ಶಿವಮೊಗ್ಗ : ಪೊಲೀಸರ ದಾಳಿ, ಮಾಲು ಸಹಿತ ತೌಫೀಕ್​​​​​, ಸೈಯದ್​​​​ ಬಂಧನ, ಏನಿದು ಸುದ್ದಿ?

ಹಂಚಿಕೊಳ್ಳಿ
WhatsApp Facebook X Telegram
ಗಾಂಜಾ ಮಾರಾಟ ಮಾಡಲು ಯತ್ನಿಸಿದವರನ್ನುಬಂಧಿಸಿದ ಪೊಲೀಸರು
ಗಾಂಜಾ ಮಾರಾಟ ಮಾಡಲು ಯತ್ನಿಸಿದವರನ್ನುಬಂಧಿಸಿದ ಪೊಲೀಸರು

ಮಲೆನಾಡು  ಟುಡೆ ಸುದ್ದಿ/ ಶಿವಮೊಗ್ಗ : ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಅಣ್ಣಾನಗರ ಚಾನಲ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು  ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ

ಅಣ್ಣಾನಗಲ ಚಾನಲ್​ ರಸ್ತೆಯಲ್ಲಿ ಯಾರೋ ಆರೋಪಿಗಳು ಗಾಂಜಾ ಮಾರಾಟಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ  ಸಿಕ್ಕಿತ್ತು. ವಿಷಯ ತಿಳಿದ ಕೂಡಲೇ ದೊಡ್ಡ ಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಬದಲ್ಲಿ ಆರೋಪಿಗಳಾದ ಅಹಮದ್‌, ಸೈಯ್ಯದ್ ಅಪ್ಪರ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಗೆಯೇ ಅವರಿಂದ70,000 ರೂಪಾಯಿ ಮೌಲ್ಯದ  1 ಕೆಜಿ 420 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಮತ್ತು 3,00,000/- ರೂ ಮೌಲ್ಯದ ಕೃತ್ಯಕ್ಕೆ ಬಳಸಿದ ಕಾರು ಹಾಗೆಯೇ .300 ರೂ ನಗದು ಹಣವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor