ಕಾಡು ಹಂದಿ ದಾಳಿ, ಕೃಷಿಕನಿಗೆ ಗಾಯ, ಮೀನು ಹಿಡಿಯಲು ಹೋದವರು ನೀರುಪಾಲು! ಮೂಡಿತು ಅನುಮಾನ
ಏಪ್ರಿಲ್ 20, 2026

ವನ್ಯಜೀವಿ ವಿಚಾರದಲ್ಲಿ ಚಿಕ್ಕಮಗಳೂರಿನಲ್ಲಿ ಎರಡು ಪ್ರತ್ಯೇಕ ಘಟನೆ ನಡೆದಿದೆ. ಘಟನೆಯೊಂದರಲ್ಲಿ ಕಾಡು ಹಂದಿ ತಿವಿದು ವ್ಯಕ್ತಿಯೊಬ್ಬರು ಗಂಭೀರ ಆಗಿದ್ದಾರೆ. ಇನ್ನೊಂದೆಡೆ ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ....
ಕ್ಲಿಕ್ ಮಾಡಿಪೇಟೆಯಲ್ಲಿ ಒಂದ್ಕೊಂದು ಹೊಡ್ಕೊಂಡ ಶಿರಸಿ ಹಾಗೂ ಹಿಂಡ್ಲೆಮನೆ ಕಾರು , ನಾಲ್ಕು ಜನಕ್ಕೆ ಗಾಯ
ಏಪ್ರಿಲ್ 20, 2026

ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ರಿಪ್ಪನ್‌ಪೇಟೆ ಯಲ್ಲಿ ಒಂದು ಆಕ್ಸಿಡೆಂಟ್ ಆಗಿದೆ. ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡ್ಕಂಡಿವೆ. ಪೇಟೆಯ ವಿನಾಯಕ ಸರ್ಕಲ್ನಲ್ಲಿ ಹೀಗಾಗಿತ್ತು. ಇಬ್ಬರು ಮಕ್ಕಳು...
ಕ್ಲಿಕ್ ಮಾಡಿಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಳಗಾವಿ ಸೇರಿ 14 ಜಿಲ್ಲೆಗಳಲ್ಲಿ ಇಂದು ಮಳೆ
ಏಪ್ರಿಲ್ 20, 2026

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಪ್ರಕಾರ, ಇವತ್ತು ಅಂದರೆ ಏಪ್ರಿಲ್ 20ರಂದು ರಾಜ್ಯದ ಒಟ್ಟು 14 ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಂಭವವಿದೆ. ದಕ್ಷಿಣ ಕನ್ನಡ,...
ಕ್ಲಿಕ್ ಮಾಡಿಅಕ್ಷಯ ತೃತೀಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ
ಏಪ್ರಿಲ್ 20, 2026

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆ ತಿಥಿಯು ಬೆಳಿಗ್ಗೆ 11.05 ರವರೆಗೆ ಇರಲಿದ್ದು, ತದನಂತರ ಚೌತಿ ಆರಂಭವಾಗಲಿದೆ. ಕೃತ್ತಿಕಾ...
ಕ್ಲಿಕ್ ಮಾಡಿಹಳೆ ತುಂಗಾ ಸೇತುವೆಗೆ ಕೊನೆ ದಿನಗಳು ಸೇರಿದಂತೆ ಇನ್ನಿತರೇ ಸುದ್ದಿಗಳು ಇ- ಪೇಪರ್ನಲ್ಲಿ
ಏಪ್ರಿಲ್ 18, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಅರಣ್ಯ ಚಾರಣಕ್ಕೆ ಹೋಗುವ ಮುನ್ನ ಎಚ್ಚರ: ಇನ್ಮುಂದೆ ಈ ರೂಲ್ಸ್ ಕಡ್ಡಾಯ
ಏಪ್ರಿಲ್ 18, 2026

ಬೆಂಗಳೂರು : ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು (SOP) ಪ್ರಕಟಿಸಿದೆ. ಕಾಡಿನ ಹಾದಿಯಲ್ಲಿ ಚಾರಣಿಗರು ದಾರಿ ತಪ್ಪುವುದನ್ನು ತಡೆಯಲು ಮತ್ತು...
ಕ್ಲಿಕ್ ಮಾಡಿಶತಮಾನದ ಶಾಲೆಗಳ ರಕ್ಷಣೆಗೆ ಮಾಸ್ಟರ್ ಪ್ಲಾನ್: 3,222 ಶಾಲೆಗಳ ಉಳಿವಿಗಾಗಿ ಸರ್ಕಾರಕ್ಕೆ 31 ಶಿಫಾರಸುಗಳ ವರದಿ ಸಲ್ಲಿಕೆ
ಏಪ್ರಿಲ್ 18, 2026

Heritage Schools ಬೆಂಗಳೂರು : ಕನ್ನಡದ ಅಸ್ಮಿತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಶತಮಾನ ಕಂಡ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಿದ್ಧಪಡಿಸಿದ ಮಹತ್ವದ...
ಕ್ಲಿಕ್ ಮಾಡಿರಿಪ್ಪನ್ಪೇಟೆ: ಮೂಗೂಡ್ತಿ ಬಳಿ ಕಾರು ಡಿಕ್ಕಿಯಾಗಿ ಪಾದಾಚಾರಿ ಸಾವು
ಏಪ್ರಿಲ್ 18, 2026

ರಿಪ್ಪನ್‌ಪೇಟೆ : ಸಮೀಪದ ಮೂಗೂಡ್ತಿ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಶನಿವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಾಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಗೂಡ್ತಿ ನಿವಾಸಿ ಇಬ್ರಾಹಿಂ (69)...
ಕ್ಲಿಕ್ ಮಾಡಿಬೆ,11 ರಿಂದ ಸಂಜೆ 4 ರ ವರೆಗೆ ಅಂಜನಾಂದ್ರಿ ಬೆಟ್ಟಕ್ಕೆ ಪ್ರವೇಶವಿಲ್ಲ, ಕಾರಣವೇನು
ಏಪ್ರಿಲ್ 18, 2026

ಕೊಪ್ಪಳ : ಬೇಸಿಗೆಯ ಪ್ರಖರ ಬಿಸಿಲು ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಅಂಜನಾದ್ರಿ ಬೆಟ್ಟ ಏರಲು ಜಿಲ್ಲಾಡಳಿತವು ಕಟ್ಟುನಿಟ್ಟಿನ ನಿರ್ಬಂಧ...
ಕ್ಲಿಕ್ ಮಾಡಿಬೆಂಗಳೂರಲ್ಲಿ ವಿದ್ಯುತ್ ದರ ಜಾಸ್ತಿಯಾದರೆ ಶಿವಮೊಗ್ಗದಲ್ಲಿ ಕಡಿಮೆಯಾಗಲಿದೆ ಏಕೆ ಗೊತ್ತಾ?
ಏಪ್ರಿಲ್ 18, 2026

Electricity Price ಶಿವಮೊಗ್ಗ: ವಿದ್ಯುತ್ ಸರಬರಾಜು ಕಂಪನಿಗಳು ಎದುರಿಸುತ್ತಿರುವ ಆದಾಯದ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ರಾಜ್ಯದ...
ಕ್ಲಿಕ್ ಮಾಡಿ