Today Panchanga June 27 2025 / ಕೆಂಪೇಗೌಡ ಜಯಂತಿ / ಈ ದಿನದ ಪಂಚಾಂಗದ ವಿಶೇಷವೇನು?

 ಇಂದಿನ ದಿನದ ವಿಶೇಷತೆಗಳು ಮತ್ತು ನಿಮ್ಮ ಭವಿಷ್ಯ: ಶುಕ್ರವಾರ, ಜೂನ್ 27, 2025 Today Panchanga & Horoscope June 27 2025

ಶಿವಮೊಗ್ಗ, ಕರ್ನಾಟಕ: ಶ್ರೀ ವಿಶ್ವಾವಸು ನಾಮ ಸಂವತ್ಸರ, ಶಕೆ 1947, ಉತ್ತರಾಯಣ, ಗ್ರೀಷ್ಮ ಋತುವಿನ ಜೂನ್ 27, 2025, ಶುಕ್ರವಾರದ ಪ್ರಮುಖ ಮಾಹಿತಿಗಳು ಇಲ್ಲಿವೆ. ಜ್ಯೇಷ್ಠ/ಆಷಾಢ ಮಾಸದಲ್ಲಿರುವ ಇಂದಿನ ದಿನ ಹಲವು ವಿಶೇಷತೆಗಳಿಂದ ಕೂಡಿದೆ.

ಇಂದಿನ ದಿನದ ಪಂಚಾಂಗ ಮತ್ತು ವಿಶೇಷಗಳು Today Panchanga June 27 2025

  • ತಿಥಿ: ಶುಕ್ಲ  ಪಕ್ಷದ ದ್ವಿತೀಯ (ದ್ವಿತೀಯಾ) ಬೆಳಗ್ಗೆ 11:20ರ ವರೆಗೆ.  
  • ನಕ್ಷತ್ರ: ಪುನರ್ವಸು ನಕ್ಷತ್ರ 
  • ಯೋಗ: ವ್ಯಾಘಾತ 21.30
  • ಪ್ರಮುಖ ಘಟನೆಗಳು/ ಇಂದು ಕೆಂಪೇಗೌಡ ಜಯಂತಿ, ವಟಲಕ್ಷ್ಮೀ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ  

ಸೂರ್ಯೋದಯ, ಸೂರ್ಯಾಸ್ತ ಮತ್ತು ರಾಹುಕಾಲ

  • ಸೂರ್ಯೋದಯ: 5:56 AM
  • ಸೂರ್ಯಾಸ್ತ: 6:49 PM
  • ರಾಹು ಕಾಲ: ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ.
  • ಯಮಗಂಡ ಕಾಲ: ಮಧ್ಯಾಹ್ನ 3:00 ರಿಂದ ಸಂಜೆ 4:30 ರವರೆಗೆ.
  • ಗುಳಿಕ ಕಾಲ: ಬೆಳಗ್ಗೆ 07:30 ರಿಂದ 09:00 ರವರೆಗೆ.
  • ಅರ್ಧ ಪ್ರಹರ: ಮಧ್ಯಾಹ್ನ 1:30 ರಿಂದ 3:00 ರವರೆಗೆ.
  • ಶುಭಸಮಯ : ಬೆಳಗ್ಗೆ 05.05 ರಿಂದ 06.35 /12.22 ರಿಂದ 01.55 
Today Panchanga June 27 2025Today Panchanga June 27 2025Daily Vedic Astrology June 26 2025 Horoscope Insights your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?
your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?

ಇಂದಿನ ರಾಶಿಫಲಗಳು: ನಿಮ್ಮ ಭವಿಷ್ಯ ಹೇಗಿದೆ? Today Panchanga June 27 2025

  • ಮೇಷ ರಾಶಿ: ಉತ್ತಮ ದಿನ.
  • ವೃಷಭ ರಾಶಿ: ಹೆಗ್ಗಳಿಕೆ ದೊರೆಯಲಿದೆ.
  • ಮಿಥುನ ರಾಶಿ: ಸಾಮಾನ್ಯ ದಿನ.
  • ಕರ್ಕಾಟಕ ರಾಶಿ: ಸಹಾಯ ದೊರೆಯಲಿದೆ.
  • ಸಿಂಹ ರಾಶಿ: ವಾತ್ಸಲ್ಯ ಹೆಚ್ಚುತ್ತದೆ.
  • ಕನ್ಯಾ ರಾಶಿ: ಸಾಧನಾನುಕೂಲತೆ ಇದೆ.
  • ತುಲಾ ರಾಶಿ : ಕೌಶಲ್ಯದ ದಿನ
  • ವೃಶ್ಚಿಕ ರಾಶಿ: ಯಶಸ್ಸು ಪಡೆಯುವಿರಿ.
  • ಧನು ರಾಶಿ: ನಷ್ಟ ಸಂಭವಿಸಬಹುದು.
  • ಮಕರ ರಾಶಿ: ಸಾಲ ಆಗಬಹುದು
  • ಕುಂಭ ರಾಶಿ: ಶಾಂತಿ ಮತ್ತು ಆನಂದ.
  • ಮೀನ ರಾಶಿ: ಉತ್ತಮ ದಿನ.

ಇಂತಹ ಹೆಚ್ಚಿನ ಮಾಹಿತಿ ಮತ್ತು ದೈನಂದಿನ ಕ್ಯಾಲೆಂಡರ್ ವಿವರಗಳಿಗಾಗಿ ನೀವು malenadutoday.com ಅನ್ನು ಭೇಟಿ ಮಾಡಬಹುದು.

Today Panchanga June 27 2025

Leave a Comment