ಚೈತ್ರ ಮಾಸದ ದಿನಭವಿಷ್ಯ: ದ್ವಾದಶ ರಾಶಿಯ ಸಂಪೂರ್ಣ ಫಲಾಫಲ
ಏಪ್ರಿಲ್ 17, 2026

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಅಮಾವಾಸ್ಯೆ ಸಂಜೆ 5.31 ರವರೆಗೆ ಇದ್ದು, ತದನಂತರ ವೈಶಾಖ ಶುದ್ಧ ಪಾಡ್ಯಮಿ ಆರಂಭವಾಗಲಿದೆ. ರೇವತಿ ನಕ್ಷತ್ರವು...
ಕ್ಲಿಕ್ ಮಾಡಿಪಶ್ಚಿಮ ಘಟ್ಟ ನಾಶಕ್ಕಿಲ್ಲ ಅವಕಾಶ, ಹಿಂದಿಗೆ ಹೈಕೋರ್ಟ್ ಅಂಕೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ ಪೇಪರ್ನಲ್ಲಿ
ಏಪ್ರಿಲ್ 16, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಶರಾವತಿ ಕಿಚ್ಚು, ನೂರಾರು ವಾಹನಗಳ ಬೃಹತ್ ಜಾತ; ಸರ್ಕಾರಕ್ಕೆ ಈಶ್ವರಪ್ಪ ನೀಡಿದ ಎಚ್ಚರಿಕೆ ಏನು?
ಏಪ್ರಿಲ್ 16, 2026

KS Eshwarappa Warns ಶಿವಮೊಗ್ಗ : ಶರಾವತಿ ಪಂಪ್ಟ್ ಸ್ಟೋರೇಜ್ ವಿರುದ್ದದ ಆರಂಭದ ಹೋರಾಟ ಇದಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳು ಶಿವಮೊಗ್ಗಕ್ಕೆ ಬಂದರೆ ಅವರನ್ನು...
ಕ್ಲಿಕ್ ಮಾಡಿತೀರ್ಥಹಳ್ಳಿ: ಭೀಕರ ಅಪಘಾತ; ಪಿಕಪ್ ವಾಹನ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯ
ಏಪ್ರಿಲ್ 16, 2026

ತೀರ್ಥಹಳ್ಳಿ: ಕೊಪ್ಪ-ತೀರ್ಥಹಳ್ಳಿ ಮಾರ್ಗದ ಮೇಲಿನ ಕುರುವಳ್ಳಿ ಸಮೀಪ ಇಂದು ಬೆಳಿಗ್ಗೆ ಕೋಳಿ ಸಾಗಿಸುತ್ತಿದ್ದ ಪಿಕಪ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಡಿಕ್ಕಿಯಲ್ಲಿ ಬೈಕ್...
ಕ್ಲಿಕ್ ಮಾಡಿಶಿವಮೊಗ್ಗ: ಏಪ್ರಿಲ್ 18 ರಂದು ನಗರದ ಹಲವು ಬಡಾವಣೆಗಳಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯ
ಏಪ್ರಿಲ್ 16, 2026

ಶಿವಮೊಗ್ಗ: ನಗರದ ಮೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಏಪ್ರಿಲ್ 18ರಂದು ನಗರದ ಪ್ರಮುಖ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು...
ಕ್ಲಿಕ್ ಮಾಡಿ24 ವರ್ಷದ ಯುವಕ ಸೇರಿ ಐವರಿಗೆ ಲಕ್ಷಾಂತರ ರೂಪಾಯಿ ದಂಡ, ಜೈಲು ಶಿಕ್ಷೆ, ಅಂತದ್ದೇನು ಮಾಡಿದ್ರು?
ಏಪ್ರಿಲ್ 16, 2026

ಭದ್ರಾವತಿ: ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು...
ಕ್ಲಿಕ್ ಮಾಡಿಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ; ಚಿಕಿತ್ಸೆ ಫಲಿಸದೆ ಮಗು ಸಾವು
ಏಪ್ರಿಲ್ 16, 2026

ಸಾಗರ: ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ನಗರದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್...
ಕ್ಲಿಕ್ ಮಾಡಿಅಪ್ಪ ಅಮ್ಮನ ಜಗಳದಿಂದ ಕೂಸು ಬಡವಾಯ್ತು ಎಂಬ ಗಾದೆ ಇಲ್ಲಿ ನಿಜವಾಯ್ತು ?
ಏಪ್ರಿಲ್ 16, 2026

ಶಿವಮೊಗ್ಗ: ಶಿಕಾರಿಪುರದಿಂದ ಮನೆ ಬಿಟ್ಟು ಬಂದು ಇಲ್ಲಿನ ಬಸ್‌ಸ್ಟ್ಯಾಂಡ್‌ನಲ್ಲಿ ಅಸಹಾಯಕಳಾಗಿ ನಿಂತಿದ್ದ ಹತ್ತು ವರ್ಷದ ಬಾಲಕಿಯನ್ನು ಶಿವಮೊಗ್ಗದ ಅಕ್ಕ ಪಡೆ ಸಿಬ್ಬಂದಿಗಳು ರಕ್ಷಿಸಿ, ಪೋಷಕರ ವಶಕ್ಕೆ ಒಪ್ಪಿಸುವ...
ಕ್ಲಿಕ್ ಮಾಡಿತೀರ್ಥಹಳ್ಳಿ: ವಾಲಿಬಾಲ್ ವಿಚಾರಕ್ಕೆ ಪೋಲೀಸರಿಗೆ ಪೋನ್, ನಡೆದಿದ್ದೇನು
ಏಪ್ರಿಲ್ 16, 2026

ತೀರ್ಥಹಳ್ಳಿ: ಸ್ಥಳೀಯ ಹುಡುಗರು ವಾಲಿಬಾಲ್ ಆಟವಾಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ಪಕ್ಕದಲ್ಲಿದ್ದ ಕಾರಿನ ಮೇಲೆ ಬಿದ್ದ ಕಾರಣ, ನೆರೆಹೊರೆಯವರ ನಡುವೆ ಜಗಳ ಸಂಭವಿಸಿದ ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣಾ...
ಕ್ಲಿಕ್ ಮಾಡಿಶಿವಮೊಗ್ಗ ಗ್ರಾಮಾಂತರ : ರಾಗಿ ಗುಡ್ಡದ ವೈನ್ಶಾಪ್ನಲ್ಲಿ ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ
ಏಪ್ರಿಲ್ 16, 2026

ರಾಗಿಗುಡ್ಡದ ಸಮೀಪ ಹೊನ್ನಾಳಿ ರಸ್ತೆಯಲ್ಲಿರುವ ವೈನ್ ಶಾಪ್ ಒಂದರಲ್ಲಿ ನಡೆಯುತ್ತಿದ್ದ ಗಲಾಟೆ ತಪ್ಪಿಸಲು ಹೋದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ರಾಗಿಗುಡ್ಡದ ನಿವಾಸಿ 27...
ಕ್ಲಿಕ್ ಮಾಡಿ