ಶಿವಮೊಗ್ಗ: ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪಿ. ಲಂಕೇಶ್ ಪ್ರಶಸ್ತಿ ಪ್ರದಾನ

ಏಪ್ರಿಲ್ 14, 2026

Journalist D. Mahadevappa honored with P. Lankesh Award
ಶಿವಮೊಗ್ಗ: ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪ್ರತಿಷ್ಠಿತ ಪಿ. ಲಂಕೇಶ್ ಪ್ರಶಸ್ತಿಯನ್ನು...
ಕ್ಲಿಕ್ ಮಾಡಿ

ವಿದ್ಯುತ್ ವ್ಯತ್ಯಯ : ನಾಳೆ ಏಪ್ರಿಲ್​ 15 ರಂದು ಇಡೀ ದಿನ ಸುಮಾರು ಕಡೆ ಕರೆಂಟ್ ಇರಲ್ಲ!

ಏಪ್ರಿಲ್ 14, 2026

ಭದ್ರಾವತಿ |ವಿದ್ಯುತ್‌ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಭದ್ರಾವತಿ ನಗರದ ವಿವಿಧೆಡೆ ಏಪ್ರಿಲ್ 15ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು...
ಕ್ಲಿಕ್ ಮಾಡಿ

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ! ಮತ್ತೆ ಡಿಮ್ಯಾಂಡ್ ಪಡೆದ ಗೊರಬಲು

ಏಪ್ರಿಲ್ 14, 2026

ಮಾರುಕಟ್ಟೆ ಇಂದಿನ ಅಡಿಕೆ ಧಾರಣೆ : ಶಿವಮೊಗ್ಗ, ದಾವಣಗೆರೆ, ಸೇರಿ ವಿವಿಧೆಡೆಯ ಅಡಿಕೆ ರೇಟ್ ಮಾಹಿತಿ market rates for different varieties arecanut from Shivamogga, Davangere
ಶಿವಮೊಗ್ಗ ಸೇರಿದಂತೆ ದಾವಣಗೆರೆ, ಸಾಗರ, ಶಿರಸಿ, ಯಲ್ಲಾಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಪ್ರಕಟವಾಗಿದ್ದು, ಸರಕು, ಬೆಟ್ಟೆ, ರಾಶಿ ಮತ್ತು ಗೊರಬಲು ಅಡಿಕೆಯ ಕನಿಷ್ಠ...
ಕ್ಲಿಕ್ ಮಾಡಿ

ಮೇಷ ಸಂಕ್ರಮಣ : ವಿಶೇಷ ದಿನದ ದಿನಭವಿಷ್ಯ ಮತ್ತು ದಿನದ ಪಂಚಾಂಗದ ವಿವರ

ಏಪ್ರಿಲ್ 14, 2026

ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
ಪರಾಭವ ನಾಮ ಸಂವತ್ಸರದ, ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ದ್ವಾದಶಿ ತಿಥಿಯು ರಾತ್ರಿ 9.12 ರವರೆಗೆ ಇರಲಿದ್ದು, ತದನಂತರ ತ್ರಯೋದಶಿ ಆರಂಭವಾಗಲಿದೆ. ಶತಭಿಷ ನಕ್ಷತ್ರವು ಮಧ್ಯಾಹ್ನ...
ಕ್ಲಿಕ್ ಮಾಡಿ

ಡಾ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡಿತ್ತಿದ್ದ ನಿರಾನೆ ಸ್ಥಿತಿಯು ಗಂಭೀರ…

ಏಪ್ರಿಲ್ 13, 2026

ಡಾ ಸಮೀಕ್ಷಾ ರೆಡ್ಡಿ Hippo Health Critical at Tyavarekoppa Safari
ಡಾಕ್ಡರ್ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡುತ್ತಿದ್ದ ಹುಲಿ ಸಿಂಹದಾಮದ ನೀರಾನೆ ಹಂಸಿನಿ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಕ್ಕಿದೆ.. ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿರುವ 12 ವರ್ಷದ ‘ಹಂಸಿಣಿ’ ಎಂಬ...
ಕ್ಲಿಕ್ ಮಾಡಿ

ಅಣ್ಣಾ ನಗರದಲ್ಲಿ ಅಂಬ್ರೋಸ್ ಅರೆಸ್ಟ್…ಪೊಲೀಸರ ಕಾರ್ಯಾಚರಣೆ ಯಲ್ಲಿ ಸಿಕ್ತು ಭಾರೀ ಮಾಲು

ಏಪ್ರಿಲ್ 13, 2026

ನಗರದ ಅಣ್ಣಾನಗರ ಚಾನಲ್ ಏರಿಯಾದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಅಣ್ಣಾನಗರ ಚಾನಲ್ ಏರಿಯಾದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ...
ಕ್ಲಿಕ್ ಮಾಡಿ

ರೈಲ್ವೆ ಹಳಿ ಬಳಿ ಅಪರಿಚಿತ ಯುವಕನ ಶವ ಪತ್ತೆ, ಬಲಗೈ ಮೇಲಿದೆ ತ್ರಿಶೂಲ ಹಚ್ಚೆ..

ಏಪ್ರಿಲ್ 13, 2026

Shivamogga Train Robbery Confirmed
ನಗರದ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಮಾರ್ಗದ ಸಮೀಪ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ..  ರೈಲ್ವೆ  ಹಳಿಯ ಪಕ್ಕದಲ್ಲಿ ಅಂದಾಜು 30 ವರ್ಷ ವಯಸ್ಸಿನ ಪುರುಷನ...
ಕ್ಲಿಕ್ ಮಾಡಿ

2 ದಿನಗಳ ಗಡುವು, ಯಾರಿಗೆ ಈ ಸಲ ಮಂತ್ರಿಗಿರಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​

ಏಪ್ರಿಲ್ 13, 2026

Malenadu Today ePaper ಶಿವಮೊಗ್ಗದ ಸಮಗ್ರ ಆಗುಹೋಗುಗಳನ್ನು ತಿಳಿಯಲು ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿRead and Download Malenadu Today e-Paper Online
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ: ಏಪ್ರಿಲ್ 16ರಂದು ಶಿವಮೊಗ್ಗದಲ್ಲಿ ಬೃಹತ್ ಸೈಕಲ್ ಮತ್ತು ವಾಹನ ಜಾಥಾ

ಏಪ್ರಿಲ್ 13, 2026

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
ಶಿವಮೊಗ್ಗ : ಪಶ್ಚಿಮ ಘಟ್ಟಗಳ ಪರಿಸರಕ್ಕೆ ಮಾರಕವಾಗಿರುವಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆನ್ನು ಕೈಬಿಡಬೇಕೆಂದು ಒತ್ತಾಯಿಸಿ, ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ನೇತೃತ್ವದಲ್ಲಿ ಏಪ್ರಿಲ್ 16ರಂದು...
ಕ್ಲಿಕ್ ಮಾಡಿ

ದಾವಣಗೆರೆ ಚುನಾವಣೆಯಿಂದ ಮುಸಲ್ಮಾನರಿಗೆ ಸತ್ಯ ತಿಳಿಯಿತು, ಕೆಎಸ್​ ಈಶ್ವರಪ್ಪ?

ಏಪ್ರಿಲ್ 13, 2026

Eshwarappa Slams Congress Over Davangere Ticke
ಶಿವಮೊಗ್ಗ : ಯಾವಾಗ ಕಾಂಗ್ರೆಸ್ ಸರ್ಕಾರ ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್​ ನೀಡಲಿಲ್ಲವೋ ಆಗಲೇ ಮುಸಲ್ಮಾನರಿಗೆ ತಿಳಿಯಿತು ಕಾಂಗ್ರೆಸ್​ ಸರ್ಕಾರ ನಮ್ಮನ್ನು ಬಳಸಿಕೊಳ್ಳುತ್ತಿರುವುದು ಕೇವಲ ಓಟಿಗಾಗಿ...
ಕ್ಲಿಕ್ ಮಾಡಿ