ಶಿವಮೊಗ್ಗ: ಏಪ್ರಿಲ್ 15 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಏಪ್ರಿಲ್ 13, 2026

ಶಿವಮೊಗ್ಗ ನಗರದ ಕೆಲವು ಭಾಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15 ರಂದು ದಿನವಿಡೀ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ :...
ಕ್ಲಿಕ್ ಮಾಡಿಶಿವಮೊಗ್ಗ : ತೂರಾಡುತ್ತಾ ನಿಂತಿದ್ದ ವಿದ್ಯಾರ್ಥಿಯ ಮೇಲೆ ಬಿತ್ತು ಸುಮೊಟೋ ಕೇಸ್, ಕಾರಣವೇನು ಗೊತ್ತಾ.
ಏಪ್ರಿಲ್ 13, 2026

ಶಿವಮೊಗ್ಗ: ನಗರಲದಲ್ಲಿ ಗಾಂಜಾ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅದರಂತೆ ಗಸ್ತು ತಿರುಗುವ ಮೂಲಕ ಗಾಂಜಾ ವ್ಯಾಪಾರಿಗಳು ಹಾಗೆಯೇ ಅದನ್ನು ಕೊಳ್ಳುವವರ ಮೇಲೆ ಹದ್ದನ...
ಕ್ಲಿಕ್ ಮಾಡಿಜಿಯೋ ಟವರ್ ವಿಚಾರ, 60 ಲಕ್ಷ ಅಡ್ವಾನ್ಸ್, 50 ಸಾವಿರ ಬಾಡಿಗೆ, ನಂಬಿದ ವ್ಯಕ್ತಿ ಕಳೆದುಕೊಂಡಿದ್ದೆಷ್ಟು ಗೊತ್ತಾ?
ಏಪ್ರಿಲ್ 13, 2026

ಶಿವಮೊಗ್ಗ | ವ್ಯಕ್ತಿಯೊಬ್ಬರಿಗೆ ವಂಚಕರು ನಿಮ್ಮ ಜಾಗದಲ್ಲಿ ಮೊಬೈಲ್ ಟವರ್ ಅಳವಡಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಚಿರುವ ಘಟನೆ ...
ಕ್ಲಿಕ್ ಮಾಡಿಶಿಕಾರಿಪುರ: ಖಾಸಗಿ ಬಸ್ ಪಲ್ಟಿ 10 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಏಪ್ರಿಲ್ 13, 2026

ಶಿಕಾರಿಪುರ | ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜಿನ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ...
ಕ್ಲಿಕ್ ಮಾಡಿಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ : ಸಚಿವರಿಗೆ ಬಿ.ವೈ. ರಾಘವೇಂದ್ರ ಪತ್ರ
ಏಪ್ರಿಲ್ 13, 2026
ಶಿವಮೊಗ್ಗ / ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ಇಂಡಿಗೋ ವಿಮಾನಯಾನ ಸೇವೆ (ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ) ಮೇ 1 ರಿಂದ ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆ, ಈ ಸೇವೆಯಲ್ಲಿ...
ಕ್ಲಿಕ್ ಮಾಡಿದುರ್ಗಿಗುಡಿ ಚೌಡೇಶ್ವರಿ ದೇವಸ್ಥಾನದ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿ : ಮೊಬೈಲ್ ಎಫೆಕ್ಟ್!?
ಏಪ್ರಿಲ್ 13, 2026

ಶಿವಮೊಗ್ಗ / ಡ್ರೈವಿಂಗ್ ಮಾಡುತ್ತಿರುವಾಗ ಮೊಬೈಲ್ ಯೂಸ್ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಯಂತಹ ಘಟನೆಯೊಂದು ಶಿವಮೊಗ್ಗದ ಎರಿಯಾ ಒಂದರ ಬಳಿ ನಡೆದಿದೆ. ಮೊಬೈಲ್ನಲ್ಲಿ ಮಾತನಾಡ್ತಾ ಡ್ರೈವ್ ಮಾಡುತ್ತಿದ್ದ...
ಕ್ಲಿಕ್ ಮಾಡಿರಾಘವೇಂದ್ರ ಸ್ವಾಮಿ ಮಠದ ಸಮೀಪ, ಮರವೊಂದರಲ್ಲಿ ನೇತಾಡುತ್ತಿತ್ತು ಯುವಕನ ಮೃತದೇಹ! ಜೊತೆಯಲ್ಲಿತ್ತು 1 ಲೆಟರ್
ಏಪ್ರಿಲ್ 13, 2026

ಶಿವಮೊಗ್ಗ / ನಗರದ ಪಾರ್ಕ್ ಬಡಾವಣೆಯ ರಸ್ತೆ ಬದಿಯಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ನಿನ್ನೆ ದಿನ ಅಂದರೆ ಏಪ್ರಿಲ್ 12, 2026...
ಕ್ಲಿಕ್ ಮಾಡಿತಾಳಗುಪ್ಪ ಟ್ರೈನ್ ನಲ್ಲಿ ಕಳ್ತನ ಕೇಸ್! ದಾವಣಗೆರೆ , ತಿಪಟೂರಲ್ಲಿಯು ವಾಂಟೆಡ್ ಆಗಿದ್ದವ ಅರೆಸ್ಟ್
ಏಪ್ರಿಲ್ 13, 2026

ಶಿವಮೊಗ್ಗ / ಪ್ರಯಾಣಿಕರೊಬ್ಬರ ಬಳಿಯಿದ್ದ 3.60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಹಾಗೂ ಸರ್ಕಾರಿ...
ಕ್ಲಿಕ್ ಮಾಡಿ6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಶಿವಮೊಗ್ಗದಲ್ಲಿ ಬಂಧನ
ಏಪ್ರಿಲ್ 13, 2026

ಶಿವಮೊಗ್ಗ / ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ 6 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪತ್ತೆಹಚ್ಚುವಲ್ಲಿ ಜಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಆತನನ್ನು...
ಕ್ಲಿಕ್ ಮಾಡಿಬಸ್ ನಿಲ್ದಾಣದಲ್ಲಿ ಯುವತಿಗೆ ಕಿರುಕುಳ, ಸಂಶಯಕ್ಕೆ ಸಿಗದ ಉತ್ತರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಏಪ್ರಿಲ್ 11, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿ