ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿ! ಎಲ್ಲೆಲ್ಲಿ| ಯಾರ್ಯಾರಿಗೆ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS

ಹೊಸನಗರ ತಾಲ್ಲೂಕಿನಲ್ಲಿಯು ಒಟ್ಟು 30 ಗ್ರಾಮ ಪಂಚಾಯಿತಿಗಳ 2 ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಇಲ್ಲಿನ ಗಾಯತ್ರಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ, ಮೀಸಲಾತಿಯನ್ನು ಪ್ರಕಟಿಸಿದ್ದಾರೆ. ಯಾವ ಪಂಚಾಯಿತಿಗೆ ಯಾವ ಮೀಸಲಾತಿ ಎಂಬುದನ್ನ ವಿವರವಾಗಿ ನೋಡುವುದಾದರೆ, 

  • ಗ್ರಾಮ ಪಂಚಾಯಿತಿ ಹೆಸರು  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ 

  • ಪರುಪ್ಪೆಮನೆ-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, 

  • ಹರತಾಳು -ಸಾಮಾನ್ಯ ಮಹಿಳೆ, ಸಾಮಾನ್ಯ, 

  • ಮಾರುತಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ. 

  • ಎಂ. ಗುಡ್ಡೆಕೊಪ್ಪ- ಸಾಮಾನ್ಯ, ಹಿಂದುಳಿದ ವರ್ಗ- ಎ ಮಹಿಳೆ, 

  • ತ್ರಿಣಿವೆ-ಹಿಂದುಳಿದ ವರ್ಗ-ಎ ಮಹಿಳೆ, ಸಾಮಾನ್ಯ, 

  • ಮುಂಬಾರು-ಸಾಮಾನ್ಯ, ಸಾಮಾನ್ಯ ಮಹಿಳೆ, 

  • ಕೋಡೂರು-ಹಿಂದುಳಿದ ವರ್ಗಎ, ಹಿಂದುಳಿದ ವರ್ಗ ಬಿ, 

  • ಚಿಕ್ಕಜೇನಿ-ಸಾಮಾನ್ಯ, ಪರಿಶಿಷ್ಟಜಾತಿ ಮಹಿಳೆ, 

  • ಬಾಳೂರು- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

  • ರಿಪ್ಪನ್‌ ಪೇಟೆ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗಎ, 

  • ಕೆಂಚನಾಳ-ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

  • ಹೆದ್ದಾರಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಬಿ ಮಹಿಳೆ, 

  • ಅಮೃತ-ಸಾಮಾನ್ಯ, ಹಿಂದುಳಿದ ವರ್ಗ ಎ ಮಹಿಳೆ, 

  • ಹುಂಚಾ-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ 

  • ಸೊನಲೆ-ಸಾಮಾನ್ಯ ಮಹಿಳೆ, ಸಾಮಾನ್ಯ, 

  • ಮೇಲಿನ ಬೆಸಿಗೆ- ಸಾಮಾನ್ಯ, ಸಾಮಾನ್ಯ ಮಹಿಳೆ, 

  • ರಾಮಚಂದ್ರಾಪುರ- ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ,

  • ನಾಗೋಡಿ-ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, 

  • ಹೊಸೂರು- ಸಾಮಾನ್ಯ, ಸಾಮಾನ್ಯ ಮಹಿಳೆ, 

  • ಅರಮನೆಕೊಪ್ಪ-ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, 

  • ಮೂಡುಗೊಪ್ಪ ಹಿಂದುಳಿದ ವರ್ಗ ಬಿ, ಸಾಮಾನ್ಯ ಮಹಿಳೆ, 

  • ಕರಿಮನೆ-ಹಿಂದುಳಿದ ವರ್ಗ – ಮಹಿಳೆ, ಸಾಮಾನ್ಯ, 

  • ಅಂಡಗದೋದೂರು -ಸಾಮಾನ್ಯ ಮಹಿಳೆ, ಸಾಮಾನ್ಯ, 

  • ಖೈರಗುಂದ-ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ, 

  • ಸುಳಗೋಡು-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, 

  • ಯಡೂರು- ಸಾಮಾನ್ಯ, ಸಾಮಾನ್ಯ ಮಹಿಳೆ, 

  • ಹರಿದ್ರಾವತಿ- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ, 

  • ಜೇನಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, 

  • ಅರಸಾಳು-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ, 

  • ಬೆಳ್ಳೂರು-ಹಿಂದುಳಿದ ವರ್ಗ ಬಿ ಮಹಿಳೆ, ಸಾಮಾನ್ಯ.

Shivamogga Malenadu Today


ತೀರ್ಥಹಳ್ಳಿ 38 ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ! ಎಲ್ಲೆಲ್ಲಿ ಯಾರ್ಯಾರು? ವಿವರ ಇಲ್ಲಿದೆ

 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 2 ನೇ ಅವಧಿಯ  ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಆರ್‌. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು , ಉಳಿದ 30 ತಿಂಗಳಿಗೆ ಮೀಸಲಾತಿ ಪ್ರಕಟಮಾಡಲಾಗಿದೆ. ಒಟ್ಟು 38 ಗ್ರಾಮ ಪಂಚಾಯಿತಿಗಳ ಪೈಕಿ  2 ಪರಿಶಿಷ್ಟ ಜಾತಿ (ಎಸ್‌ಸಿ),  10 ಬಿಸಿಎಂ- ‘ಎ’ 3 ಬಿಸಿಎಂ- ‘ಬಿ’ 23 ಸಾಮಾನ್ಯ ಮೀಸಲಾತಿ ಎಂದು ವರ್ಗೀಕರಿಸಲಾಗಿದೆ. ಇದು 19 ಮಹಿಳಾ ಮೀಸಲಾತಿಯು ಒಳಗೊಂಡಿದೆ

ಅರಳಸುರಳಿ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅರೇಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 

ಆಗುಂಬೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆರಗ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಕನ್ನಂಗಿ:  ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ), ಕುಡುಮಲ್ಲಿಗೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), 

ಕೋಣಂದೂರು ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಗುಡ್ಡೇಕೊಪ್ಪ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ), 

ರಾಮಕೃಷ್ಣಪುರ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ತ್ರಿಯಂಬಕಪುರ: ಅಧ್ಯಕ್ಷ  (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ತೂದೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’), 

ದೇಮ್ಲಾಪುರ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ದೇವಂಗಿ:  ಅಧ್ಯಕ್ಷ  (ಎಸ್‌ಸಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನಾಲೂರು ಕೊಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), 

ನೆರಟೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ನೊಣಬೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಬಸವಾನಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ-ಎ), ಬಿದರಗೋಡು: ಅಧ್ಯಕ್ಷ (ಬಿಸಿಎಂ-ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 

ಬೆಜ್ಜವಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಬಿ’), ಬಾಂಡ್ಯಕುಕ್ಕೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ-‘ಎ’ ಮಹಿಳೆ), 

ಮಂಡಗದ್ದೆ: ಅಧ್ಯಕ್ಷ  (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ಮೇಲಿನ ಕುರುವಳ್ಳಿ: ಅಧ್ಯಕ್ಷ (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಮುಳುಬಾಗಿಲು ಅಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಮೇಗರವಳ್ಳಿ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೇಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲ್ಗಡಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲೂರು: ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’)

ಶಿಂಗನಬಿದರೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಶೇಡ್ಗಾರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಹಣಗೆರೆ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಾದಿಗಲ್ಲು: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 

ಹಾರೋಗೊಳಿಗೆ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹುಂಚದಕಟ್ಟೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), 

ಹೆಗ್ಗೋಡು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಹೆದ್ದೂರು: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊದಲಾ 

ಅರಳಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), ಹೊನ್ನೆತಾಳು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಹೊಸಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ಪ್ರಕ್ರೀಯೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಸ್.‌ ಬಿರಾದರ್‌, ಪ್ರೋಬೇಷನರಿ ಐಎಎಸ್‌ ಅಧಿಕಾರಿ ದಲ್ಜಿತ್‌ ಕುಮಾರ್, ತಹಶೀಲ್ದಾರ್‌ ಅಮೃತ್‌ ಅತ್ರೇಶ್‌, ಇಒ ಶೈಲಾ ಎನ್‌. ಇದ್ದರು.


Leave a Comment