ಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್ ಬಗ್ಗೆ ತಿಳಿದುಕೊಳ್ಳಲೇಬೇಕು!
Shivamogga | Shimoga Vinobanagar Police Arrest Inter state Robbers | ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಬಳಿ ಅಜ್ಜಿ ಸರ ಕಿತ್ತುಕೊಂಡು ಹೋಗಿದ್ದ ಘಟನೆ ಬಗ್ಗೆ ಮಲೆನಾಡು ಟುಡೆ ಮಾಡಿದ್ದ ವರದಿಯನ್ನು ಓದೇ ಇರುತ್ತೀರಿ.. ನಿಮ್ಮ ನೆನಪಿಗಾಗಿ ಮತ್ತೊಮ್ಮೆ ಇಲ್ಲಿದೆ ಲಿಂಕ್ (ಮಾದಕ ನಶೆಯ ನಡುವೆ ಸಿಟಿಯಲ್ಲಿ ಹೆಚ್ಚಾದ ಸರಗಳ್ಳತನ! ತಿಂಗಳಿನಲ್ಲಿ 3ನೇ ಕೇಸ್) ಸದ್ಯ ಈ ವಿಷಯದಲ್ಲಿ ಅಪ್ಡೇಟ್ ಏನಂದರೆ, ವಿನೋಬನಗರ ಪೊಲೀಸರು ಈ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ … Read more