SHIVAMOGGA NEWS TODAY

ಶಂಕರ ಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದಲ್ಲಿ nsui ಮಾಡಿದ ಪ್ರತಿಭಟನೆಗೆ ಕುಲಪತಿ ಪ್ರತಿಕ್ರಿಯಿಸಿದ್ದಾರೆ.

[email protected] ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಂಕರ ಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದಲ್ಲಿ nsui ವಿಧ್ಯಾರ್ಥಿಗಳು ಮಾಡಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಕುಲಪತಿ ಪ್ರೋ ಶರತ್ ಅನಂತ್ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳು ಈ ರೀತಿ ನಡೆದುಕೊಳ್ಳಬಾರದಿತ್ತು. ಇದರಿಂದ ಅವರ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ತಪ್ಪೇನಿಲ್ಲ. ಆದರೆ ಈ ರೀತಿಯ ಪ್ರತಿಭಟನೆ ನನಗೆ ಬಹಳ ನೋವನ್ನು ಉಂಟುಮಾಡಿದೆ.

ಎಲ್ಲ ಯುವಕರ ಮೇಲೆಯೂ ಸಹ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದೇವೆ ತನಿಖೆ ನಡೆಯುತ್ತಿದೆ ಎಂದರು

ವಿದ್ಯಾರ್ಥಿಗಳ ವರ್ತನೆಗೆ ಕುಲಪತಿ ಬೇಸರ: “ಹೋರಾಟ ಸರಿ, ಆದರೆ ಹಿಂಸೆ ಬೇಡ; ಇದು ನಿಮ್ಮ ಭವಿಷ್ಯಕ್ಕೆ ಮುಳುವಾಗಬಹುದು!”

#KuvempuUniversity, #VCSharathAnanthamurthy, #StudentProtest, #NSUI, #ShimogaNews, #CampusLife, #EducationMatters, #Shankaraghatta, #MalenaduToday, #StudentFuture, #PoliceCase, #UniversityUpdates

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.