SHIVAMOGGA NEWS TODAY
ಬಾಳೆಬರೆ ಘಾಟ್ ಭೂಕುಸಿತ: ಪ್ರಯಾಣಿಕರ ಅದಲು-ಬದಲು ವ್ಯವಸ್ಥೆ ಮೂಲಕ ಸಾರಿಗೆ ಸಂಪರ್ಕಕ್ಕೆ ಅನುಮತಿ
ಶಿವಮೊಗ್ಗ: ಭೂಕುಸಿತದ ಕಾರಣದಿಂದ ಬಂದ್ ಆಗಿದ್ದ ಬಾಳೆಬರೆ ಘಾಟಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ... ಕ್ಲಿಕ್ ಮಾಡಿ