ಗ್ಯಾಸ್ ಸಿಲಿಂಡರ್ ಅಭಾವದ ಹಿಂದೆ ಬ್ಲಾಕ್ ಮಾರ್ಕೆಟ್ ದಂಧೆ?
ಶಿವಮೊಗ್ಗ : ಅಮೇರಿಕಾ ಇರಾನ್ ಹಾಗೂ ಇಸ್ರೇಲ್ನ ಯುದ್ದದ ಪರಿಣಾಮವಾಗಿ ದೇಶದಾಧ್ಯಂತ ಗ್ಯಾಸ್ ಸಮಸ್ಯೆ ತಲೆದೂರಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ನಡುವೆ ಸಿಲಿಂಡರ್ ಅಭಾವದ ಕುರಿತು ಕಂದಾಯ ಸಚಿವ ಕೃಷ್ಣಭೈರೇಗೌಡ ಹೊಸ ಬಾಂಬ್ ಒಂದನ್ನ ಸಿಡಿಸಿದ್ದು, ಸಿಲಿಂಡ್ ಬ್ಲಾಕ್ ಮಾರ್ಕೇಟ್ನಲ್ಲಿ ಹೆಚ್ಚು ಸರಬರಾಜಾಗಿತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.
ಈ ಕುರಿತು ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯದ ಅನೇಕ ಕಡೆ ಸಿಲಿಂಡರ್ ಬ್ಲಾಕ್ ಮಾರ್ಕೇಟ್ನಲ್ಲಿ ಮಾರಲಾಗುತ್ತಿದೆ. 2 ಸಾವಿರಕ್ಕೆ ಸಿಗುವ ಸಿಲಿಂಡರ್ 5 ಸಾವಿರಕ್ಕೆ ಸಿಗುತ್ತಿದೆ. ಇದರಿಂದ ನಮಗೆ ತಿಸಿಲಿಂಡರ್ ಪೂರೈಕೆ ಇದ್ದು ಅದು ಬ್ಲಾಕ್ ಮಾರ್ಕೇಟ್ನಲ್ಲಿ ಸಿಗುತ್ತಿದೆ ಎಂಬುವುದು ನಮಗೆ ತಿಳಿಯುತ್ತದೆ ಎಂದು ಆರೋಪಿಸಿದರು.
#GasCylinder, #Shortage, #KrishnaByreGowda, #BlackMarket, #PriceHike, #Shivamogga, #BreakingNews, #KarnatakaNews, #MalenaduToday, #LPGPrice, #CommonManStruggle
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
