್ಲಿ ನಟ ಪವನ್‌ ಕಲ್ಯಾಣ ಪುತ್ರನಿಗೆ ಗಾಯ
Next Article second puc result ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ದೀಕ್ಷಾ ರಾಜ್ಯಕ್ಕೆ ಪ್ರಥಮ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು ಕ್ರಾಂತಿ ದೀಪ | ಎನ್‌ ಮಂಜುನಾಥ್‌ ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರು

By 131
SHIVAMOGGA NEWS TODAY

ಶಿವಮೊಗ್ಗ ಟ್ರಾಫಿಕ್‌ನಲ್ಲಿ ಸಮಸ್ಯೆಯಾಗ್ತಿದೆಯಾ? ಜಸ್ಟ್‌ ವಾಟ್ಸಾಪ್‌ ಮೆಸೇಜ್‌ ಮಾಡಿ | ಸ್ಥಳಕ್ಕೆ ಬರುತ್ತೆ ಭದ್ರಾ?!

By 13
SHIVAMOGGA NEWS TODAY

ಸಕ್ರೆಬೈಲಿನಲ್ಲಿ ಹೆಣ್ಣಾನೆಗಳ ಕೊರತೆ ನಡುವೆ ಹೇಮಾವತಿ ದುಬಾರಿಗೆ ಶಿಫ್ಟ್ ? ಬಿಡಾರದಲ್ಲಿ ಹೆಣ್ಣಾನೆಗಳು ಅನಿವಾರ್ಯವೇಕೆ ?  ಜೆಪಿ ಬರೆಯತ್ತಾರೆ.

By 131

ಶಿವಮೊಗ್ಗದಲ್ಲಿ ಕನಕಭವನ ನಿರ್ಮಾಣದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?

By 2
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up