Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

shivamogga news today : ಮೋದಿ ಕೈಗೆ ಕೋಳ ತೊಡಿಸಿದ ಪೋಟೋ ಫೇಸ್​ಬುಕ್​ಲ್ಲಿ ಪೋಸ್ಟ್ | ಶಿವಮೊಗ್ಗದಲ್ಲಿ ಬಿತ್ತು ಸುಮೋಟೋ ಕೇಸ್

prathapa thirthahalli
Last updated: May 22, 2025 3:43 pm
Prathapa thirthahalli - content producer
Share
SHARE

shivamogga news today : ರಾವಲ್ಪಿಂಡಿಯ ಅಡಿಯಾಲ ಜೈಲಿನ ಮುಂದೆ ಪ್ರಧಾನಿ ನರೇಂದ್ರ ಮೋದಿ ಕೈಗೆ ಕೋಳ ತೊಡಿಸಿದ  ಫೊಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನ ಮೇಲೆ  ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

shivamogga news today : ಏನಿದು ಪ್ರಕರಣ

ಮುಜಾಮಿಲ್​ ಮುಜ್​​ ಎಂಬಾತನು ಶಿವಮೊಗ್ಗದಲ್ಲಿದ್ದಾಗ ಫೇಸ್​ಬುಕ್​ ಅಕೌಂಟ್​ನ್ನು ಕ್ರಿಯೇಟ್​ ಮಾಡಿದ್ದ. ಹಾಗೆಯೇ  ಪಾಕ್ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗ ಫೇಸ್​ಬುಕ್​ ನಲ್ಲಿ ಭಾರತದ ಪ್ರಧಾನಿಗೆ ರಕ್ತ ಸಿಕ್ತ ಬಟ್ಟೆಯನ್ನ ತೊಡಿಸಿ ಇಬ್ಬರು ಸೈನಿಕರ ಜೊತೆ ನಿಂತಿರುವಂತೆ ಫೋಟೊ ಕ್ರಿಯೇಟ್ ಮಾಡಿ ಹರಿಬಿಟ್ಟಿದ್ದ. ನಂತರ ಆತ ದುಬೈಗೆ ತೆರಳಿದ್ದ. ಇದೀಗ  ಮುಜಾಮಿಲ್​ ಮುಜ್​​  ವಿರುದ್ದ ರಾಷ್ಟ್ರದ ವಿರುದ್ಧ ಮತ್ತು ದೇಶದ ಸಾರ್ವಜನಿಕರ ಭಾವನೆಗೆ ಕೆರಳಿಸುವ ಪ್ರಕರಣ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಿಲಾಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

malenadutoday add
TAGGED:Shivamogga news today
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article naxalism : ನಂಬಳ ಕೇಶವ ರಾವ್​ naxalism : ನಂಬಲ ಕೇಶವರಾವ್ ಎನ್​ಕೌಂಟರ್​, ನಕ್ಸಲಿಸಂನ ಬೆನ್ನು ಮೂಳೆ ಮುರಿದೆವು ಎಂದಿದ್ದೇಕೆ ಅಮಿತ್ ಶಾ.?
Next Article sigandur bridge sigandur bridge : ಸಿಗಂದೂರು ಸೇತುವೆ ಮೇಲೆ ಆಂಬ್ಯುಲೆನ್ಸ್‌ ಸಂಚಾರ | ಮಾನವೀಯತೆ ಮೆರೆದ ಕಾರ್ಮಿಕರು 
Leave a Comment

Leave a Reply Cancel reply

Your email address will not be published. Required fields are marked *

You Might Also Like

WhatsApp New update 
SHIVAMOGGA NEWS TODAYNATIONAL NEWS

WhatsApp New update /ಮೆಟಾ ವಾಟ್ಸಾಪ್‌ನಲ್ಲಿ ಹೊಸ ಅಪ್​ಡೇಟ್​ : 5 ಪಾಯಿಂಟ್ಸ್​

By ajjimane ganesh
Gold and Silver Prices shivamogga gold rate today
NATIONAL NEWS

ಬಂಗಾರ ಬಹಳನೇ ಭಾರ | 1 ವರ್ಷಕ್ಕೆ ₹23 ಸಾವಿರ ಏರಿಕೆ ಕಂಡ ಚಿನ್ನ | ಇವತ್ತಿನ ಚಿನ್ನ ಬೆಳ್ಳಿ ದರ!?

By 13
NATIONAL NEWS

ಹಿಂಬದಿ ಹಾಗೂ ಮುಂಬದಿಯಲ್ಲಿ ಕ್ಯಾಮರ ಇರುವ ಎಲೆಕ್ಟ್ರಿಕ್‌ ವಾಹನ ಬಿಡುಗಡೆ | ಮೈಲೇಜ್‌ ಎಷ್ಟು

By 131
ipl match
NATIONAL NEWS

ipl match : ಮಗು ಅಲ್ಲ.. ಬೇಬಿ ಬಾಸ್…! ವಾಹ್ ವಾವ್. ಎಂತಹ ವೈಭವ..!

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up