ಗೂಂಡಾ ಆಕ್ಟ್​ ನಡಿ ವರ್ಷಗಟ್ಲೇ ಜೈಲ್​ನಲ್ಲಿದ್ದರೂ ಬುದ್ದಿ ಕಲಿಯದ ಕಡೇಕಲ್​ ಅಬೀದ್ , ಭದ್ರಾವತಿಯಲ್ಲಿ ಐಓ ನಾಗಮ್ಮರಿಂದ ಗುಂಡೇಟು

Published: 26 ಮಾರ್ಚ್ 2025, 2:47 ಫೂರ್ವಾಹ್ನ • 1 min read


let articleDiv = document.getElementById("mt-read-content"); if (!articleDiv) return;

let readableElements = articleDiv.querySelectorAll("p"); let rawText = ""; readableElements.forEach(el => { if(window.getComputedStyle(el).display !== "none") { rawText += el.innerText + ". "; } });

let cleanText = rawText.replace(/https?:\/\/[^\s]+/g, ""); cleanText = cleanText.replace(/[\/\#+()$~%*<>{}\[\]]/g, ""); cleanText = cleanText.replace(/\s+/g, " ").trim();

if(cleanText === "") return;

let speech = new SpeechSynthesisUtterance(cleanText); speech.lang = "kn-IN"; speech.rate = 0.85;

speech.onstart = function() { element.querySelector(".mt-icon").innerText = "⏸️"; element.querySelector(".mt-audio-text").innerText = "ಆಲಿಸುತ್ತಿದ್ದೀರಿ..."; };

speech.onend = function() { element.querySelector(".mt-icon").innerText = "▶️"; element.querySelector(".mt-audio-text").innerText = "ಸುದ್ದಿ ಆಲಿಸಿ"; };

synth.speak(speech); }

✨ AI ಓವರ್‌ವ್ಯೂ (ಮುಖ್ಯಾಂಶ)

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌ ಶಿವಮೊಗ್ಗ ಪೊಲೀಸರು ನಡೆಸ್ತಿದ್ದ ಕಾಲಿಗೆ ಗುಂಡು ಆಪರೇಷನ್​ ಇದೀಗ ಭದ್ರಾವತಿಗೆ ಶಿಫ್ಟ್ ಆಗಿದೆ. ಇತ್ತೀಚೆಗೆ ರೌಡಿಶೀಟರ್ ಖುರೇಶಿ ಕಾಲಿಗೆ ಗುಂಡೇಟು ನೀಡಿದ್ದ ಭದ್ರಾವತಿ ಪೊಲೀಸರು ಇದೀಗ ಮತ್ತೊಬ್ಬ ರೌಡಿಶೀಟರ್ ಕಡೆಕಲ್ ಅಬೀದ್​ ಕಾಲಿಗೆ ಗುಂಡೇಟು ಕೊಟ್ಟಿದ್ದಾರೆ. ಈತನನ್ನು ಬಂಧಿಸಲು ತೆರಳಿದ್ದ…

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌

ಶಿವಮೊಗ್ಗ ಪೊಲೀಸರು ನಡೆಸ್ತಿದ್ದ ಕಾಲಿಗೆ ಗುಂಡು ಆಪರೇಷನ್​ ಇದೀಗ ಭದ್ರಾವತಿಗೆ ಶಿಫ್ಟ್ ಆಗಿದೆ. ಇತ್ತೀಚೆಗೆ ರೌಡಿಶೀಟರ್ ಖುರೇಶಿ ಕಾಲಿಗೆ ಗುಂಡೇಟು ನೀಡಿದ್ದ ಭದ್ರಾವತಿ ಪೊಲೀಸರು ಇದೀಗ ಮತ್ತೊಬ್ಬ ರೌಡಿಶೀಟರ್ ಕಡೆಕಲ್ ಅಬೀದ್​ ಕಾಲಿಗೆ ಗುಂಡೇಟು ಕೊಟ್ಟಿದ್ದಾರೆ.

ಈತನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಈತ ಹಲ್ಲೆಗೆ ಯತ್ನಿಸಿದಾಗ ಪೇಪರ್​ ಟೌನ್​ ಇನ್​ಸ್ಪೆಕ್ಟರ್​ ನಾಗಮ್ಮ ಫೈರ್ ಮಾಡಿದ್ದಾರೆ. ಈ ವೇಳೆ ಅಬೀದ್​ ಕಾಲಿಗ ಗುಂಡು ಬಿದ್ದಿದೆ. ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ ಕಡೆಕಲ್​ ಅಬೀದ್ ಜೈಲಿಂದ ರಿಲೀಸ್ ಆದ ಬಳಿಕವೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಅಲ್ಲದೆ ತನ್ನದೆ ಆದ ಸ್ಕೆಚ್​ ರೂಪಿಸಿಕೊಳ್ಳತ್ತಿದ್ದ. ಈ ನಡುವೆ ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಆತನನ್ನು ಬಂಧಿಸಲು ಇನ್​ಸ್ಪೆಕ್ಟರ್​ ನಾಗಮ್ಮ ಆಂಡ್​ ಟೀಂ ಕಳೆದೊಂದು ತಿಂಗಳಿನಿಂದ ಪ್ರಯತ್ನಿಸಿತ್ತು. ಇವತ್ತು ಮಾಹಿತಿ ಅನ್ವಯ ಸ್ಥಳವೊಂದಕ್ಕೆ ತೆರಳಿದ್ದ ಪೊಲೀಸ್ ಟೀಂ ಮೇಲೆ ಅಬೀದ್​ ಅಟ್ಯಾಕ್ ಮಾಡಿ, ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮ ಸಂದೇಶ ರವಾನಿಸಿದ್ದಾರೆ.,

 

END OF STORY

13

Senior Journalist | Malenadu Today
✓ Verified Journalist