ಮೊಬೈಲ್​ ಶಾಪ್​ನಲ್ಲಿ ನಡೆದಿದ್ದೇನು? ಬರ್ಕತ್​ಗೆ ಇರಿದಿದ್ದ ಮೂವರ ಬಂಧನ! ಎಸ್​ಪಿ ಹೇಳಿದ್ದೇನು?

Police ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಅಮೀರ್ ಅಹಮ್ಮದ್​ ಸರ್ಕಲ್ ಬಳಿ ಇರುವ ಮೊಬೈಲ್​ ಅಂಗಡಿಗೆ ನುಗ್ಗಿ ಅಲ್ಲಿನ ಯುವಕನಿಗೆ ಇರಿದ ಪ್ರಕರಣ ಸಂಬಂಧ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. 

ಅಮೀರ್ ಅಹಮದ್ ವೃತ್ತದ  ಸಮೀಪ ಇರುವ ಎಸ್ಎಎಸ್ ಕಲೆಕ್ಷನ್ ಮೊಬೈಲ್ ಫೋನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಸೈಯದ್ ಬರ್ಕತ್ ಎಂಬುವವರ ಮೇಲೆ ಹಲ್ಲೆ ನಡೆಸಿ ಇರಿಯಲಾಗಿತ್ತು. ಈ ಸಂಬಂದ  ಗಂಭೀರವಾಗಿ ಗಾಯಗೊಂಡಿದ್ದ  ಸೈಯದ್ ಬರ್ಕತ್ ಅವರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ಮೊಹಮ್ಮದ್ ಶಹಬಾಜ್ ಮತ್ತು 20 ವರ್ಷದ ಆಕಾಶ್ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

Malenadu Today

ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿ ಚಾಕು ಇರಿತ: ಮೊಬೈಲ್ ಶಾಪ್ ನೌಕರನ ಮೇಲೆ ಹಲ್ಲೆ, ಮೂವರ ಬಂಧನ , Stabbing Incident at Mobile Shop in Shimoga Three Arrested by Kote Police
ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿ ಚಾಕು ಇರಿತ: ಮೊಬೈಲ್ ಶಾಪ್ ನೌಕರನ ಮೇಲೆ ಹಲ್ಲೆ, ಮೂವರ ಬಂಧನ , Stabbing Incident at Mobile Shop in Shimoga Three Arrested by Kote Police

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, 6.43 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ವಾಪಸ್!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್‌ಕುಮಾರ್ ಅವರು ನೀಡಿರುವ ಮಾಹಿತಿಯಂತೆ ಆರೋಪಿಗಳು ಮತ್ತು ಸಂತ್ರಸ್ತ ಯುವಕ ಪರಸ್ಪರ ಪರಿಚಿತರಾಗಿದ್ದು ಅವರ ನಡುವೆ ಇದ್ದ ವೈಯಕ್ತಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಬಳಸಲಾದ ಚಾಕುವನ್ನು ಒದಗಿಸಿದ ದಾದಾಪೀರ್ ಎಂಬಾತನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Amir Ahmad Circle Shimoga  
Amir Ahmad Circle Shimoga

ಶಿವಮೊಗ್ಗದ ಭಾರತಿ ಕಾಲೋನಿಯ ನಿವಾಸಿ ಸಚಿನ್ ಪತ್ತೆಗೆ ಸಹಕರಿಸಿ: ಪೊಲೀಸ್ ಇಲಾಖೆಯ ಪ್ರಕಟಣೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,

ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿ ಚಾಕು ಇರಿತ: ಮೊಬೈಲ್ ಶಾಪ್ ನೌಕರನ ಮೇಲೆ ಹಲ್ಲೆ, ಮೂವರ ಬಂಧನ , Stabbing Incident at Mobile Shop in Shimoga Three Arrested by Kote Police
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು