ಶಿವಮೊಗ್ಗ: ತಾಳಗುಪ್ಪ ಹುಬ್ಬಳ್ಳಿ ರೈಲು ಮಾರ್ಗ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು
ಏಪ್ರಿಲ್ 22, 2026

ಶಿವಮೊಗ್ಗ : ತಾಳಗುಪ್ಪ-ಶಿರಸಿ-ಹುಬ್ಬಳ್ಳಿರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಸರ್ವೆಕಾರ್ಯ ನಡೆಯುತ್ತಿದ್ದು, ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಮಾರ್ಗ ಸೇವಾದೃಷ್ಟಿಯಿಂದ ಅಷ್ಟೊಂದು ಲಾಭದಾಯಕವಲ್ಲದಿದ್ದರೂ ಸರಕು ಸಾಗಾಣಿಕೆಗೆ...
ಕ್ಲಿಕ್ ಮಾಡಿಥೈಲ್ಯಾಂಡ್ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಶಿವಮೊಗ್ಗದ ಪಶುವೈದ್ಯ! ಯಾರು ನೋಡಿ ವಿಶ್ ಮಾಡಿ
ಏಪ್ರಿಲ್ 22, 2026

ಶಿಕಾರಿಪುರ: ಸಾಧನೆಗೆ ವಯಸ್ಸು ಅಡ್ಡಿಯಲ್ಲ, ಗೆಲುವಿಗೆ ಸೋಲು ಬಾದಿತವಲ್ಲ ಅಂತಾ ಹೇಳುತ್ತಿರುತ್ತಾರೆ. ನಮ್ಮ ಊರಿನ ಡಾಕ್ಟರ್ ಒಬ್ಬರು ಅದನ್ನಮಾಡಿ ಸೈ ಎನಿಸಿದ್ದಾರೆ. ವಿಶೇಷ ಅಂದರೆ ಈ ಡಾಕ್ಟರು...
ಕ್ಲಿಕ್ ಮಾಡಿಶಿವಮೊಗ್ಗ ಸಂಕ್ಷಿಪ್ತ ಸುದ್ದಿ : ಮನೆಗಳ್ಳತನ, ಬಾರ್‌ನಲ್ಲಿ ಹಲ್ಲೆ ಸೇರಿ ಪ್ರಮುಖ ಕ್ರೈಂ ಸುದ್ದಿಗಳು
ಏಪ್ರಿಲ್ 22, 2026

ಶಿವಮೊಗ್ಗದಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ವಿವರಗಳನ್ನು ನೀಡುವ ಮಲೆನಾಡು ಟುಡೆ ಡಿಜಿಟಲ್ ಮೀಡಿಯಾದ ಇವತ್ತಿನ ಚಟ್ ಪಟ್ ನ್ಯೂಸ್ ಇಲ್ಲಿದೆ ಶಿವಮೊಗ್ಗ ಸಂಕ್ಷಿಪ್ತ ಸುದ್ದಿ 1...
ಕ್ಲಿಕ್ ಮಾಡಿಶಿವಮೊಗ್ಗ : ಮಿಳಘಟ್ಟದಲ್ಲಿ 26 ವರ್ಷದ ಮಹಿಳೆ ಹಾಗೂ 3 ವರ್ಷದ ಮಗು ನಾಪತ್ತೆ : ಮಾಹಿತಿಗಾಗಿ ಪೊಲೀಸ್ ಪ್ರಕಟಣೆ ಗಮನಿಸಿ
ಏಪ್ರಿಲ್ 22, 2026

ಶಿವಮೊಗ್ಗ ನಗರದ ಮಿಳಘಟ್ಟ ಎರಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಾಯಿ ಹಾಗೂ ಮಗಳಿಬ್ಬರು ನಾಪತ್ತೆಯಾಗಿರುವ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಕಾಣೆಯಾದವರ ಪತ್ತೆಗಾಗಿ ಸಾರ್ವಜನಿಕರ...
ಕ್ಲಿಕ್ ಮಾಡಿಪಹಲ್ಗಾಮ್ ದಾಳಿ & ಶಿವಮೊಗ್ಗ ಮಂಜುನಾಥ್ ರಾವ್, ಮಧು ಬಂಗಾರಪ್ಪ , ಕೆಎಸ್ ಈಶ್ವರಪ್ಪ ಮತ್ತು ಡಾ ರವಿ ಎಂ ಸಾಧನೆ ಇವತ್ತಿನ ಈ ಪತ್ರಿಕೆಯಲ್ಲಿ ಓದಿ
ಏಪ್ರಿಲ್ 22, 2026

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಪಹಲ್ಗಾಮ್ ದಾಳಿ ಇಂದಿಗೆ ಸರಿಯಾಗಿ 1 ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಹುತಾತ್ಮ ಮಂಜುನಾಥ್ ರಾವ್ ಅವರ ಸ್ಮರಣಾರ್ಥ ಇಂದು...
ಕ್ಲಿಕ್ ಮಾಡಿಶಿವಮೊಗ್ಗ ಐಸಿಸ್ ಮಾಡ್ಯುಲ್ ಸ್ಕೆಚ್ : ಅರಾಫತ್ ಅಲಿಗೆ ಎಲ್ಲಾ ಸೆಕ್ಷನ್ಗಳಲ್ಲಿ ಸರಣಿ ಶಿಕ್ಷೆ! NIA ಕೋರ್ಟ್ ತೀರ್ಪು ಗಮನಿಸಿ
ಏಪ್ರಿಲ್ 22, 2026

ಶಿವಮೊಗ್ಗ ಐಸಿಸ್ ಮಾಡ್ಯುಲ್ ನ ಆರೋಪಿಗಳ ಪೈಕಿ ಓರ್ವನಿಗೆ ಎನ್ಇಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನವನಾದ ಅರಾಫತ್ ಅಲಿ ಶಿಕ್ಷೆಗೆ...
ಕ್ಲಿಕ್ ಮಾಡಿ15 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂದಿರುಗಿಸಿದ ಬಟ್ಟೆ ಅಂಗಡಿ ಮಾಲೀಕ
ಏಪ್ರಿಲ್ 22, 2026

ಶಿವಮೊಗ್ಗ : ಕಳೆದುಕೊಂಡ ವಸ್ತುಗಳು ಸಿಕ್ಕಾಗ ಆಗುವ ಸಂತೋಷ ಬೇರೆಯದ್ದೆ ಲೆವಲ್ನಲ್ಲಿ ಇರುತ್ತದೆ. ಅದೇ ರೀತಿ ಯಾರೋ ಕಳೆದುಕೊಂಡಿದ್ದ ಪ್ರಾಮಾಣಿಕವಾಗಿ ಅವರಿಗೆ ವಾಪಸ್ ನೀಡುವುದರಲ್ಲಿ ಒಂದು ರೀತಿಯ...
ಕ್ಲಿಕ್ ಮಾಡಿಗೊರಬಲಿಗೆ ಮತ್ತೆ ಬೇಡಿಕೆ! ಹೆಚ್ಚಾದ ಅಡಿಕೆ ದರ? ನಿಮ್ಮೂರಲ್ಲಿ ಎಷ್ಟಿದೆ ಗಮನಿಸಿ ಅಡಕೆ ರೇಟು
ಏಪ್ರಿಲ್ 22, 2026

ಶಿವಮೊಗ್ಗ, ಸಾಗರ, ಶಿರಸಿ ಸೇರಿದಂತೆ ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಿಕೆ ರೇಟು ಚೂರು ಆಚೀಚೆ ಆಗಿದೆ. ಹೆಚ್ಚಾದ ಅಡಿಕೆ ದರ ಎಷ್ಟು, ಅಡಿಕೆ ರೇಟು...
ಕ್ಲಿಕ್ ಮಾಡಿಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ : ನಿಮ್ಮ ದಿನಭವಿಷ್ಯ ಪರಿಶೀಲಿಸಿ
ಏಪ್ರಿಲ್ 22, 2026

ಪರಾಭವ ನಾಮ ಸಂವತ್ಸರದ ಉತ್ತರಾಯಣದ ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ಪಂಚಮಿ ತಿಥಿ ಬೆಳಿಗ್ಗೆ 6.11 ರವರೆಗೆ ಇರಲಿದ್ದು, ತದನಂತರ ಷಷ್ಠಿ ತಿಥಿ ರಾತ್ರಿ...
ಕ್ಲಿಕ್ ಮಾಡಿಮಲೆನಾಡು ಟುಡೆ ಇ-ಪತ್ರಿಕೆ ಡೌನ್‌ಲೋಡ್ : ಶಿವಮೊಗ್ಗದ ಸುದ್ದಿಗಳನ್ನು ನಿಮ್ಮ ಮೊಬೈಲ್‌ನಲ್ಲಿಯೇ ಓದಿ
ಏಪ್ರಿಲ್ 21, 2026

ಮಲೆನಾಡು ಭಾಗದ ಕ್ಷಣಕ್ಷಣದ ವಿದ್ಯಮಾನಗಳನ್ನು ನಿಮ್ಮ ಬೆರಳ ತುದಿಗೆ ತಲುಪಿಸುವ ‘ಮಲೆನಾಡು ಟುಡೆ‘ ಡಿಜಿಟಲ್ ಮಾಧ್ಯಮದ ಇಂದಿನ ಇ-ಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ. ‘ಜನ ಮನದ ಜೀವ ನದಿ’...
ಕ್ಲಿಕ್ ಮಾಡಿ