BREAKING NEWS/ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್​ ಇಲಾಖೆಯ ದಿಢೀರ್​ ರೇಡ್!

Shimoga Police raids Shimoga Central Jail

BREAKING NEWS/  ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ  ಪೊಲೀಸ್​ ಇಲಾಖೆಯ ದಿಢೀರ್​ ರೇಡ್!
BREAKING NEWS/ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್​ ಇಲಾಖೆಯ ದಿಢೀರ್​ ರೇಡ್!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ (Central Jail Shivamogga)  ಶಿವಮೊಗ್ಗ ಪೊಲೀಸ್ ಇಲಾಖೆ ದಿಢೀರ್ ದಾಳಿ ನಡೆಸಿದೆ. ಅಡಿಷನಲ್ ಎಸ್​ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ. 

ಈ ವೇಳೆ ಪ್ರತಿ ಸೆಲ್​ಗಳಲ್ಲಿಯು ಪೊಲೀಸರು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೇ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.  ಇತ್ತೀಚಿನ ದಿನಗಳಲ್ಲಿ ರೌಡಿಗಳು ಅಕ್ರಮವಾಗಿ ಮೊಬೈಲ್ ಇಟ್ಟು ಕೊಂಡು, ವ್ಯಾಪಾರಸ್ಥರಿಗೆ,ಎದುರಾಳಿಗೆ ದಮ್ಕಿ ಹಾಕುವಂತಹ ಕೃತ್ಯಗಳು ನಡೆಯುತ್ತಿದ್ದವು.

195 ರೌಡಿಶೀಟರ್ಸ್​ಗೆ ವಾರ್ನಿಂಗ್ ಕೊಟ್ರಾ ಶಿವಮೊಗ್ಗ ಪೊಲೀಸ್ !?

ವಿಶೇಷವಾಗಿ ಶಿವಮೊಗ್ಗದ ಕಾಡಾಕಾರ್ತಿ, ಮಾರ್ಕೆಟ್ ಲೋಕಿ ಸೇರಿದಂತೆ ವಿವಿಧ ರೌಡಿಗಳು ವಿವಿಧ ಜೈಲಿನಿಂದ ಫೋನ್ ಕಾಲ್ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಇದೇ ಸಂಶಯದ ಮೇರೆಗೆ ಇವತ್ತು ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ ಆಗಿರುವ ಸಾದ್ಯತೆ ಇದೆ. ಇನ್ನೂ ಈ ಕಾರ್ಯಾಚರಣೆ ಬಗ್ಗೆ ಎಸ್​ಪಿ ಮಿಥುನ್​ ಕುಮಾರ್ ಇನ್ನಷ್ಟೆ ಮಾಹಿತಿ ನೀಡಬೇಕಿದೆ. 

ನಿನ್ನೆಯಷ್ಟೆ ರೌಡಿಗಳ ಪರೇಡ್ ನಡೆಸಿದ್ದ ಶಿವಮೊಗ್ಗ ಪೊಲೀಸರು , ಇತ್ತೀಚೆಗೆ ಹೆಚ್ಚಾಗಿದ್ದ ರೌಡಿ ಚಟುವಟಿಕೆಗಳನ್ನ ಕಂಟ್ರೋಲ್​ ಹಲವು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವತ್ತಿನ ಜೈಲ್ ದಾಳಿ ಕೂಡ ಮಹತ್ವದ್ದಾಗಿದೆ. 

*ಭದ್ರಾ ಚಾನಲ್​ಗೆ ಹಾರಿ ಇಬ್ಬರು ಹೆಣ್ಣುಮಕ್ಕಳ ಜೊತೆ ತಾಯಿ ಸಾವು! ಪತಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ?*

ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga   Shivamogga Police Department, Shivamogga SP Mithun Kumar, Central Jail Shivamogga, Central Jail, Sogane Jail, Rowdies, Pig Anni, Kada Karti, Market Loki, Rowdy Parade, Police Raid, Raid on Central Jailಶಿವಮೊಗ್ಗ ಪೊಲೀಸ್ ಇಲಾಖೆ, ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್, ಕೇಂದ್ರ ಕಾರಾಗೃಹ ಶಿವಮೊಗ್ಗ, ಸೆಂಟ್ರಲ್​ ಜೈಲ್​, ಸೋಗಾನೆ ಜೈಲ್, ರೌಡಿಗಳು, ಹಂದಿಅಣ್ಣಿ, ಕಾಡಾ ಕಾರ್ತಿ, ಮಾರ್ಕೆಟ್ ಲೋಕಿ, ರೌಡಿ ಪರೇಡ್​, ಪೊಲೀಸರ ರೇಡ್, ಕೇಂದ್ರ ಕಾರಾಗೃಹದ ಮೇಲೆ ರೇಡ್​