Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

realme : ಮಾರುಕಟ್ಟೆಗೆ ಬರಲಿದೆ ಕಡಿಮೆ ಸಮಯದಲ್ಲಿ ವೇಗವಾಗಿ ಚಾರ್ಜ್​ ಆಗುವ realme gt 7 ಸ್ಮಾರ್ಟ್​ಫೋನ್​ | ಬಿಡುಗಡೆ ಯಾವಾಗ

prathapa thirthahalli
Last updated: May 30, 2025 11:55 am
Prathapa thirthahalli - content producer
Share
SHARE

realme : ರಿಯಲ್​ ಮೀ ಇತ್ತೀಚೆಗೆ ಭಾರತದಲ್ಲಿ ತನ್ನಹೊಸ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳಾದ ಜಿಟಿ 7 ಮತ್ತು ಜಿಟಿ 7ಟಿ ಅನ್ನುಲಾಂಚ್ ಮಾಡಿದೆ. ಈ ಫೋನ್​ಗಳುಹೈ-ಎಂಡ್ ಪರ್ಫಾರ್ಮೆನ್ಸ್ , ಅಡ್ವಾನ್ಸ್ ಡಿಸ್ಪ್ಲೇ ಮತ್ತು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಬಂದಿವೆ. ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್​ಗಾಗಿ ಆಪ್ಟಿಮೈಜ್ ಮಾಡಲಾದ ಈ ಫೋನ್ಗಳು ಬಜೆಟ್‌ಗೆ ಹೊಂದಾಣಿಕೆಯಾದ ಪ್ರೀಮಿಯಂ ಫೀಚರ್ಸ್ ನೀಡುತ್ತವೆ.

realme : ಮೊಬೈಲ್​ನ ಬೆಲೆ ಎಷ್ಟು

8GB ರ್ಯಾಮ್​ + 256GBಸ್ಟೋರೇಜ್ ಹೊಂದಿರುವ ರಿಯಲ್​ಮಿ ಜಿಟಿ 7ನ ಬೆಲೆ 35,999ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ 12GB ರ್ಯಾಮ್ + 256GB ಸ್ಟೋರೇಜ್ ಹೊಂದಿರುವ

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಜಿಟಿ 7ಟಿ ಮಾಡೆಲ್ 37,999 ರೂಪಾಯಿಗಳಿಗೆ ಲಭ್ಯವಿದೆ.ಬ್ಯಾಂಕ್ ಆಫರ್ಗಳು ಮತ್ತು ಎಕ್ಸ್ಚೇಂಜ್ ಡಿಸ್ಕೌಂಟ್‌ಗಳ ಮೂಲಕ ಗ್ರಾಹಕರು ಈ ಫೋನ್​ಗಳ ಮೇಲೆ ಹೆಚ್ಚಿನ ರಿಯಾಯಿತಿ ಪಡೆಯಬಹುದು.

car decor

realme :ಫೋನಿನ ಪ್ರಮುಖ ವಿಶೇಷತೆಗಳು

ಜಿಟಿ 7 ಸೀರಿಸ್ ಫೋನ್ಗಳು 6.78-ಇಂಚಿನ AMOLED ಡಿಸ್ಪ್ಲೇ ಹೊಂದಿವೆ, ಇದು 120Hz ರಿಫ್ಶ್ ರೆ ರೇಟ್ ಮತ್ತು 1.5K ರೆಸಲ್ಯೂಷನ್ನೊಂದಿಗೆ ಬರುತ್ತದೆ. ಇವುಗಳಲ್ಲಿ ಸ್ನ್ಯಾಪ್ಡ್ರಾಗನ್ 7+ ಜೆನ್3 ಪ್ರೊಸೆಸರ್ ಬಳಸಲಾಗಿದೆ, ಇದು ಹೆಚ್ಚಿನ ಪರ್ಫಾರ್ಮೆನ್ಸ್ ನೀಡುತ್ತದೆ. ಇದರಲ್ಲಿ 5,000mAh ಬ್ಯಾಟರಿ ಮತ್ತು 120W ಸೂಪರ್ವೂಕ್ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ ಫೋನ್ ಕೇವಲ 20 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಕ್ಯಾಮೆರಾ ವಿಭಾಗದಲ್ಲಿ 50MP ಸೋನಿ IMX890  ಸೆನ್ಸರ್, 8MP ಅಲ್ಟ್ರಾವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಆಂಡ್ರಾಯ್ಡ್ 14 ಆಧಾರಿತ ರಿಯಲ್ಮಿ UI 5.0 ಈ ಫೋನ್ಗಳಲ್ಲಿ ಇದೆ. ರಿಯಲ್ಮಿ ಜಿಟಿ 7 ಮತ್ತು ಜಿಟಿ 7ಟಿ ಫೋನ್ಗಳು ಪ್ರೀಮಿಯಂ ಫೀಚರ್ಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತವೆ. ಹೆಚ್ಚಿನ ಪರ್ಫಾರ್ಮೆನ್ಸ್, ತ್ವರಿತ ಚಾರ್ಜಿಂಗ್ ಮತ್ತು ಅತ್ಯಾಧುನಿಕ ಡಿಸ್ಪ್ಲೇಯಿಂದ ಕೂಡಿದ ಈ ಫೋನ್ಗಳು ಗೇಮರ್ಸ್ ಮತ್ತು ಪವರ್ ಯೂಸರ್ಸ್‌ಗಾಗಿ ಸೂಕ್ತವಾಗಿವೆ. ಸೆಪ್ಟೆಂಬರ್ 5ರಂದು ಈ ಫೋನ್ಗಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

malenadutoday add
TAGGED:realme
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article bagalkot bagalkot : ತರಬೇತಿ ವೇಳೆ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಸಾವು
Next Article hosanagara news mangalore : ಮಂಗಳೂರಿನಲ್ಲಿ ಗುಡ್ಡ ಕುಸಿದು ಓರ್ವ ಮಹಿಳೆ ಸಾವು | ಉಳಿದವರ ಪತ್ತೆಗಾಗಿ ಎನ್​​ಡಿಆರ್​ಎಫ್ ಶೋಧ
Leave a Comment

Leave a Reply Cancel reply

Your email address will not be published. Required fields are marked *

You Might Also Like

Daily astrology Kannada | ದಿನ ಭವಿಷ್ಯ | ಇವತ್ತಿನ ರಾಶಿ ಫಲ | ಆಗಸ್ಟ್‌ 21 , 2024 | ಶುಭ ಸುದ್ದಿ

By 13

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿ ಮರ ಕಡಿದವರು ಯಾರು? ಏಕೆ | ಕಾರಣ ಕೇಳಿದ ಅರಣ್ಯ ಸಚಿವ | ನೋಟಿಸ್‌ ನಲ್ಲಿ ಏನಿದೆ

By 13

DINA BHAVISHYA OCTOBER 26 | ಸಂಬಂಧಿಕರಿಂದ ಕರೆ ಬರುವುದು | ದಿನಭವಿಷ್ಯ ಹೇಗಿದೆ?

By 13

ಕಾಂತಾರ ಚಿತ್ರದ ಜೂನಿಯರ್ ಆರ್ಟಿಸ್ಟ್ ಗಳು ತೆರಳುತ್ತಿದ್ದ ಬಸ್ ಅಪಘಾತ.

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up