gold rate today india : ಗುಡ್​ ನ್ಯೂಸ್​ ಚಿನ್ನದ ಬೆಲೆಯಲ್ಲಿ ಇಳಿಕೆ | ಎಷ್ಟಿದೆ ಇವತ್ತು 10 ಗ್ರಾಂ ಚಿನ್ನದ ಬೆಲೆ

Prathapa thirthahalli

June 7, 2025

gold rate today india : ಕಳೆದ ಒಂದು ವಾರದಿಂದ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ  ದೇಶೀಯ ಮಾರುಕಟ್ಟೆಯಲ್ಲಿ  ಇದೀಗ ದಿಡೀರ್ ಇಳಿಕೆ ಕಂಡಿದೆ. ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 163 ರೂಪಾಯಿ ಇಳಿಕೆಯಾಗಿದೆ. ಚಿನ್ನವನ್ನು ಕೊಳ್ಳಲು ಹಾಗು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಪ್ರತಿದಿನ ಚಿನ್ನದ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಮಲೆನಾಡ ಟುಡೆ ಪೇಜ್ ಫಾಲೋ ಮಾಡಿ

gold rate today india : 10 ಗ್ರಾಂ ಬೆಲೆ ಎಷ್ಟು 

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 1630 ರೂ ಇಳಿಕೆ ಆಗಿದ್ದು, ಇಂದಿನ ಬೆಲೆ 97970 ರೂಪಾಯಿ ಆಗಿದೆ.  ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ1500 ರೂಪಾಯಿ ಕಡಿಮೆ ಆಗಿ, ಇಂದಿನ ಬೆಲೆ 89,800 ರೂಪಾಯಿ ಆಗಿದೆ.

Leave a Comment