ದೇಗುಲದ ಬೀಗ ಮುರಿದು ಮಾರಿಕಾಂಬೆಯ ತಾಳಿ ಸರದ ಗುಂಡು ಕದ್ದೊಯ್ದ ಕಳ್ಳರು!

ಹಂಚಿಕೊಳ್ಳಿ
WhatsApp Facebook X Telegram
Shiraguppe Marikamba Temple Theft, Sagar Crime News, Anandapura Police Station, Shivamogga Temple Robbery, Gold Stolen in Sagar
Shiraguppe Marikamba Temple Theft, Sagar Crime News, Anandapura Police Station, Shivamogga Temple Robbery, Gold Stolen in Sagar

Marikamba Temple Theft ಶಿವಮೊಗ್ಗ :  ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಾರಿಕಾಂಬಾ ದೇಗುಲದಲ್ಲಿ ಕಳ್ಳತನ ನಡೆದಿದೆ. ಇಲ್ಲಿನ ಶಿರಗುಪ್ಪೆ ಗ್ರಾಮದ ಮಾರಿಕಾಂಬಾ  ದೇವಾಲಯದಲ್ಲಿ ಡಿಸೆಂಬರ್ 22 ರಂದು ರಾತ್ರಿ ಈ ಘಟನೆ ನಡೆದಿದೆ.  ಮರುದಿನ ಬೆಳಗ್ಗೆ 7:00 ಗಂಟೆಗೆ ಗ್ರಾಮದ ನಿವಾಸಿ ನಾರಾಯಣಗೌಡರು ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲು ಬಂದಾಗ ದೇವಸ್ಥಾನದ ಮುಖ್ಯದ್ವಾರದ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.

ಕಿಚ್ಚನ ಗೂಡಿನಲ್ಲಿ ಮಾರ್ಕ್​ ಅಬ್ಬರ! ಸುದೀಪ್​ರಿಗೆ ಓಲ್ಡ್​ ಮಂಕ್​ನ ಅಭಿಷೇಕ ! ಹೇಗಿತ್ತು ಶಿವಮೊಗ್ಗ ಸೆಲೆಬ್ರೇಷನ್​ ನೋಡಿ

ತಕ್ಷಣವೇ ದೇವಸ್ಥಾನದ ಒಳಗೆ ಹೋಗಿ ಪರಿಶೀಲಿಸಿದಾಗ ಕಳ್ಳರು ಗರ್ಭಗುಡಿಯ ಬೀಗವನ್ನು ಕೂಡ ಒಡೆದು ಹಾಕಿದ್ದರಷ್ಟೆ ಅಲ್ಲದೆ ಗರ್ಭಗುಡಿಯಲ್ಲಿದ್ದ ಮಾರಿಕಾಂಬಾ ದೇವಿಯ ಕುತ್ತಿಗೆಯಲ್ಲಿದ್ದ 12 ರಿಂದ 15 ಗ್ರಾಂ ತೂಕದ ಬಂಗಾರದ ತಾಳಿ ಸರದ ಗುಂಡುಗಳು ಕಳವು ಮಾಡಿರುವುದು ಗೊತ್ತಾಗಿದೆ. ಇಷ್ಟೇ ಅಲ್ಲದೆ ದೇವಾಲಯದಲ್ಲಿದ್ದ ಕಾಣಿಕೆ ಹುಂಡಿಯನ್ನು ಒಡೆದಿರುವ ಕಳ್ಳರು ಅದರಲ್ಲಿದ್ದ ಅಂದಾಜು 25,000 ರೂಪಾಯಿ ನಗದು ಹಣವನ್ನು ಸಹ ದೋಚಿದ್ದಾರೆ. ಒಟ್ಟು  135,000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳತನವಾಗಿದೆ. ಆನಂದಪುರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. 

ಶಿರಗುಪ್ಪೆ ಮಾರಿಕಾಂಬಾ ದೇವಾಲಯದಲ್ಲಿ ಕಳ್ಳತನ: ಚಿನ್ನದ ಒಡವೆ, ಹಣ ಮಿಸ್ಸಿಂಗ್ | Sagar Shiraguppe Marikamba Temple Theft
ಶಿರಗುಪ್ಪೆ ಮಾರಿಕಾಂಬಾ ದೇವಾಲಯದಲ್ಲಿ ಕಳ್ಳತನ: ಚಿನ್ನದ ಒಡವೆ, ಹಣ ಮಿಸ್ಸಿಂಗ್ | Sagar Shiraguppe Marikamba Temple Theft

ಭದ್ರಾ ಆನೆಯ ಶಿವಮೊಗ್ಗ ರೌಂಡ್ಸ್! ಶಿಕಾರಿಪುರದದಲ್ಲಿ ಕಾಣಿಸಿದ ಕಾಡಾನೆ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿರಗುಪ್ಪೆ ಮಾರಿಕಾಂಬಾ ದೇವಾಲಯದಲ್ಲಿ ಕಳ್ಳತನ: ಚಿನ್ನದ ಒಡವೆ, ಹಣ ಮಿಸ್ಸಿಂಗ್ | Sagar Shiraguppe Marikamba Temple Theft

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಶಿರಗುಪ್ಪೆ ಮಾರಿಕಾಂಬಾ ದೇವಾಲಯದಲ್ಲಿ ಕಳ್ಳತನ: ಚಿನ್ನದ ಒಡವೆ, ಹಣ ಮಿಸ್ಸಿಂಗ್ | Sagar Shiraguppe Marikamba Temple Theft
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor