SAGARA

ಬೀಗ ಭದ್ರವಾಗಿ ಹಾಕಿಹೋಗಿದ್ದ ಹೋಟೆಲ್ ಮಾಲೀಕರಿಗೆ ಶಾಕ್! ಕತ್ತಲಲ್ಲಿ ನಡೆದಿತ್ತು ಈ ಕೃತ್ಯ!

Malenadu Today ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SHIVAMOGGA NEWS / Malenadu today/ Nov 25, 2023 | Malnenadutoday.com  

SAGARA | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಹೋಟೆಲ್​ ಒಂದರಲ್ಲಿ ಕಳ್ಳತನ ಪ್ರಕರಣವೊಂದು ನಡೆದಿದೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

READ : ಬೆಂಕಿಯಲ್ಲಿ ಸುಟ್ಟು ಹೋದ ಒಮಿನಿ ಮತ್ತು ಕೊಟ್ಟಿಗೆ ! ಓರ್ವನಿಗೆ ಗಾಯ!

ಏನಿದು ಘಟನೆ ?

ಆನಂದಪುರದ ಬಳಿಯಲ್ಲಿರುವ ಸಮೀಪದ ಎಡೆಹಳ್ಳಿಯ ಗಿರಿಜಾ ಹೋಟೆಲ್​ ನಲ್ಲಿ ಈ ಘಟನೆ ನಡೆದಿದೆ. ರಾತ್ರಿ 11.40 ರ ಸುಮಾರಿಗೆ ಹೋಟೆಲ್​ ನೊಳಗೆ ನುಗ್ಗಿದ ಕಳ್ಳ ಕ್ಯಾಶ್​ ನಲ್ಲಿದ್ದ ಕ್ಯಾಶ್​​ನ್ನ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಘಟನೆ ಬಗ್ಗೆ  ಆನಂದಪುರ ಪೊಲೀಸ್ ಸ್ಟೇಷನ್​ ಪೊಲೀಸರು ಪರಿಶೀಲನೆ ನಡೆಸಿದ್ದಾರೆ  

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Malenadu Today