ದ್ವಾದಶ ರಾಶಿಗಳ ಇಂದಿನ ಚಿತ್ರಣ! ಈ ರಾಶಿಯವರು ಎಚ್ಚರಿಕೆ ವಹಿಸಿ!

Todays Horoscope Financial Growth for Leo, Challenges for Gemini on Dec 25  ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ವಿಶ್ವಾವಸು ನಾಮ ಸಂವತ್ಸರ ಪುಷ್ಯ ಮಾಸ ಶುಕ್ಲ ಪಕ್ಷದ ಪಂಚಮಿ ತಿಥಿಯು ಬೆಳಿಗ್ಗೆ 10:43 ರವರೆಗೆ ಇರಲಿದ್ದು ನಂತರ ಷಷ್ಠಿ ಆರಂಭವಾಗಲಿದೆ. ಶತಭಿಷ ನಕ್ಷತ್ರ ಮುಂಜಾನೆ 6:29 ರವರೆಗೆ ಇರಲಿದ್ದು ತದನಂತರ ಪೂರ್ವಾಭಾದ್ರ ನಕ್ಷತ್ರವು ಪ್ರವೇಶಿಸಲಿದೆ. ರಾಹುಕಾಲ ಮಧ್ಯಾಹ್ನ 1:30 ರಿಂದ 3:00 ಗಂಟೆಯವರೆಗೆ ಇರಲಿದೆ. 

Todays Horoscope Financial Growth for Leo, Challenges for Gemini on Dec 25
Todays Horoscope Financial Growth for Leo, Challenges for Gemini on Dec 25

ಟ್ರೇಡಿಂಗ್​ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4 ಲಕ್ಷ ವಂಚನೆ : ಹೀಗೂ ಯಾಮಾರಿಸ್ತಾರೆ ಹುಷಾರ್​

ಇವತ್ತಿನ ರಾಶಿಪಲ

ಮೇಷ :  ಹೊಸ ಉದ್ಯಮ ಅಥವಾ ಕೆಲಸ  ಕೈಗೊಳ್ಳಲು ಅತ್ಯಂತ ಶುಭದಾಯಕವಾದ ದಿನವಾಗಿದೆ. ಗೌರವ ಹೆಚ್ಚಾಗಲಿದ್ದು ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವ ಯೋಗವಿದೆ. ಜೊತೆಗೆ ಬಾಲ್ಯದ ಗೆಳೆಯರ ಭೇಟಿಯು ಮನಸ್ಸಿಗೆ ಹರ್ಷ ನೀಡಲಿದೆ.  ಉದ್ಯೋಗ ಮತ್ತು ವ್ಯಾಪಾರದಲ್ಲಿಂದು ಶುಭದಿನ

ವೃಷಭ :  ಹೊಸ ಪರಿಚಯ ಸಿಗುವುದು, ಶುಭ ವಾರ್ತೆಗಳನ್ನು ಕೇಳುವಿರಿ.  ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ಸಾಹದಾಯಕ ವಾತಾವರಣವಿರಲಿದ್ದು ದೈವ ದರ್ಶನ.

Todays Horoscope Financial Growth for Leo, Challenges for Gemini on Dec 25
Todays Horoscope Financial Growth for Leo, Challenges for Gemini on Dec 25

ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ

Todays Horoscope Financial Growt

ಮಿಥುನ :  ಅಡೆತಡೆ, ಕೆಲಸದಲ್ಲಿ ವಿಳಂಂಬ, ಅಡ್ಡಿ ಆತಂಕ  ಎದುರಾಗುವ ಸಂಭವವಿದ್ದು ಅನಗತ್ಯವಾಗಿ ಧನ ವ್ಯಯ ಆಗುವ ಸಾಧ್ಯತೆ . ಅನಾರೋಗ್ಯ. ಕೌಟುಂಬಿಕ ವಲಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಉದ್ಯೋಗ ಮತ್ತು ವ್ಯಾಪಾರದಲ್ಲಿಂದು ದಿನ ಸಾಧಾರವಣವಾಗಿರಲಿದೆ. 

ಕಟಕ : ಶ್ರಮದ ದಿನ, ಶ್ರಮದ ದುಡಿಮೆ, ಮುಖ್ಯ ಕೆಲಸ ಮುಂದೂಡಲ್ಪಡುವ ಸಾಧ್ಯತೆಯಿದೆ. ನಿರುತ್ಸಾಹ ಕಂಡುಬರಲಿದ್ದು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ವಿಶೇಷ ದಿನ

ಸಿಂಹ : ಉದ್ಯೋಗದ ಪ್ರಯತ್ನ ಫಲಪ್ರದವಾಗಲಿದ್ದು ಆರ್ಥಿಕವಾಗಿ ಲಾಭವನ್ನು ಕಾಣುವಿರಿ. ಪ್ರಮುಖ ನಿರ್ಧಾರಗಳು ಯಶಸ್ಸಿನತ್ತ ಮುನ್ನಡೆಸಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿಂದು ಶುಭದಿನ

ಕನ್ಯಾ :  ಆಸ್ತಿ ಅಥವಾ ವಸ್ತು ಖರೀದಿಸುವ ಸುಯೋಗವಿದೆ. ಹೊಸ  ಕೆಲಸ ಕೈಗೆತ್ತಿಕೊಳ್ಳಲಿದ್ದು ಆರ್ಥಿಕ ವ್ಯವಹಾರ ತೃಪ್ತಿ ನೀಡಲಿವೆ. ಸಮಾಜದಲ್ಲಿ ಮನ್ನಣೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ಖರ್ಚಿನ ದಿನ. 

Todays Horoscope Financial Growt
Todays Horoscope Financial Growt

ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ

Todays Horoscope Financial Growt  ತುಲಾ : ಹೊಸದಾಗಿ ಸಾಲ ಮಾಡುವ ಪರಿಸ್ಥಿತಿ ಮತ್ತು ಕೌಟುಂಬಿಕ ವಿಷಯಗಳಲ್ಲಿ ಅಸಮಾಧಾನ ಸಾಧ್ಯತೆಯಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ

ವೃಶ್ಚಿಕ ರಾಶಿಯವರಿಗೂ ಸಹ ಆರ್ಥಿಕ ಸಂಕಷ್ಟ, ಕೆಲಸದಲ್ಲಿ ಒತ್ತಡ, ಕುಟುಂಬದಲ್ಲಿ ಮಾತಿನ ಚಕಮಕಿ, ಸಂಬಂಧಿಕರಿಂದ ಸಮಾಚಾರ, ಉದ್ಯೋಗ ಮತ್ತು ವ್ಯವಹಾರದಲ್ಲಿ ದಿನ ಎಂದಿನಂತೆ ಸಾಗಲಿದೆ. 

ಧನುಸ್ಸು : ಆಸ್ತಿ ಸಂಬಂಧಿತ ಲಾಭ ,ಆತ್ಮೀಯರೊಂದಿಗೆ ಇದ್ದ ಮನಸ್ತಾಪ ದೂರವಾಗಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತಾಳ್ಮೆಗೆಡಬೇಡಿ. ಧನಲಾಭವಿದೆ. 

ಮಕರ :  ಕೆಲಸದ ಒತ್ತಡ ಹೆಚ್ಚಾಗಲಿದ್ದು ಆರ್ಥಿಕ ವ್ಯವಹಾರ ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ  ಶುಭದಿನ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ

ಕುಂಭ :  ಆಸ್ತಿ ವಿಚಾರದಲ್ಲಿ ಒಪ್ಪಂದ , ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆಶದಾಯಕ ದಿನ, ಹಳೆಯ ಸ್ನೇಹಿತರ ಭೇಟಿ, ಮನರಂಜನೆಯಲ್ಲಿ ದಿನಕಳೆಯುವಿರಿ.

ಮೀನ :  ಜವಾಬ್ದಾರಿಗಳ ಹೆಚ್ಚಳದಿಂದಾಗಿ ಕೊಂಚ ಗೊಂದಲಕ್ಕೆ ಒಳಗಾಗಬಹುದು ಮತ್ತು ಕೆಲವು ಕೆಲಸ ಅನಿವಾರ್ಯವಾಗಲಿದೆ. ಮನೆಯ ಸಮಸ್ಯೆಗಳನ್ಹು ಇತ್ಯರ್ಥ ಮಾಡುವಿರಿ. 

ಶಿವಮೊಗ್ಗ ಚಟ್ ಪಟ್ ನ್ಯೂಸ್, ಭದ್ರಾವತಿಯಲ್ಲಿ ಜೂಜಾಟದ ದೂರು, ರಿಪ್ಪನ್‌ಪೇಟೆಯಲ್ಲಿ ಭೀಕರ ಅಪಘಾತ,ಕೆಎಸ್ಆರ್ಟಿಸಿ ಕಿರುಕುಳ!

ಸೂಚನೆ  : ಗ್ರಹಗಳ ಪ್ರಭಾವವು ಒಂದೊಂದು ರಾಶಿಯ ಮೇಲೆ ವಿಭಿನ್ನವಾಗಿರಲಿದ್ದು ಪ್ರತಿಯೊಬ್ಬರೂ ತಮ್ಮ ವಿವೇಚನೆಯಿಂದ ಮುನ್ನಡೆಯುವುದು ಸೂಕ್ತವಾಗಿದೆ.

Todays Horoscope Financial Growth for Leo, Challenges for Gemini on Dec 25
Todays Horoscope Financial Growth for Leo, Challenges for Gemini on Dec 25

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಇಂದಿನ ರಾಶಿಫಲ: ಸಿಂಹ ರಾಶಿಯವರಿಗೆ ಆರ್ಥಿಕ ಪ್ರಗತಿ, ಮಿಥುನ ರಾಶಿಯವರಿಗೆ ಅಡೆತಡೆ  Todays Horoscope Financial Growth for Leo, Challenges for Gemini on Dec 25