today gold rate karnataka ಮುಂದುವರೆದ ಚಿನ್ನದ ಬೆಲೆ ಏರಿಕೆ |10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಇವತ್ತು

This Article Written by / Prathapa thirthahalli / ಜೂನ್ 5, 2025

ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark

today gold rate karnataka  : ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರು ಗತಿಯಲ್ಲಿ ಸಾಗುತ್ತಿದೆ. ಇಂದು ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂಪಾಯಿ ಏರಿಕೆಯಾಗಿದೆ. ಚಿನ್ನವನ್ನು ಕೊಳ್ಳಲು ಹಾಗು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಪ್ರತಿದಿನ ಚಿನ್ನದ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಮಲೆನಾಡ ಟುಡೆ ಪೇಜ್ ಫಾಲೋ ಮಾಡಿ

today gold rate karnataka  : 10 ಗ್ರಾಂ ಬೆಲೆ ಎಷ್ಟು

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 110ರೂ ಹೆಚ್ಚಳ ಆಗಿದ್ದು, ಇಂದಿನ ಬೆಲೆ 99,170 ರೂಪಾಯಿ ಆಗಿದೆ.  ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ  ಹೆಚ್ಚಳ ಆಗಿ, ಇಂದಿನ ಬೆಲೆ 90,900 ರೂಪಾಯಿ ಆಗಿದೆ.

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ

Leave a Comment