ದಿನಭವಿಷ್ಯ : ಹೇಗಿದೆ ಇವತ್ತಿನ ರಾಶಿಫಲ : ಈ ರಾಶಿಗಳಿಗೆ ಮಹತ್ವದ ಸಂಗತಿ

ದಿನಭವಿಷ್ಯ Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

 

ಮೇಷ | ದಿನವಿಶೇಷವಾಗಿದೆ. ಸಾಲಗಾರರ ಒತ್ತಡ ದೂರ. ಓಡಾಟ ಜಾಸ್ತಿ, ದೇಗುಲಗಳಿಗೆ ಭೇಟಿ. ವೃತ್ತಿ ಮತ್ತು ವ್ಯವಹಾರದಲ್ಲಿ ಈ ದಿನ ಉತ್ತೇಜನಕಾರಿ.

 

ವೃಷಭ | ಕುಟುಂಬದಲ್ಲಿ ಕಿರಿಕಿರಿ,  ಹಣಕಾಸಿನ ವ್ಯವಹಾರದಲ್ಲಿ ಸಮಸ್ಯೆ, ಅತಿಯಾದ ಕೆಲಸ. ದೂರ ಪ್ರಯಾಣ.  ವೃತ್ತಿ ಮತ್ತು ಉದ್ಯೋಗದಲ್ಲಿ ತೊಂದರೆ ಎದುರಾಗುವ ಸಾದ್ಯತೆ.

 

ಮಿಥುನ | ದಿನ ಶುಭವಾಗಲಿದೆ, ಆರ್ಥಿಕತೆಯಲ್ಲಿ ಪ್ರಗತಿ. ಕುಟುಂಬದಲ್ಲಿ ಶುಭ ಕಾರ್ಯ. ವೃತ್ತಿ ಮತ್ತು ಉದ್ಯೋಗದಲ್ಲಿ ಈ ದಿನ ರೋಮಾಂಚನಕಾರಿಯಾಗಿರಲಿದೆ.

 

ದಿನಭವಿಷ್ಯ

 

ಕರ್ಕಾಟಕ | ಸಾಲ ಜಾಸ್ತಿಯಾಗಲಿದೆ, ಮನೆಯಲ್ಲಿ ಕಿರಿಕಿರಿ, ಅಚ್ಚರಿಯ ಸಂಗತಿ ತಿಳಿಯಲಿದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಈ ದಿನ ಲಾಭದಾಯಕ.

 

ಸಿಂಹ | ಅನಗತ್ಯ ವೆಚ್ಚದ ದಿನ. ವಿವಾದದಿಂದ ದೂರವಿರಿ. ಕೆಲಸ ಜಾಸ್ತಿ, ಪರಿಶ್ರಮ ಅನಿವಾರ್ಯ. ಅನಾರೋಗ್ಯ.  ವೃತ್ತಿ ಮತ್ತು ಉದ್ಯೋಗದಲ್ಲಿ ಈ ದಿನ ಹೊಸದಿನ.

 

ಕನ್ಯಾ | ಸಾಲದ ಸಮಸ್ಯೆ, ಕೆಲಸದಲ್ಲಿ ಸವಾಲು ಎದುರಿಸಬೇಕಾಗುತ್ತದೆ. ಸ್ನೇಹಿತರೊಂದಿಗೆ ಜಗಳ.  ವೃತ್ತಿ ಮತ್ತು ಉದ್ಯೋಗದಲ್ಲಿ ಅನಗತ್ಯ ತೊಂದರೆ. 

 

ತುಲಾ |ಆದಾಯದ ದಿನ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ. ದೇಗುಲಕ್ಕೆ ಭೇಟಿ, ವ್ಯವಹಾರ ಮತ್ತು ಉದ್ಯೋಗದಲ್ಲಿ ಆಮೆ ವೇಗ.

 

ವೃಶ್ಚಿಕ | ಮನೆಯಲ್ಲಿ ಸಂತೋಷ, ಕುಟುಂಬದವರ ಜೊತೆ ಮಾತುಕತೆ, ಜವಾಬ್ದಾರಿ ನಿರ್ವಣೆ, ಕಠಿಣ ಪರಿಶ್ರಮ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಹೆಚ್ಚು ಅನುಕೂಲಕರವಾಗಿರುತ್ತದೆ. 

 

ಧನಸ್ಸು | ಪಟ್ಟ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಿ. ಸಾಲ ಆಗಬಹುದು. ಪ್ರಯಾಣ ಜಾಸ್ತಿ.  ಕೆಲಸದಲ್ಲಿ ಅಡಚಣೆ. ವೃತ್ತಿ ಮತ್ತು ಉದ್ಯೋಗದಲ್ಲಿ ಈ ದಿನ ನಿಧಾನವೇ ಪ್ರಧಾನ.

 

ಮಕರ |  ಜವಾಬ್ದಾರಿ ಜಾಸ್ತಿ, . ಹಣಕಾಸಿನ ಖರ್ಚು ಜಾಸ್ತಿ, ಆದಾಯದಲ್ಲಿ ಕಡಿಮೆ. ಒತ್ತಡ ಜಾಸ್ತಿ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋದಲ್ಲಿ ಲಾಭ ಕಡಿಮೆ. 

 

ಕುಂಭ | ಹೊಸ ಕೆಲಸ, ಹೊಸ ಜವಾಬ್ದಾರಿ, ಹೊಸ ದಿನ. ಪ್ರೀತಿಪಾತ್ರರಿಂದ ಕರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ರೋಮಾಂಚನಕಾರಿಯಾಗಿರಲಿದೆ.

 

ಮೀನ | ಕೆಲವು ಸಮಸ್ಯೆ, ಕೆಲವು ಆರೋಪ ನಿಮ್ಮನ್ನು ಆಲೋಚಿಸುವಂತೆ ಮಾಡಲಿದೆ. ಅತಿಯಾದ ಕೆಲಸ. ದೂರ ಪ್ರಯಾಣ, ಜಗಳ ಆಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ನಿರಾಸೆ. 

ದಿನಭವಿಷ್ಯ , Daily horoscope astrosage

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು