ತೀರ್ಥಹಳ್ಳಿ: ವಾಲಿಬಾಲ್ ವಿಚಾರಕ್ಕೆ ಪೋಲೀಸರಿಗೆ ಪೋನ್​, ನಡೆದಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Tirthahalli Police Resolve Neighborhood Volleyball Row
Tirthahalli Police Resolve Neighborhood Volleyball Row

ತೀರ್ಥಹಳ್ಳಿ: ಸ್ಥಳೀಯ ಹುಡುಗರು ವಾಲಿಬಾಲ್ ಆಟವಾಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ಪಕ್ಕದಲ್ಲಿದ್ದ ಕಾರಿನ ಮೇಲೆ ಬಿದ್ದ ಕಾರಣ, ನೆರೆಹೊರೆಯವರ ನಡುವೆ ಜಗಳ ಸಂಭವಿಸಿದ ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಏಪ್ರಿಲ್ 14ರಂದು ಈ ಘಟನೆ ನಡೆದಿದ್ದು, ವಾಹನಕ್ಕೆ ಚೆಂಡು ತಗುಲಿದ ವಿಚಾರವಾಗಿ ಅಕ್ಕಪಕ್ಕದ ಮನೆಯವರ ನಡುವೆ ಮಾತಿನ ಚಕಮಕಿ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ, ಸ್ಥಳೀಯರು ತಕ್ಷಣ 112 ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಇಆರ್‌ವಿ (ERV) ಸಿಬ್ಬಂದಿಗಳು, ಗಲಾಟೆಯನ್ನು ಶಾಂತಗೊಳಿಸಿದ್ದಾರೆ. ಇಬ್ಬರಿಗೂ ಎಚ್ಚರಿಕೆ ನೀಡಿದ ಪೊಲೀಸರು ಸ್ಥಳದಲ್ಲೇ ದೂರನ್ನು ಇತ್ಯರ್ಥಪಡಿಸಿದ್ದಾರೆ.

Tirthahalli Police Resolve Neighborhood Volleyball Row

Tirthahalli Police Resolve Neighborhood Volleyball Row
Police Resolve Neighborhood Volleyball Row
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor