10 ಸಾವಿರಕ್ಕಿಂತ ಹೆಚ್ಚು UPI ಪೇಮೆಂಟ್ ಮಾಡ್ತಿದ್ದೀರಾ, ಹಾಗದ್ರೆ RBI ಹೊಸ ರೂಲ್ಸ್ ಇಲ್ಲಿದೆ ನೋಡಿ
ಏಪ್ರಿಲ್ 18, 2026

ಶಿವಮೊಗ್ಗ : ಡಿಜಿಟಲ್ ವಂಚನೆಗಳಿಗೆ ಬ್ರೇಕ್ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಈಗ ಯುಪಿಐ (UPI) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಇನ್ಮುಂದೆ 10,000 ಕ್ಕಿಂತ ಹೆಚ್ಚಿನ...
ಕ್ಲಿಕ್ ಮಾಡಿಅತ್ತೆ-ಸೊಸೆ ಬಾಂಧವ್ಯದ ಸ್ಮಾರ್ಟ್ ಸೊಸೆಯಂದಿರು ಕಾರ್ಯಕ್ರಮ, ಶಿವಮೊಗ್ಗದಲ್ಲಿ ಚಿತ್ರೀಕರಣ ಪೂರ್ಣ
ಏಪ್ರಿಲ್ 18, 2026

ಶಿವಮೊಗ್ಗ : ದೂರದರ್ಶನ ಚಂದನ ವಾಹಿನಿಯಲ್ಲಿ ಮೂಡಿಬರಲಿರುವ ಜನಪ್ರಿಯ ಕಾರ್ಯಕ್ರಮವಾದ ಸ್ಮಾರ್ಟ್ ಸೊಸೆಯಂದಿರು ಸರಣಿಯ ವಿಶೇಷ ಸಂಚಿಕೆಗಳ ಚಿತ್ರೀಕರಣವು ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಇತ್ತೀಚೆಗೆ ಯಶಸ್ವಿಯಾಗಿ...
ಕ್ಲಿಕ್ ಮಾಡಿಗಂಟಲಲ್ಲಿ ಆಹಾರ ಸಿಲುಕಿ ಯುವಕ ಸಾವು, ಹುಟ್ಟುಹಬ್ಬದ ಔತಣಕೂಟದ ವೇಳೆ ದುರಂತ
ಏಪ್ರಿಲ್ 18, 2026

ಕುಂಸಿ : ಸಮೀಪದಲ್ಲಿರುವ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದ ಹುಟ್ಟುಹಬ್ಬದ ಔತಣ ಕೂಟವೊಂದರಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಆಹಾರ ಸಿಲುಕಿಕೊಂಡ ಪರಿಣಾಮವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಜರುಗಿದೆ. ಮೃತ...
ಕ್ಲಿಕ್ ಮಾಡಿಶಿವಮೊಗ್ಗ : ವಿಮಾನಗಳ ಸಲುವಾಗಿ ಸಂಸದರಿಗೆ ಬಿಗ್ ಮನವಿ!
ಏಪ್ರಿಲ್ 18, 2026

ಶಿವಮೊಗ್ಗ : ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ವಿಮಾನ ಸಂಚಾರವನ್ನು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಮುಂದುವರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ...
ಕ್ಲಿಕ್ ಮಾಡಿಶಿವಮೊಗ್ಗ: ಏಪ್ರಿಲ್ 20 ರಂದು ಬಸವ ಜಯಂತಿ, ಭವ್ಯ ರಾಜಬೀದಿ ಉತ್ಸವ, ಸಾಂಸ್ಕೃತಿಕ ವೈಭವ
ಏಪ್ರಿಲ್ 18, 2026

ಶಿವಮೊಗ್ಗ : ಜಗಜ್ಯೋತಿಶ್ರೀ ಬಸವೇಶ್ವರರ ಜಯಂತಿಯ ಅಂಗವಾಗಿ ಏಪ್ರಿಲ್ 20 ರಂದು ಶಿವಮೊಗ್ಗ ನಗರದಲ್ಲಿ ಅದ್ಧೂರಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಬಸವೇಶ್ವರ...
ಕ್ಲಿಕ್ ಮಾಡಿಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾ
ಏಪ್ರಿಲ್ 18, 2026

ಶಿಕಾರಿಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಕಲಿ ಪಿಎಚ್.ಡಿ ಪ್ರಮಾಣಪತ್ರ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕ ಮಾದೇಶ ಪ್ರಭು ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ....
ಕ್ಲಿಕ್ ಮಾಡಿದ್ವಾದಶ ರಾಶಿಗಳ ಸಂಪೂರ್ಣ ದಿನ ಭವಿಷ್ಯ ಯಾರಿಗೆ ಶುಭ? ಯಾರಿಗೆ ಅಶುಭ?
ಏಪ್ರಿಲ್ 18, 2026

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಶುಕ್ಲ ಪಕ್ಷದ ಪಾಡ್ಯಮಿ ತಿಥಿಯು ಮಧ್ಯಾಹ್ನ 3.35 ರವರೆಗೆ ಇರಲಿದ್ದು, ತದನಂತರ ಬಿದಿಗೆ ಆರಂಭವಾಗಲಿದೆ. ಅಶ್ವಿನಿ...
ಕ್ಲಿಕ್ ಮಾಡಿನಗರದ ದುರ್ಗಿಗುಡಿ, ವಿದ್ಯಾನಗರ, ಪುರಲೆ, ಬಿ.ಎಚ್. ರಸ್ತೆ, ಗಾಂಧಿ ಪಾರ್ಕ್ ಹಾಗೂ ಮಹಾನಗರ ಪಾಲಿಕೆಯ ಹಲವು ಬಡಾವಣೆಗಳಲ್ಲಿ ಪವರ್ ಕಟ್
ಏಪ್ರಿಲ್ 18, 2026

ಶಿವಮೊಗ್ಗ ನಗರ ಉಪವಿಭಾಗ ಘಟಕ-1ರ ವ್ಯಾಪ್ತಿಯ ವಿದ್ಯಾನಗರ ಮಾರ್ಗದಲ್ಲಿ ನಾಳೆ ಅಂದರೆ ಏ. 19 ರಂದು 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಶಿವಮೊಗ್ಗ...
ಕ್ಲಿಕ್ ಮಾಡಿರೈತರ ಗಮನಕ್ಕೆ : ಶಿವಮೊಗ್ಗ ಸೇರಿದಂತೆ ವಿವಿಧೆಡೆ ಅಡಿಕೆ ಧಾರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಪ್ರಿಲ್ 18, 2026
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಾದ ಶಿವಮೊಗ್ಗ, ಶಿರಸಿ, ಯಲ್ಲಾಪುರ, ಸುಳ್ಯ ಸೇರಿದಂತೆ ವಿವಿಧೆಡೆಯಲ್ಲಿನ ಅಡಿಕೆ ಮಾರುಕಟ್ಟೆ ದರಗಳ ವಿವರ ಇಲ್ಲಿದೆ. ವಿವಿಧ ವೆರೈಟಿಗಳ ಕನಿಷ್ಠ ಮತ್ತು ಗರಿಷ್ಠ...
ಕ್ಲಿಕ್ ಮಾಡಿಸ್ಮಾರ್ಟ್ ಕೆಲಸಕ್ಕೆ ಚುರುಕು, ಸಚಿವ ಸಂಪುಟ ಶೀಘ್ರ ಪನರ್ರಚನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಏಪ್ರಿಲ್ 17, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿ