ಶಿವಮೊಗ್ಗ ನಗರದಲ್ಲಿ ಇಂದಿನಿಂದ ಎರಡು ದಿನ ಕುಡಿಯುವ ನೀರಿನ ವ್ಯತ್ಯಯ
ಮೇ 5, 2026

ಶಿವಮೊಗ್ಗ: ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ತುರ್ತು ತಾಂತ್ರಿಕ ಕಾಮಗಾರಿ ನಡೆಯುತ್ತಿರುವುದರಿಂದ, ಮೇ 05 ಮತ್ತು 06 ರಂದು...
ಕ್ಲಿಕ್ ಮಾಡಿಹಳೇ ದ್ವೇಶ ಮಚ್ಚಿನಿಂದ ಕೊಚ್ಚಿ ಹಲ್ಲೆ, ಪಾನಿಪುರಿ ರಂಗ ಸೇರಿದಂತೆ 6 ಜನರಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?
ಮೇ 5, 2026

ಭದ್ರಾವತಿ: ಕಳೆದ 2020ರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು ಕಠಿಣ...
ಕ್ಲಿಕ್ ಮಾಡಿಹೆಲ್ಮೆಟ್ ಹಾಕದೆ ವಾಗ್ವಾದಕ್ಕೆ ಇಳಿದ್ರು, ಪೊಲೀಸರ ಬೈಕ್ ಕೀ ಅನ್ನೇ ಕಿತ್ತುಕೊಂಡು ಬೆದರಿಕೆ ಹಾಕಿದ್ರು, ಆಮೇಲೆ ಏನಾಯ್ತು?
ಮೇ 5, 2026

ಶಿವಮೊಗ್ಗ: ನಗರದ ಗಾಂಧಿ ಬಜಾರ್ ನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಇಬ್ಬರು ವ್ಯಕ್ತಿಗಳನ್ನು ಕೋಟೆ...
ಕ್ಲಿಕ್ ಮಾಡಿಡಿಜಿಟಲ್ ಮೌಲ್ಯಮಾಪನ ಬಗ್ಗೆVC ಮಾತು
ಮೇ 4, 2026

ಡಿಜಿಟಲ್ ಮೌಲ್ಯಮಾಪನ ಬಗ್ಗೆ VC ಮಾತು ಕುವೆಂಪು ವಿವಿ: ಡಿಜಿಟಲ್ ಮೌಲ್ಯಮಾಪನ ವಿವಾದಕ್ಕೆ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಸ್ಪಷ್ಟನೆ ಸಮಯದ ಉಳಿತಾಯ ಹಾಗೆಯೇ ಖರ್ಚನ್ನು...
ಕ್ಲಿಕ್ ಮಾಡಿಕುವೆಂಪು ವಿವಿ: ಡಿಜಿಟಲ್ ಮೌಲ್ಯಮಾಪನ ವಿವಾದಕ್ಕೆ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಸ್ಪಷ್ಟನೆ
ಮೇ 4, 2026

ಕುವೆಂಪು ವಿವಿ: ಡಿಜಿಟಲ್ ಮೌಲ್ಯಮಾಪನ ವಿವಾದಕ್ಕೆ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಸ್ಪಷ್ಟನೆ ಸಮಯದ ಉಳಿತಾಯ ಹಾಗೆಯೇ ಖರ್ಚನ್ನು ಕಡಿಮೆ ಮಾದುವ ದೃಷ್ಟಿಯಲ್ಲಿ ಕುವೆಂಪು ವಿವಿಯಲ್ಲಿ...
ಕ್ಲಿಕ್ ಮಾಡಿಪರಮಾಣು ವಿದ್ಯುತ್ ಸ್ಥಾವರ ವಿಚಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಮೇ 4, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಶುಂಠಿ ಹೊಲದಲ್ಲಿ ಹಾವು ಕಚ್ಚಿ ಆರು ತಿಂಗಳ ಗರ್ಭಿಣಿ ದುರ್ಮರಣ
ಮೇ 4, 2026

ಆನಂದಪುರ : ಶುಂಠಿ ಬೆಳೆಯುವ ಜಮೀನಿನಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಆರು ತಿಂಗಳ ಗರ್ಭಿಣಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಆನಂದಪುರ ಸಮೀಪ ಶನಿವಾರ ಜರುಗಿದೆ.ಮೃತ...
ಕ್ಲಿಕ್ ಮಾಡಿಶಂಕರ ಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದಲ್ಲಿ nsui ಮಾಡಿದ ಪ್ರತಿಭಟನೆಗೆ ಕುಲಪತಿ ಪ್ರತಿಕ್ರಿಯಿಸಿದ್ದಾರೆ.
ಮೇ 4, 2026

ಶಂಕರ ಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದಲ್ಲಿ nsui ವಿಧ್ಯಾರ್ಥಿಗಳು ಮಾಡಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಕುಲಪತಿ ಪ್ರೋ ಶರತ್ ಅನಂತ್ ಮೂರ್ತಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು...
ಕ್ಲಿಕ್ ಮಾಡಿಮೊದಲ ಹೋರಾಟಗಾರಯಡಿಯೂರಪ್ಪ ಬಿಎಸ್ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ!
ಮೇ 4, 2026

ಮೊದಲ ಹೋರಾಟಗಾರ ಯಡಿಯೂರಪ್ಪ ಬಿಎಸ್ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ! ಕರ್ನಾಟಕ ರಾಜಕಾರಣದ ‘ರಾಜಾಹುಲಿ’, ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿ...
ಕ್ಲಿಕ್ ಮಾಡಿಆಗುಂಬೆ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು
ಮೇ 4, 2026

ಆಗುಂಬೆ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿರುವ ಘಟನೆ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ: ಮಹಿಳೆಯರು ಸಭೆಗೆ ಹೋಗ್ತಿದ್ದಾಗ ನಡೀತು ಈ...
ಕ್ಲಿಕ್ ಮಾಡಿ