ಅನುಪಿನ ಕಟ್ಟೆ ಚಾನಲ್​ ಬಳಿ ಗುಡ್ಡು, ತಬ್ರೇಜ್ ಅರೆಸ್ಟ್! ತುಂಗಾನಗರ ಪೊಲೀಸರ ಆಕ್ಷನ್

ಹಂಚಿಕೊಳ್ಳಿ
WhatsApp Facebook X Telegram
Shivamogga Crime Shivamogga Crime Shopkeeper Shivamogga Crime Bolero Pick Up Shimoga House Robbery Cloth Merchant Gold Coin Scam Shimoga Cow Theft Major thjeft case in Shivamogga Srirampura 4.2 Lakh Worth Gold and Cash Stolen in tunga nagara police station
Shivamogga Crime Shivamogga Crime Shopkeeper Shivamogga Crime Bolero Pick Up Shimoga House Robbery Cloth Merchant Gold Coin Scam Shimoga Cow Theft Burglary in Shivamogga Areca Nut Theft

illegal Ganja sale in Shivamogga | ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ |ಜಿಲ್ಲಾ ಪೊಲೀಸರು ಮಾದಕ ವ್ಯಸನದ ವಿರುದ್ಧ ಹೋರಾಟ ಹೆಚ್ಚು ಮಾಡಿದ್ದಾರೆ, ನಶೆಯಲ್ಲಿ ಅಜ್ಜಿಯನ್ನೆ ಕೊಲೆಮಾಡಿದ ಗಾಂಜಾ ಆಸಾಮಿಯ ಕಾಲಿಗೆ ಗುಂಡು ಹೊಡೆದಿದ್ದ ಪೊಲೀಸರು ಮಾದಕ ಲೋಕಕ್ಕೆ ಸ್ಪಷ್ಟ ವಾರ್ನಿಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೆ ಇದೀಗ ತುಂಗಾ ನಗರ ಪೊಲೀಸರು ಇಬ್ಬರು ಗಾಂಜಾ ಸಪ್ಲೆಯರ್​ನ್ನ ಅರೆಸ್ಟ್ ಮಾಡಿದ್ದಾರೆ.

ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯೊಳಗೆ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ಕಳೆದ ಜೂನ್ 29 ರಂದು ತುಂಗಾ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಇನ್ಫಾರ್ಮೇಶನ್ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅನುಪಿನಕಟ್ಟೆ ರಸ್ತೆಯ ತುಂಗಾ ಮೇಲ್ದಂಡೆ ಚಾನಲ್ ಬಳಿ ರೇಡ್ ನಡೆಸಿದ್ದರು, ಅಲ್ಲಿ ಪೊಲೀಸರ ಕೈಗೆ ಸೈಯ್ಯದ್ ಅಹಮ್ಮದ್ ಅಲಿಯಾಸ್ ಗುಡ್ಡು (24) ಮತ್ತು ಮಲ್ಲಿಕ್ ಅಲಿಯಾಸ್ ತಬ್ರೇಜ್ (22) ಸಿಕ್ಕಿಬಿದ್ದಿದ್ದರು

ಈ ಸಂಬಂಧ ತುಂಗಾ ನಗರ ಠಾಣೆ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳಿಂಧ 60 ಸಾವಿರ ರೂ. ಮೌಲ್ಯದ 1 ಕೆಜಿ 270 ಗ್ರಾಂ. ತೂಕದ ಗಾಂಜಾ ಹಾಗೂ 600 ರೂ. ಕ್ಯಾಶ್ ಸೀಜ್ ಮಾಡಿದ್ದಾರೆ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor