5 ದಿನ ಬಿಸಿಗಾಳಿ! ಹಲವೆಡೆ ಯುಲ್ಲೋ ಅಲರ್ಟ್!ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಮಳೆ!

ಏಪ್ರಿಲ್ 16, 2026

Karnataka Heatwave Warning Mercury to Hit 45°C
ಶಿವಮೊಗ್ಗವೂ ಸೇರಿದಂತೆ ರಾಜ್ಯದೆಲ್ಲೆಡೆ ಇವತ್ತಿನಿಂದ ಐದು ದಿನ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಹೇಳಿದೆ. ಜತೆಗೆ, ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು...
ಕ್ಲಿಕ್ ಮಾಡಿ

ಇವತ್ತು ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು ಇ-ಪೇಪರ್​ ಓದಿ

ಏಪ್ರಿಲ್ 15, 2026

Malenadu Today ePaper ಶಿವಮೊಗ್ಗದ ಸಮಗ್ರ ಆಗುಹೋಗುಗಳನ್ನು ತಿಳಿಯಲು ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿRead and Download Malenadu Today e-Paper Online
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿ

ಹೊಳಲ್ಕೆರೆ: ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ; ರಸ್ತೆ ತಡೆದು ಪ್ರತಿಭಟನೆ.

ಏಪ್ರಿಲ್ 15, 2026

Holalkere Gas Protest Public Blocks BH Road
ಹೊಳಲ್ಕೆರೆ: ಕಳೆದ ಒಂದು ತಿಂಗಳಿನಿಂದ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ತಾಲ್ಲೂಕಿನ ಬಿ.ಹೆಚ್. ರಸ್ತೆಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಇಂದು...
ಕ್ಲಿಕ್ ಮಾಡಿ

ಜೈಲಿಗೆ ತಂದಿದ್ದ ತಿಂಡಿಯ ಪೊಟ್ಟಣದಲ್ಲಿತ್ತು ಬಿಳಿ ಬಣ್ಣದ ಹರಳು ರೂಪದ ವಸ್ತು, ಏನದು, ಆಮೇಲೆ ಏನಾಯ್ತು?

ಏಪ್ರಿಲ್ 15, 2026

Drugs Found in Snacks Shivamogga Central Jail Unbelievable Mobile Phone shivamogga central jail
ಶಿವಮೊಗ್ಗ : ನಗರದ ಹೊರವಲಯದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಕೈದಿಗೆ ನೀಡಲು ತಂದಿದ್ದ ಬೇಕರಿ ತಿಂಡಿಯಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು, ಈ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು...
ಕ್ಲಿಕ್ ಮಾಡಿ

ಪೈಂಟಿಂಗ್​​ ಕೆಲಸದಾತನ ಮೇಲೆ ಕೊಲೆ ಯತ್ನ ಸೇರಿ 5 ಕ್ಕೂ ಹೆಚ್ಚು ಪ್ರಕರಣ, ಕೊನೆಗೂ ಪೊಲೀಸರ ಬಲೆಗೆ!

ಏಪ್ರಿಲ್ 15, 2026

Police Arrest Wanted Criminal Nepali Manja in Bengaluru
ಶಿವಮೊಗ್ಗ: ಹಲವು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಮಂಜುನಾಥ ಅಲಿಯಾಸ್ ನೇಪಾಳಿ ಮಂಜ (41) ಎಂಬಾತನನ್ನು ದೊಡ್ಡಪೇಟೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ...
ಕ್ಲಿಕ್ ಮಾಡಿ

ಬಾಳೆಬರೆ ಘಾಟ್ ಭೂಕುಸಿತ: ಪ್ರಯಾಣಿಕರ ಅದಲು-ಬದಲು ವ್ಯವಸ್ಥೆ ಮೂಲಕ ಸಾರಿಗೆ ಸಂಪರ್ಕಕ್ಕೆ ಅನುಮತಿ

ಏಪ್ರಿಲ್ 15, 2026

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
ಶಿವಮೊಗ್ಗ: ಭೂಕುಸಿತದ ಕಾರಣದಿಂದ ಬಂದ್ ಆಗಿದ್ದ ಬಾಳೆಬರೆ ಘಾಟಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ...
ಕ್ಲಿಕ್ ಮಾಡಿ

ನೀರಾನೆಯ ಸಾವಿನ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವರೇ ಅರಣ್ಯ ಸಚಿವರು….,? ತನಿಖಾ ವರದಿ ಗಮನಿಸಿಯಾದ್ರೂ ಎಚ್ಚೆತ್ತುಕೊಳ್ಳಲಿ ಖಂಡ್ರೆಯವರು-ಜೆಪಿ ಬರೆಯುತ್ತಾರೆ.

ಏಪ್ರಿಲ್ 15, 2026

Forest Minister Resign Over Hippo’s Death
Forest Minister ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ನೀರಾನೆ ಸಾವನ್ನಪ್ಪಿರುವುದು ನಿಜಕ್ಕೂ ದುರಂತವೇ ಸೈ. ಇದು ಅನಾರೋಗ್ಯದಿಂದಾದ ಸಾವಲ್ಲ. ವೈದ್ಯರು ಮತ್ತು ಸಫಾರಿಯ ಇಡಿಯಿಂದಾದ ನಿರ್ಲಕ್ಷ್ಯದಿಂದಾದ ಸಾವು....
ಕ್ಲಿಕ್ ಮಾಡಿ

ಹೊಳೆಯಲ್ಲಿ ಮಿಂದೆದ್ದು ಬಂದವನೇ ಬೈಕ್​ ನೋಡಿ ಪೊಲೀಸರಿಗೆ ಫೋನ್​ ಮಾಡ್ದ, ಅಂತದ್ದೇನಾಯ್ತು ?

ಏಪ್ರಿಲ್ 15, 2026

Shivamogga 15K Stolen from Bike Near River
ಶಿವಮೊಗ್ಗ : ಈಜಲು ತೆರಳಿದ್ದ ವೇಳೆ ಕಳ್ಳರು ಬೈಕ್​ನ ಸೀಟ್​ ಮುರಿದು ಸಾವಿರಾರು ರೂಪಾಯಿ ಕಳ್ಳತನ ಮಾಡಿರುವ ಘಟನೆ ಇಲ್ಲಿನ ತುಂಗಾನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ....
ಕ್ಲಿಕ್ ಮಾಡಿ

ಆ್ಯಪ್​ನಲ್ಲಿ ಪರಿಚಯವಾದ ಹುಡುಗನ ವಿರುದ್ದ ಯುವತಿ ದೂರು, ಕಾರಣವೇನು

ಏಪ್ರಿಲ್ 15, 2026

Shivamogga Harassment Case via Matrimonial App
ಶಿವಮೊಗ್ಗ : ಮದುವೆಯಾಗು ಆ್ಯಪ್​​ ಒಂದರಲ್ಲಿ ಪರಿಚಯವಾದ ಹುಡುಗ ಕಿರುಕುಳ ಮದುವೆಯಾಗುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು 112 ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಶಿವಮೊಗ್ಗ: ಏಪ್ರಿಲ್ 15...
ಕ್ಲಿಕ್ ಮಾಡಿ

ಕಂಬ ತಪ್ಪಿಸಲು ಹೋಗಿ ಚರಂಡಿಗೆ ಉರುಳಿದ ಕಾರು

ಏಪ್ರಿಲ್ 15, 2026

ಸಾಗರ ಪೇಟೆಯ ಗಣಪತಿ ಕೆರೆ ಹತ್ರ ನಿನ್ನೆ ಮತ್ತೊಂದು ಅವಗಢ ಸಂಭವಿಸಿದೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಗಣಪತಿ ಕೆರೆ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ...
ಕ್ಲಿಕ್ ಮಾಡಿ